ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ.

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

ಅಂಕಣ: ‘ಡೈಲಿ ಡೋಸ್’

 • ಕಣ್ಣೆದುರಿಗಿನ ಸೋಲನ್ನು ಹೇಗೆ ಎದುರಿಸಬೇಕು ?

  ಡೇಲಿ ಡೋಸ್ – ಇದು ಪ್ರತಿದಿನದ ಅಂಕಣ ಸೋಲು ನಮ್ಮ ಮುಂದೆ ನಿಂತು ಅಣಕಿಸುತ್ತಿರುತ್ತದೆ. ಇನ್ನು ಕೆಲವೇ ಕ್ಷಣಗಳಲ್ಲಿ ಸೋಲುವುದು ಗ್ಯಾರಂಟಿಯೆಂಬುದು ಮನವರಿಕೆಯಾಗಿ ಹೋಗಿರುತ್ತದೆ. ಅಂಥ ಸಂದರ್ಭದಲ್ಲಿ ಸೋಲನ್ನು ಎದುರಿಸುವುದು, ಸೋಲಿಗೆ ಮುಖಾಮುಖಿಯಾಗುವುದು ನಿಜಕ್ಕೂ ಸವಾಲು. ಇಂಥ ಕ್ಷಣದಲ್ಲಿ ನಾವು ಹೇಗೆ ವರ್ತಿಸುತ್ತೇವೆ ಎಂಬುದು ನಾವು ಸೋಲನ್ನು ಹೇಗೆ ನಿಭಾಯಿಸುತ್ತೇವೆ ಎಂಬುದನ್ನು ನಿರ್ಧರಿಸುತ್ತದೆ. ಕೆಲವೊಮ್ಮೆ ಸೋಲಿಗಿಂತ ಆ ಸಂದರ್ಭದಲ್ಲಿ ನಮ್ಮ ಪ್ರತಿಕ್ರಿಯೆ, ವರ್ತನೆಯೇ ಬಹಳ ಮುಖ್ಯವಾಗುತ್ತದೆ. ನನಗೆ ಈ ಸಂದರ್ಭದಲ್ಲಿ ನೆನಪಾಗುವವನು ಖ್ಯಾತ ಚೆಸ್ ಆಟಗಾರ ವಿಶ್ವನಾಥನ್ […]

 • ಸುಲಭವಾಗಿ ಪಾಲಿಸಬಹುದಾದ ಬದುಕಿನ ಸರಳ ಸೂತ್ರಗಳು!

  ಡೇಲಿ ಡೋಸ್ ಯೋಗಿ ದುರ್ಲಭಜೀ ಅವರನ್ನು ಕೇಳಿದೆ- ‘ಯೋಗಿಜೀ, ಸಾಮಾನ್ಯ ವ್ಯಕ್ತಿಗೂ ಅರ್ಥವಾಗುವಂತೆ ಬದುಕಿನ ಸರಳ ಸೂತ್ರಗಳೇನು? ಅವು ನಾವು ಏನೂ ಖರ್ಚಿಲ್ಲದೇ, ತಕ್ಷಣಕ್ಕೆ ಜಾರಿಗೊಳಿಸುವಂತಿರಬೇಕು. ಅಂಥ ಸೂತ್ರಗಳಿದ್ದರೆ ಹೇಳಿ.’ ‘ಹಾಗಾದರೆ ಅವುಗಳನ್ನು ಫಾಸ್ಟ್‌ಫುಡ್ ಥರಾ ಫಾಸ್ಟ್‌ಸೂತ್ರಗಳು ಅಂತ ಕರೆಯಬಹುದು’ ಎಂದು ಯೋಗಿಜೀ ತಮಾಷೆ ಮಾಡಿದರು. ‘ನಮ್ಮಲ್ಲಿ ಸೂತ್ರಗಳಿಗೆ ಕೊರತೆಯಿಲ್ಲ. ಆದರೆ ಅವನ್ನು ಯಾರೂ ಪಾಲಿಸುವುದಿಲ್ಲವಲ್ಲ’ ಎಂದರು. ‘ಅದಕ್ಕೇ ಹೇಳಿದ್ದು ಯೋಗಿಜೀ, ಅಳವಡಿಸಿಕೊಳ್ಳಲು ಸುಲಭವಾಗುವ ಸೂತ್ರಗಳನ್ನು ಹೇಳಿ’ ಎಂದೆ. ಆಗ ಯೋಗಿಜೀ ಎಂಟು ಸೂತ್ರಗಳನ್ನು ಹೇಳಿದರು. ಅವೆಲ್ಲವೂ […]

 • ನಾವು ಪ್ರಕೃತಿಯ ಪ್ರತಿ ವಸ್ತುವಿನಿಂದಲೂ ಪಾಠ ಕಲಿಯಬಹುದು !

