ಅಂಕಣ: ‘ಜನಗಳ ಮನ’
-
ನಿಮಗೆ ಇದನ್ನು ಹೇಳಲೇ ಬೇಕು !
ನನ್ನ ವೆಬ್ ಸೈಟ್ ಗೆ ಎರಡು ವರ್ಷಗಳಾದವು. ಇದು ನನ್ನ ವ್ಯಕ್ತಿತ್ವದ ಒಂದು ಭಾಗವೇ ಆಗಿಬಿಟ್ಟಿದೆ. ಒಂದು ದಿನ ಇದನ್ನು ಅಪ್ಡೇಟ್ ಮಾಡದಿದ್ದರೆ ಏನೋ ಕಸಿವಿಸಿ. ನೂರಾರು ಜನ ಬೇಸರ ವ್ಯಕ್ತಪಡಿಸುತ್ತಾರೆ. ಹೀಗಾಗಿ ವೆಬ್ ಸೈಟ್ ನನ್ನ ಜತೆಗೇ ಇರುತ್ತಿದೆ. ನಾನೂ ಅದರ ಜತೆಗೇ ಸದಾ ಇರಲಾರಂಭಿಸಿದ್ದೇನೆ.
ಇನ್ನು ಮುಂದೆ ವೆಬ್ ಸೈಟ್ ಆನು ಮೊದಲಿಗಿಂತ ಹೆಚ್ಚು ಆಕರ್ಷಕಗೊಳಿಸಬೇಕೆಂದು ನಿರ್ಧರಿಸಿದ್ದೇನೆ. ಪತ್ರಿಕೆಗಾಗಿ ಬರೆದಿದ್ದನು ಇಲ್ಲಿ ಎತ್ತಿಹಾಕುವುದೊಂದೇ ಅಲ್ಲ, ವೆಬ್ ಸೈಟ್ ಗಾಗಿಯೇ ಬರೆಯಬೇಕು ಎಂದು ತೀರ್ಮಾನಿಸಿದ್ದೇನೆ. ನನ್ನ [...] -
ಏ ಪುಸ್ತಕವೇ, ನಿನಗೆ ನಾನು ಶರಣು!
(ಇತ್ತೀಚೆಗೆ ಚುಕುಬುಕು ಡಾಟ್ ಕಾಮ್ ಎಂಬ ಹೊಸ ವೆಬ್ ಸೈಟ್ ಅನ್ನು ನೋಡಿದೆ.ತುಂಬಾ ಖುಷಿ ಆಯಿತು. ತಕ್ಷಣ ಏನನ್ನಾದರೂ ಬರೆಯಬೇಕು ಎನ್ನಿಸಿತು. ಅದರ ಫಲವೇ ಈ ಪುಟ್ಟ ಲೇಖನ. ಸಾಧ್ಯವಾದರೆ ಆ ವೆಬ್ ಸೈಟ್ ಗೆ http://chukkubukku.com/kagada/1352136072 ಭೇಟಿ ಕೊಡಿ.)
ನನಗೆ ಓದು ಅಂದ್ರೆ ಹೊಸತನದ ಹುಟುಕಾಟ. ಹೊಸ ಸಂಗತಿಗಳ ಕೆದಕಾಟ. ಪ್ರತಿ ಹುಟುಕಾಟದಲ್ಲೂ ಯಶಸ್ವಿಯಾಗುತ್ತೇನೆ ಅಂತಲ್ಲ. ಆದರೆ, ಈ ನಿರೀಕ್ಷೆಗಳಂತೂ ಇದ್ದೇ ಇರುತ್ತವೆ. ಓದುವ ಪ್ರತಿ ಸಾಲಿನಲ್ಲೂ ಈ ಹುಡುಕಾಟ ಇದ್ದೇ ಇರುತ್ತದೆ. ಹೀಗಾಗಿ ಓದುವ ಕ್ರಿಯೆ [...] -
ಬಡವನ ಕೋಪ ದವಡೆಗೆ ಮೂಲ ಅಂತೆ. ನಲ್ಲನ ಕೋಪ?
