ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

ರೈಲ್ವೆ ಬಜೆಟ್ ಗೂ ಹೆಡ್ ಲೈನ್ ಸೂಚಿಸಬಹುದು !

ನಿಜಕ್ಕೂ ನಾನು ಇದನ್ನು ನಿರೀಕ್ಷಿರಲಿಲ್ಲ.

ಮುಖ್ಯಮಂತ್ರಿ ಯಡಿಯೂರಪ್ಪನವರು ಮಂಡಿಸಿದ ರಾಜ್ಯ ಬಜೆಟ್ ಬಗ್ಗೆ ಹೆಡ್ ಲೈನ್ ಸೂಚಿಸುವಂತೆ ನಿಮಗೆ ಗುರುವಾರ ಸಾಯಂಕಾಲ ಆರು ಗಂಟೆ ಸುಮಾರಿಗೆ ಮನವಿ ಮಾಡಿಕೊಂಡಿದ್ದೆ. ರಾತ್ರಿ ಒಂಬತ್ತುವರೆಯೊಳಗೆ ಹೆಡ್ ಲೈನ್ ಕಳಿಸುವಂತೆ ಹೇಳಿದ್ದೆ.

ಇಂಥ ಒಂದು ಕೋರಿಕೆ ಬರಬಹುದು ಎಂಬ ಬಗ್ಗೆ ನಿಮಗೆ ಸ್ವಲ್ಪವೂ ಸುಳಿವು ನೀಡಿರಲಿಲ್ಲ.

ರಾತ್ರಿ ಒಂಬತ್ತುವರೆ ಹೊತ್ತಿಗೆ ನೋಡಿದರೆ ಸುಮಾರು 125 ಮಂದಿ ಹೆಡ್ ಲೈನ್ ಕಳಿಸಿದ್ದರು. ಇಷ್ಟೂ ಸಾಲದೆಂಬಂತೆ ಫೇಸ್ ಬುಕ್ ಮತ್ತು ಟ್ವಿಟ್ಟರ್ ನಲ್ಲೊ ಹೆಡ್ ಲೈನ್ ಗಳು ಹರಿದು ಬಂದಿದ್ದವು. ಆ. ಆ ಪೈಕಿ ಕೆಲವನ್ನು ಇಂದಿನ ಕನ್ನಡಪ್ರಭದಲ್ಲಿ ಬಳಸಿಕೊಂಡಿದ್ದೇವೆ.

ಬಹುತೇಕ ಎಲ್ಲ ಶೀರ್ಷಿಕೆಗಳೂ ಚೆನ್ನಾಗಿಯೇ ಇದ್ದವು. ಯಾವುವನ್ನೂ ಸಾರಾಸಗಟಾಗಿ ತಳ್ಳಿಹಾಕುವಂತೆ ಇರಲಿಲ್ಲ. ನಿಜಕ್ಕೂ ನಿಮ್ಮೆಲ್ಲರ Headline writing skill ನನ್ನಲ್ಲಿ ಬೆರಗು ಮೂಡಿಸಿದೆ.

ಇದನ್ನು ಮುಂದುವರಿಸೋಣ, ಏನಂತೀರಿ?

ಇಂದು ರೈಲ್ವೆ ಬಜೆಟ್. ನಿನ್ನೆಯಂತೆ ಇಂದೂ ಸಹ ನೀವು ಹೆಡ್ ಲೈನ್ ಸೂಚಿಸಬಹುದು. ಹೆಡ್ ಲೈನ್ ಗೆ ಡೆಡ್ ಲೈನ್ ರಾತ್ರಿ ಒಂಬತ್ತುವರೆ. ಶುರುವಾಗಲಿ.

ಅಂದ ಹಾಗೆ ಈ ಸಲ ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ ತಮ್ಮ ರಾಜ್ಯಕ್ಕೇ ಸಿಂಹಪಾಲನ್ನು ಕೊಟ್ಟಿದ್ದಾರೆ.

ಆಯ್ದ ಉತ್ತಮ ಹೆಡ್ ಲೈನ್ ಗಳನ್ನು ನಾಳಿನ ಕನ್ನಡಪ್ರಭದಲ್ಲಿ ಪ್ರಕಟಿಸಲಾಗುವುದು.

