ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

ಸಂಬಂಧಗಳ ನಂಬಿಕೆಯನ್ನು ಯಾವ ಸುನಾಮಿಯೂ ಛಿದ್ರಗೊಳಿಸದು !

ಇದು ನನ್ನ ಇಂದಿನ ಅಂಕಣದ ಶೀರ್ಷಿಕೆ.

ನಾನು ಈ ವಾರ ಜಪಾನಿನ ಸುನಾಮಿ ಅಬ್ಬರದ ಬಗ್ಗೆ ಬರೆಯಬೇಕು ಎಂದು ತೀರ್ಮಾನಿಸಿದ್ದೆ. ಅಲ್ಲಿನ ದೃಶ್ಯಗಳು ನಮ್ಮೆಲ್ಲರನ್ನು ವಿಪರೀತ ಘಾಸಿಗೊಳಿಸಿದ ರೀತಿಯೇ ಭಯಂಕರ. ಅದನ್ನು ಪದಗಳಲ್ಲಿ ವಿವರಿಸುವುದು ಒಂದು ರೀತಿಯಲ್ಲಿ ಅಮಾನವೀಯವೇ. ಈಗಾಗಲೇ ನಮ್ಮ ಮನಸ್ಸು ಆ ದೃಶ್ಯಗಳನ್ನು ಟಿವಿಯಲ್ಲಿ ನೋಡಿ ನೋಡಿ ಕಲ್ಲವಿಲಗೊಂಡಿದೆ. ಹೀಗಾಗಿ ಮತ್ತೆ ಸುನಾಮಿ ಬಗ್ಗೆ ಬರೆಯಲು ಕೈ ಹಿಂದಕ್ಕೆ ಹಿಡಿದು ಎಳೆಯಿತು.

ಪ್ರೀತಿಗಿಂತ ಮಿಗಿಲಾದುದು ಯಾವುದೂ ಇರಲಿಕ್ಕಿಲ್ಲ. ಯಾವ ಸುನಾಮಿಗೂ ಸಾಧ್ಯವಾಗದ್ದೇನೆಂದರೆ ಮಾನವ ಪ್ರೀತಿಯನ್ನು ತುಂಡರಿಸಲು ಆಗದಿರುವುದು. ಪ್ರೀತಿಯ ಬುನಾದಿಗೆ ಅಂಥ ಶಕ್ತಿಯಿದ್ದೆ.

ಪ್ರೀತಿಯ ಇಂಥ ಕೆಲವು ಅಪರೂಪದ ಪ್ರಸಂಗಳನ್ನು ಆಯ್ದು ನಿಮಗಾಗಿ ಕೊಟ್ಟಿದ್ದೇನೆ. ನಿಮಗೆ ಖುಷಿಯೆನಿಸಬಹುದು.

3 Comments

  1. Hello sir, Yellede aathanka, raajakeeya viplava, prakruthi vikopa, havaamaanada jothe jothege bisi yerutthidda mandege nimma 108 maathu keli koncha samaadaana sikthu. Namma gamanavanna ‘preethi’yanthaha aahlaadakara vishayada kadege seleda nimage dhanyavaadagalu.

  2. nimma ee lekhana oduva munche ashte yahoonalli ondu video nodidde.adara link heegide.

    http://news.yahoo.com/s/yblog_thelookout/dog-in-japan-stays-by-the-side-of-its-ailing-friend-in-the-rubble

    idar kuritu vivara needalu shabdagalilla nannalli

  3. sir…………….adbhut lekhan………..
    indha lekhangalindlene nivu nammella aradhya dev ragiddiri

ಅಭಿಪ್ರಾಯ ಬರೆಯಿರಿ

ನಿಮ್ಮ ಸಂದೇಶ:

Please note: comment moderation is enabled and may delay your comment. There is no need to resubmit your comment.