ಅಂಕಣ: ‘ಸ್ಕ್ರಾಪ್‌ಬುಕ್‌ನಿಂದ’
-
ಸಿಕ್ಕಾಪಟ್ಟೆ ಕೆಮ್ಮು
ಕುಮಾರ್ ಕಳಿಸಿಕೊಟ್ಟಿದ್ದು
ಸಿಕ್ಕಾಪಟ್ಟೆ ಕೆಮ್ಮು ಏನು ಮಾಡಬೇಕು?
ಫಾರಿಡಾಲ್ ಕುಡೀರಿ
ಲೇ ಜೀವ ಹೋಗ್ತದೆ
ಜೀವ ಹೋಗ್ಲಿ, ಕೆಮ್ಮು ನಿಲ್ತದಾ,
ನಿಲ್ಲೋದು ಮುಖ್ಯ, ಹೋಗೋದು ಹೋಗ್ಲಿ. ಏನಂತೀರಾ -
ಜಾಣ ವಿದ್ಯಾರ್ಥಿ
ಶ್ವೇತ ಕಳಿಸಿದ್ದು
ಅಮ್ಮ ಓದೋ ಎಂದಾಗ ಮಗ ಹೇಳುತ್ತಾನೆ
ಅಮ್ಮ, ನಾನು ನಾಣ್ಯ ತೂರುತ್ತೇನೆ,
ರಾಜ ಬಿದ್ದರೆ ಆಡುತ್ತೇನೆ ,
ರಾಣಿ ಬಿದ್ದರೆ ಮಲಗುತ್ತೇನೆ,
ಅದು ಮದ್ಯ ನಿಂತರೆ ಓದುತ್ತೇನೆ ಅಂತ…
ಅಮ್ಮನ ಗತಿ ನೀವೇ ಊಹಿಸಿ …. -
ಹೋಳಿಗೆ ತಿಂದಿದ್ದು!!!
ಗುರುಗಣೇಶ್ ಹೆಗಡೆ ಕಳಿಸಿದ್ದು
ಗುಂಡ: ನಿನ್ನೆ ರಾತ್ರಿ ಕನಸಲ್ಲಿ ಹೋಳಿಗೆ ತಿಂದಿದ್ದು ತುಂಬಾ ಚೆನ್ನಾಗಿತ್ತು….
ರಂಗ : ಮತ್ತೆ ಯಾಕೆ ಈಗ ಬೇಸರದಲ್ಲಿದ್ದೀಯಾ?
ಗುಂಡ: ಬೆಳಿಗ್ಗೆ ಎದ್ದು ನೋಡುವಾಗ ಅರ್ಧ ಚಾಪೆ ಇರಲಿಲ್ಲ. -
ಸಮುದ್ರದ ಮಧ್ಯ ಮಾವಿನ ಮರ
ಸಂದೀಪ್ ಕಳಿಸಿದ್ದು
ಸರ್: ಸಮುದ್ರದ ಮಧ್ಯ ಮಾವಿನ ಮರ ಇದ್ರೆ ಮಾವು ಹೇಗೆ ಕೀಳುತ್ತೀಯ..?
ಗುಂಡ: ಕೋಲು ತಗೊಂಡು ಕೀಳ್ತೀನಿ …
ಸರ್: ಅಷ್ಟುದ್ದದ ಕೋಲನ್ನು ನಿಮ್ಮಪ್ಪ ಮಾಡ್ತಾನ ..?
ಗುಂಡ: ಮತ್ತೆ ಮರವನ್ನು ನಿಮ್ಮಪ್ಪ ನೆಡ್ತಾರಾ …?? -
ಆ ಹುಡುಗ ಮತ್ಯಾರೂ ಅಲ್ಲ
ಪ್ರಭುದೇವ ಅವರು ಕಳಿಸಿಕೊಟ್ಟಿದ್ದು
ಒಬ್ಬ ಹುಡುಗ ರಜನೀಕಾಂತ್ ಮನೆ ಮುಂದೆ ಕ್ರಿಕೆಟ್ ಆಡುತ್ತಿದ್ದ..
ಹುಡುಗ ಹೊಡೆದ ರಭಸಕ್ಕೆ ರಜನೀಕಾಂತ್ ಮನೆಯ ಕಿಟಕಿ ಒಡೆದು ಹೋಯಿತು..
ರಜನಿ ಬಾಲ್ ಹಿಡಿದು ಹುಡುಗನಿಗೆ ನಿಧಾನವಾಗಿ ಆಡು ಎಂದು ಉಪದೇಶಿಸಿದರು..
ಆ ಹುಡುಗ ಮತ್ಯಾರೂ ಅಲ್ಲ.. ರಾಹುಲ್ ದ್ರಾವಿಡ್ -
ಹೆಂಡತಿ ಹೀಗೂ ಇರುತ್ತಾರ?
ಕೋಮಲ್ ಕುಮಾರ್ ಅವರು ಕಳಿಸಿಕೊಟ್ಟಿದ್ದು
ಮೂರು ಜನ ಗಂಡಂದಿರು, ತಮ್ಮ ಹೆಂಡತಿಯರ ದಪ್ಪದ ಬಗ್ಗೆ ಮಾತನಾಡುತ್ತಾ
ಗಂಡ 1: ನೋಡೋ, ನನ್ನ ಹೆಂಡ್ತಿ ಜೊತೆ ವಾಕಿಂಗ್ ಹೋಗ್ತಾ ಇದ್ರೆ, ಹುಡುಗರು ಹಾಥಿ ತೇರೇ ಸಾಥಿ ಅಂತಾರೆ ಕಣೋ
ಗಂಡ 2: ನಂದೂ ಅದೇ ಗೋಳಮಾ, ನನ್ನ ಹೆಂಡತಿ ತೂಕ ಎಷ್ಟು ಅಂತ ತಕ್ಕಡಿ ಮೇಲೆ ನಿಲ್ಸಕ್ಕೆ ಹೋದ್ರೆ, ರೀ ಸ್ವಾಮಿ ಇದರ ಮೇಲೆ ನಿಲ್ಲಿಸಬೇಡ್ರಿ. ಯಾವುದಾದರೂ ಸೌದೆ ತೂಕ ಮಾಡೋ ಕಾಟಾದಲ್ಲಿ ತೂಗಿಸಿ ಅಂತಾರೆ ಕಣೋ
ಗಂಡ 3 : ನಿಮ್ದಾದರೆ ಬೇಕು [...] -
ನಿರೀಕ್ಷಿಸಿ
ನಿರೀಕ್ಷಿಸಿ… ಕೆಲವೇ ದಿನಗಳಲ್ಲಿ ಬರಲಿದೆ!