ಕೇಳ್ರಪ್ಪೋ ಕೇಳಿ
ಬಿ.ಎಂ. ಪರಶಿವಮೂರ್ತಿ, ವಿಜಯನಗರ, ಬೆಂಗಳೂರು
ಕಾಳಿದಾಸನಿಗೂ, ಕುಡಿತಕ್ಕೆ ದಾಸನಾದ ದೇವದಾಸನಿಗೂ ಇರುವ ವ್ಯತ್ಯಾಸವೇನು?
ಮೊದಲನೆಯವನು ಶಾರದಾ ದೇವಿದಾಸ, ಇನ್ನೊಬ್ಬ ಕೋಳಿದಾಸ!
ಕೆನ್ನಾಳು ಭಾಸ್ಕರ್, ಪಾಂಡವಪುರ, 9036416729
ತಾವು ಇನ್ಮುಂದೆ ಲೇಖನಿಯಲ್ಲಿ ಉತ್ತರಿಸುತ್ತೀರೋ ಅಥವಾ ‘ಗನ್್’ನಿಂದ ಉತ್ತರಿಸುತ್ತೀರೋ?
ಪೆನ್ನಿನಲ್ಲಿ ಹೇಳೋದನ್ನು ಗನ್ನಿನಲ್ಲಿ ಹೇಳಲು ಹೋಗೊಲ್ಲ!
ಎಸ್. ರಾಘವೇಂದ್ರ, ಕೃಷ್ಣಮೂರ್ತಿಪುರಂ, ಮೈಸೂರು
ಬಡವನ ಕೋಪ ದವಡೆಗೆ ಮೂಲ ಅಂತೆ. ನಲ್ಲನ ಕೋಪ?
ಗಲ್ಲಕೆ ಮೂಲ!
ಜಗದೀಶ ಎಂ. ಸಂಗಣ್ಣವರ, ಬೆಳಗಾವಿ, 9845671904
ಎದುರಿಗೆ ಬಂದರೆ ಸುಮ್ಮನೆ ಇರುವವಳು, ಕನಸಿನಲ್ಲಿ ಬಂದು ಕಾಡುವಳು. ಏನು ಮಾಡಲಿ ಭಟ್ರೇ?
ಕನಸಿನಲ್ಲಿ ಬಂದಾಗ ನನಗೆ ತಿಳಿಸು, ಏನು ಮಾಡ್ಬೇಕು [...] -
ನನ್ನ ಕೊನೆಯ ಆಸೆಯನ್ನು ಈಡೇರಿಸುತ್ತೀರಾ ಬಾಣಭಟ್ರೇ?
ಕೇಳ್ರಪ್ಪೋ ಕೇಳಿ
ಸರಸ್ವತಿ ಶಾನುಭಾಗ, ಕೃಷ್ಣಮೂರ್ತಿಪುರಂ, ಮೈಸೂರು
ಶ್ರೀಕಂಠದತ್ತ ಒಡೆಯರ್್ಗೆ ಯಾಕೆ ‘ಹೀಸ್ ಹೈನೆಸ್್’ ಅಂತ ಕರೆಯುತ್ತಾರೆ?
ಹಾಗೇನಿಲ್ಲ. ಅವರ ತೂಕ ನೋಡಿ ‘ಹೀಸ್ ಹೆವ್ವಿನೆಸ್್’ ಅಂತಾನೂ ಕರೆಯಬಹುದು!
ನ್ಯಾಮತಿ ಶಂಕರ, ತಲಘಟ್ಟಪುರ, ಬೆಂಗಳೂರು
ನನ್ನ ಕೊನೆಯ ಆಸೆಯನ್ನು ಈಡೇರಿಸುತ್ತೀರಾ ಬಾಣಭಟ್ರೇ?
‘ನ್ಯಾಮತಿ ಶಂಕರ ವಿಥ್ ಸುವರ್ಣಗರ್ಲ್ಸ್್’ ಕಾರ್ಯಕ್ರಮವನ್ನು ಹೊರತುಪಡಿಸಿ ಬೇರೆ ಯಾವ ಆಸೆಯನ್ನೂ ಈಡೇರಿಸಲಾಗುವುದು!