  ಡೇಲಿ ಡೋಸ್ – ಇದು ಪ್ರತಿದಿನದ ಅಂಕಣ ಈ ಪ್ರಕೃತಿ ದೇವರ ಸುಂದರ ನಿರ್ಮಿತಿ. ಇಲ್ಲಿ ಒಂದು ಇದ್ದಂತೆ ಮತ್ತೊಂದಿಲ್ಲ. ದೇವರು ಕಾಪಿಕ್ಯಾಟ್ ಇಲ್ಲ. ಆತನಿಗೆ ನಕಲು ಹೊಡೆಯುವುದು ಗೊತ್ತಿಲ್ಲ. ಇಷ್ಟು ವರ್ಷವಾದರೂ ಅದನ್ನು ಕಲಿತಿಲ್ಲ. ಹೀಗಾಗಿ ಏನೇ ಮಾಡಲಿ, ತಾಜಾ ಆಗಿ ನಿರ್ಮಿಸುತ್ತಾನೆ. ಪ್ರತಿಯೊಂದರಲ್ಲಿಯೂ ನಾವೀನ್ಯ ಮತ್ತು ವೈಶಿಷ್ಟ್ಯ. ಒಂದು ಎಲೆಯಂತೆ ಮತ್ತೊಂದಿಲ್ಲ. ಒಂದು ಮರದಂತೆ ಮತ್ತೊಂದು ಮರವಿಲ್ಲ. ಎಲ್ಲವೂ ಭಿನ್ನ ಭಿನ್ನ. ನಾವು ಪ್ರಕೃತಿಯ ಪ್ರತಿ ವಸ್ತುವಿನಿಂದಲೂ ಪಾಠ ಕಲಿಯಬಹುದು. ಪ್ರಕೃತಿಯಂಥ ಶಾಲೆ ಅಥವಾ […]

 • ಸದಾ ನಿಮ್ಮೊಂದಿಗೆ ಇವರಿರಬೇಕು!

  ಎಲ್ಲರೂ ಹೇಳುತ್ತಾರೆ, ಸ್ನೇಹಿತರನ್ನು ಜತೆಯಲ್ಲಿ ಇಟ್ಟುಕೊಳ್ಳಬೇಕೆಂದು. ಆದರೆ ನಾನು ಹೇಳ್ತೇನೆ, ಸದಾ ನಿಮ್ಮ ಜತೆ ಟೀಕಾಕಾರರನ್ನು ಇಟ್ಟುಕೊಳ್ಳಿ ಎಂದು. ಸ್ನೇಹಿತರಾದವರು ಸದಾ ನಿಮ ಏಳಿಗೆಯನ್ನು ಬಯಸುತ್ತಾರೆ. ನಿಮ್ಮ ಮನಸ್ಸನ್ನು ಹಸನಾಗಿಡಲು ಪ್ರಯತ್ನಿಸುತ್ತಾರೆ. ನಿಮ್ಮ ಮನಸ್ಸಿಗೆ ನೋವಾಗದಂತೆ ನೋಡಿಕೊಳ್ಳುತ್ತಾರೆ. ಆದರೆ ಟೀಕಾಕಾರರು ಹಾಗಲ್ಲ. ಯಾವತ್ತೂ ನಿಮ್ಮನ್ನು ಟೀಕಿಸುತ್ತಲೇ ಇರುತ್ತಾರೆ. ನಿಮ್ಮ ಎಲ್ಲ ನಡೆ-ನುಡಿಗಳಲ್ಲಿ ತಪ್ಪುಗಳನ್ನು ಹುಡುಕುತ್ತಲೇ ಇರುತ್ತಾರೆ. ಸಣ್ಣ ತಪ್ಪನ್ನು ದೊಡ್ಡದನ್ನಾಗಿ ಮಾಡಲು ಪ್ರಯತ್ನಿಸುತ್ತಿರುತ್ತಾರೆ. ಹೆಜ್ಜೆ ಹೆಜ್ಜೆಗೆ ನಿಮ್ಮನ್ನು ಅನುಸರಿಸುತ್ತಾ ನಿಮ್ಮ ಪ್ರಮಾದಗಳನ್ನು ಹುಡುಕುತ್ತಿರುತ್ತಾರೆ. ಇವರನ್ನು ನಿಮ್ಮ ವೈರಿಗಳು […]