ಅ.ಕಾ. ಸುಂದರ, ಬೆಳಗಾವಿ
ನಿಮ್ಮನ್ನು ರೋಲ್್ಮಾಡೆಲ್ ಎಂದು ಸ್ವೀಕರಿಸಿದ್ದೇನೆ ಬಾಣಭಟ್ರೆ?
ಸ್ವೀಕೃತಿಪತ್ರವನ್ನು ಕಳಿಸಿ ಕೊಡಲಾಗುವುದು!
ಗಂಗಾಧರ ಚಂದ್ರಯ್ಯ, ಪಾಪರೆಡ್ಡಿಪಾಳ್ಯ, ಬೆಂಗಳೂರು
ಕೊಳಗೆರೆ ಯಾರಿಗೂ ಹೆದರುವುದಿಲ್ಲವಂತೆ ನಿಜಾನಾ?
ಯಾರೂ ಅವನಿಗೂ ಹೆದರುವುದಿಲ್ಲವೆಂಬುದು ನಿಜ!
ಹರಳಹಳ್ಳಿ ಪುಟ್ಟರಾಜು ಮೇಷ್ಟ್ರು, ಪಾಂಡವಪುರ, 9632838088
ನಿಮ್ಮನ್ನು [...] -
ಜೀವನ ಪೂರ್ತಿ ದ್ವೇಷ ಸಾಧಿಸೋವ್ರಿಗೆ ಏನಂತೀರಿ ಭಟ್ರೇ?
ಕೇಳ್ರಪ್ಪೋ ಕೇಳಿ
ರಾಜು ಬಣಕಾರ, ಹಾವೇರಿ
ನಿಮಗೆ ನನ್ನ ಜತೆ ಮಾತಾಡಲು ಟೈಮಿದೆಯಾ?
ಮಾತೇನು,”ಬೈಟು ಕಾಫಿ’ಗೂ ಟೈಮಿದೆ!
ಸಂತೆಬೆನ್ನೂರು ಫೈಜ್ನಟ್ರಾಜ್
ಜೀವನ ಪೂರ್ತಿ ದ್ವೇಷ ಸಾಧಿಸೋವ್ರಿಗೆ ಏನಂತೀರಿ ಭಟ್ರೇ?
ದ್ವೇಷದ್ರೋಹಿ!
ಮುಗ್ಗಳ್ಳಿ ಗುರು, ಬನವಾಸಿ, 9480931442
ನೇರವಾಗಿ ನನ್ನ ಮುಖ ನೋಡದಿರುವ ಹುಡುಗಿಗೆ ನನ್ನನ್ನು ಕದ್ದು ನೋಡುವ ಅವಶ್ಯಕತೆ ಏನು?
ಕೆಲವನ್ನು ಕದ್ದು ಮಾಡಿದರೇ ಹೆಚ್ಚು ಮಜಾ.
ಜ್ಞಾನಿಗಳು ಮೌನಿಗಳಾಗಿರುತ್ತಾರಲ್ಲ ಕಾರಣವೇನು?
ಆದರೆ ಮೌನಿಗಳೆಲ್ಲ ಜ್ಞಾನಿಗಳಲ್ಲ!
- ಬಾಣಭಟ್ಟ -
ಕೊಳಗೆರೆಯನ್ನು ತಟ್ಟಾಡಿಸುವಷ್ಟು ತಾಕತ್ತು ನಿಮ್ಮ ವರದಿಗಾರ ರಾಘವೇಂದ್ರ ಭಟ್ಟನಿಗಿದೆಯಾ?
ಕೇಳ್ರಪ್ಪೋ ಕೇಳಿ
ರಮೇಶ್ ಬ್ಯಾಗಡೆಹಳ್ಳಿ, ತರೀಕೆರೆ, 89042 67904
ರಾಜಕೀಯ ಸೇರಬೇಕು ಅಂದ್ಕೊಂಡಿದೀನಿ, ಯಾವ ಪಕ್ಷಕ್ಕೆ ಸೇರಲಿ ಭಟ್ರೇ?
ಕಾಲಜ್ಞಾನಿ ಹರಿಶ್ಚಂದ್ರ ಗೌಡರನ್ನು ಕೇಳಿ ಹೇಳಲಾಗುವುದು!
ಲಕ್ಷ್ಮೀ ಬರ್ಕಲಿರಾಮ್, ಮಂಡ್ಯ, 970452188
ನಮ್ಮವರು ‘ನಮ್ಮ ಕಿಸೆಯಲ್ಲಿ ದುಡ್ಡಿಲ್ಲದಿದ್ದರೂ, ಗಾಡೀಲಿ ಪೆಟ್ರೋಲ್, ಮೊಬೈಲ್್ನಲ್ಲಿ ಕರೆನ್ಸಿ ಇರ್ಬೇಕಂತ ಹೇಳ್ತಾರೆ, ನಿಜಾನಾ ಭಟ್ರೆ?
ನಮ್ಮ ಕಡೆ ‘ನಮ್ಮ ಕಿಸೆಯಲ್ಲಿ ದುಡ್ಡಿಲ್ಲದಿದ್ದರೂ ಜತೆಯಲ್ಲಿರುವವನ ಕಿಸೆಯಲ್ಲಿ ದುಡ್ಡಿರಬೇಕು’ ಅಂತಾರಪ್ಪ!
ಕೆ.ಎನ್. ನಾರಾಯಣ್ ರೆಡ್ಡಿ, ಕೆ.ಜಿ.ಎಫ್.
ಆತ್ಮಕತೆಗೂ, ಆತ್ಮಚರಿತ್ರೆಗೂ ಇರುವ ವ್ಯತ್ಯಾಸವೇನು?
ನಮ್ಮ ಕತೆ ಬರೆದ್ರೆ ಆತ್ಮಕತೆ, ಬೇರೆಯವರ ಚರಿತ್ರೆ ಬರೆದ್ರೆ ಆತ್ಮಚರಿತ್ರೆ!
ಜೀವನ್್ಕುಮಾರ್ ಎಂ.ಜಿ. ಚಾಮರಾಜಪೇಟೆ
ಕೊಳಗೆರೆಯನ್ನು ತಟ್ಟಾಡಿಸುವಷ್ಟು ತಾಕತ್ತು [...] -
ಹುಡುಗರಿಗಿಂತಾ ಹುಡ್ಗಿಯರಲ್ಲೇ ಆಸೆ- ಹಂಬಲಗಳು ಹೆಚ್ಚೇಕೆ?
ಕೇಳ್ರಪ್ಪೋ ಕೇಳಿ
ಹರಿಕೃಷ್ಣ, ದುರ್ಗಿಗುಡಿ, ಹೊನ್ನಾಳಿ
ಗುರುವಿಲ್ಲದ ವಿದ್ಯೆ ಇದ್ದರೆ ತಿಳಿಸಿ ಕಲಿಯುತ್ತೇನೆ ಭಟ್ರೇ?
ರೇಣುಕಾಚಾರ್ಯನ ಊರಿನವರಿಗೆ ಗುರುವಿಲ್ಲದ ವಿದ್ಯೆ ಯಾವುದೆಂದು ಗೊತ್ತಿಲ್ಲವೆಂದರೆ ನಂಬಿಕೆ ಬರುವುದಿಲ್ಲ.
ಬಸವನಗೌಡ ಹೆಬ್ಬಳಗೆರೆ. ತುಮರಿ, ಸಾಗರ
ಪರೀಕ್ಷೇಲಿ”ಕಾಪಿ’ ಹೊಡೆಯಲು ಹೋಗಿ,”ಡಿಬಾರ್್’ ಆಗುವವರಿಗೆ ನಿಮ್ಮ ಕಿವಿ ಮಾತೇನು?
“ಕಾಪಿ’ಡೇನಲ್ಲಿ ಕೆಲ್ಸಕ್ಕೆ ಸೇರ್ಕೊಳ್ಳಿ!
ಪುಟ್ಟಸೋಮನಹಳ್ಳಿ ಗಾನಾಸುಮಾ, ಪಾಂಡವಪುರ, ಮಂಡ್ಯ,9844486924
ನೀವಾದ್ರೂ ನಿಜ ಹೇಳಿ ಭಟ್ರೇ ಸಿ.ಎಂ. ಪಟ್ಟ ಯಾರಪ್ಪನ ಆಸ್ತಿ? ಗೌಡ್ರದಾ? ಶೆಟ್ರದಾ? ಯೆಡ್ಯೂರಪ್ಪನವರದಾ?
ಅಪ್ಪ ಎಂಬುದು ಹೆಸರಿನಲ್ಲಿರುವುದಿಂದ ತನ್ನಪ್ಪಂದೇ ಅಂತ ಕೆಲವರು ಅಂದ್ಕೊಂಡಿದಾರೆ!
ಆರೀಫ್ (ಅಪ್ಪು), ದಾವಣಗೆರೆ, 9964280609
ಹುಡುಗರಿಗಿಂತಾ ಹುಡ್ಗಿಯರಲ್ಲೇ ಆಸೆ- ಹಂಬಲಗಳು ಹೆಚ್ಚೇಕೆ?
ಹುಡುಗರ ಕೆಲಸ ಸುಲಭ [...] -
ಬಾಣಭಟ್ರೆ, ಕೇಳಬಾರದ ಪ್ರಶ್ನೆ ಯಾವುದು? ಕೇಳಲೇಬೇಕಾದ ಪ್ರಶ್ನೆ ಯಾವುದು?
ಕೇಳ್ರಪ್ಪೋ ಕೇಳಿ
ರಮೇಶ್ ಬ್ಯಾಗಡೇಹಳ್ಳಿ, ತರೀಕೆರೆ, 8904267904
- ಬೈಟೂ ಕಾಫಿ ಜೊತೆ ಸ್ನ್ಯಾಕ್ಸ್ ಇಲ್ವಾ ಭಟ್ರೇ?
ಹಾಗೇ ಊಟಾನೂ ಮಾಡ್ಕೊಂಡು ಹೋಗು!
ಕೊಕ್ಕಡ ವೆಂಕಟ್ರಮಣ ಭಟ್
- ಬಾಣಭಟ್ರೆ, ಕೇಳಬಾರದ ಪ್ರಶ್ನೆ ಯಾವುದು? ಕೇಳಲೇಬೇಕಾದ ಪ್ರಶ್ನೆ ಯಾವುದು?
ನೀವೀಗ ಕೇಳಿದ್ದೀರಲ್ಲ ಅದೇ!
ನೇರಲಗುಡ್ಡ ಶಿವಕುಮಾರ್, 9480343742
- ಗಣೇಶ ಉತ್ಸವದ ದಿನ ಕೆಲವರು ಕುಡಿತ, ಕುಣಿತಗಳಲ್ಲೇ ಮೈಮರೆತಿರುತ್ತಾರಲ್ಲ?
ಗಣೇಶನ ಬದಲು ಇವರನ್ನು ವಿಸರ್ಜಿಸಿದರೆ ನಶೆ ಇಳಿದೀತು!
ಹೇಮಂತ ಕುಮಾರ, ಬೆಂಗಳೂರು, 9035992900
- ವಸಂತ ಋತುವಿಗೂ ಹೇಮಂತ ಋತುವಿಗೂ ವ್ಯತ್ಯಾಸವೇನು?
ಹೇಮಂತ ಕುಮಾರ್್ಗೂ ವಸಂತಕುಮಾರ್್ಗೂ ಇರುವಷ್ಟೇ ವ್ಯತ್ಯಾಸ!
ಪ್ರಭಂಜನ ದೇಸಾಯಿ, ನೋಬೋನಗರ, ಬೆಂಗಳೂರು
- ಸೋಲೇ [...] -
ಮಹಾಭಾರತದ ಕೌರವರ ಹೆಸರುಗಳನ್ನು ಯಾಕೆ ಯಾರಿಗೂ ಇಡೋದಿಲ್ಲ ಭಟ್ರೇ?
ಕೇಳ್ರಪ್ಪೋ ಕೇಳಿ
……….
ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
- ಮಹಾಭಾರತದ ಕೌರವರ ಹೆಸರುಗಳನ್ನು ಯಾಕೆ ಯಾರಿಗೂ ಇಡೋದಿಲ್ಲ ಭಟ್ರೇ?
ಶಾಸಕ ಬಿ.ಸಿ. ಪಾಟೀಲರನ್ನು ಕೆಲವರು ಕೌರವ ಎಂದೇ ಕರೆಯುತ್ತಾರೆ!
ಓಂ ಚನ್ನೇಶ್, ಅರಬಿಳಚಿ ಕ್ಯಾಂಪ್, ಭದ್ರಾವತಿ, 9901257131
- ಸಿನಿಮಾದವರಿಗೂ, ರಾಜಕೀಯದವರಿಗೂ ಏನು ವ್ಯತ್ಯಾಸ ಭಟ್ರೇ?
ಒಂದು ರೀಲು, ಇನ್ನೊಂದು ರಿಯಲ್ಲು!
ಮಾಗಡಿ ಶ್ರೀನಿವಾಸ್, ಬಾಳೆಕಟ್ಟೆ, ರಾಮನಗರ, 9902797767
- ‘ಇರಲಾರದವ ಇರುವೆ ಬಿಟ್ಟುಕೊಂಡ’- ಈ ಗಾದೆಗೆ ಇತ್ತೀಚಿನ ಒಂದು ಉದಾಹರಣೆ ಕೊಡಬಲ್ಲಿರಾ ಭಟ್ರೇ?
ಯಶ್!
ವಿ. ಹೇಮಂತಕಾರ, ಬೆಂಗಳೂರು, 9035992900
- ನಲವತ್ತರ ಚೆಲುವೆ ಲವ್ ಮಾಡ್ತೀನಿ ಬಾರೋ ಅಂತಿದಾಳಲ್ಲ?
ಎಲ್ರೂ ಆ ವಯಸ್ಸಲ್ಲಿ [...] -
ಕೇಳ್ರಪ್ಪೋ ಕೇಳಿ, ಕೇಳ್ರಪ್ಪೋ ಕೇಳಿ
ಕೇಳ್ರಪ್ಪೋ ಕೇಳಿ
- ಬಾಣಭಟ್ಟ
ಫ್ಯಾಷನ್ ಡಿಸೈನರ್ ಮಧು, 99457-37427
ಟ ಈಗಿನ ಯಾವ ಹೆಣ್ಣು ಮಕ್ಕಳೂ ಗಂಡನನ್ನು ಪ್ರೀತಿಯಿಂದ ‘ಪ್ರಾಣೇಶ್ವರಾ’ ಅಂತ ಕರೆಯೋದೇ ಇಲ್ವಲ್ಲಾ?
ಹಾಗೇ ಹೇಳದೇ ಪ್ರಾಣ ತೆಗೆಯೋದೇ ಲೇಸು ಅಂತೀಯಾ ಮಧು?!
ಕಡೂರು ದೇವೇಂದ್ರ, ಕಡೂರು
ಟ ಭಟ್ರೆ ನಿಮ್ಮ ಪತ್ರಿಕೆಯ ಪುರವಣಿಗೆ ಬೈಟು ಕಾಫಿ ಅಂತಾನೇ ಯಾಕೆ ನಾಮಕರಣ ಮಾಡಿದ್ರಿ? ಬೈಟು ಟೀ ಅಂತ ಇಡಬಹುದಿತ್ತಲ್ಲ?
ಬೈಟು ಶರಬತ್ತು ಅಂತ ಇಡಬೇಕಾಗಿತ್ತು ಅಂತ ದ.ಕ. ಮಂದಿ ಕೇಳಿದರೆ?!
ಕಲಾವಿದ ಸೀನು, ಚಿತ್ರದುರ್ಗ, 9538641164
ಟ ಕೆಲ ಹುಡ್ಗೀರು ಶೃಂಗಾರ ಮಾಡಿಕೊಳ್ಳದೇ ಮನೆಯಿಂದ ಹೊರಗಡೆ ಹೆಜ್ಜೆ [...]