97 Comments

 1. Hi,

  Please find below few of the heading options for railway budget from my side…

  (ಪಶ್ಚಿಮ ಬಂಗಾಳದ ಚುನಾವಣಾ ಮುಂದಿಟ್ಟುಕೊಂಡು ಈ ಬಜೆಟ್ – ಹಾಗಾಗಿ ಈ ಶೀರ್ಷಿಕೆಗಳು…)

  ಮ(ಮ)ತದಾನದ ರೈಲು!
  ಮ’ಮತ’ದಾನದ ಮಮತೆ!
  ಮ’ಮತದಾನ’ದ ಬೋಗಿ ಬಂತು ದಾರಿಬಿಡಿ!
  ಮಮತದಾನದ ರೈಲ್way ಗೆ ದಾರಿ ಬಿಡಿ…
  ‘ಮಮತ’ದಾನ…!!!
  ಮತ್ತೆ ರಾಜ್ಯಕ್ಕೆ ಹಳಿಯಿಲ್ಲದ ‘ರೈಲು’!
  ಬಂಗಾಳಕ್ಕೆ ಮಮತದಾನ…!!!
  ‘ಪಬಂ’ಗೆ ಮಮತದಾನ….
  ಮ’ಮತದಾನ’ದ ‘ಬ್ಯಾನರು’ಜೀ…..!!!
  ಮಮತದಾರನಿಗೆ ಚುಕುಬುಕು…
  ಮಮತದಾನದ ಬಜೆಟ್….
  ಮಮತದಾರನತ್ತ ಮಮತೆ

  Thanks and Regards,

  ರವಿ ಸಜಂಗದ್ದೆ

 2. ಕರ್ನಾಟಕದ ಹಲವು ‘ಅರ್ಜಿ ಬ್ಯಾನ್’

 3. ಕನ್ನಡಿಗರ ಮೇಲೆ ‘ಮಮತೆ’ ಇರಲಿ.

 4. WEST BENGAL AND REST HALAAL , ,

 5. ತವರಿಗೆ ತೇರು: ಹೊರೆಯಾಗದ ರೈಲು
  ರಾಜ್ಯದ ಮೊಣಕೈಗೆ ಜೇನು

 6. raajyakke simha railu…

 7. ತವರಿಗೆ ಮಮತೆ ….ಉಳಿದೆಡೆ ಕೊರತೆ…
  ತವರಿನ ಮಮಕಾರ ….ಆದರೂ ಜನತೆಯ ಶ್ರೀಕಾರ….
  ತವರಿನ ತೊಟ್ಟಿಲು ತೂಗಿದರೂ…ರಾಜ್ಯಕ್ಕೆ ಹಲವು ನಿರೀಕ್ಷೆಗಳ ಸಾಕಾರ….
  ಹೊಸ ರೈಲುಗಳ ಲೆಕ್ಕಕ್ಕೆ ನಿಂತ ಕರ್ನಾಟಕ !!

 8. ಇದು ರಾಯ್ ಬರೇಲಿ-ಕೋಲ್ಕತ್ತಾ ಎಕ್ಸ್ ಪ್ರೆಸ್.
  ರಾಜ್ಯದವರು ಮುನಿಯಬೇಡ್ರಪ್ಪ
  ಉಳಿದೆಡೆಗೆ ಮಾತಿನ ರೈಲು

 9. “ಮಲತಾಯಿ ದೋರಣೆ ತೋರದೆ ಹೆತ್ತತಾಯಿ ಯಂತೆ ನಡೆದ ಮಮತಾ(ಯಿ) ಬ್ಯಾನರ್ಜಿ”

 10. *ವೋಟ್ ಬ್ಯಾಂಕನ್ನು ರೈಲು ಹತ್ತಿಸಿದ ಮಮತಾ!

  * ಮಮತಾ ಬೆಂಗ್ಳೂರಲ್ಲಿ (ಲೋಕಲ್) ರೈಲು ಬಿಡ್ತಾರಂತೆ!

  * ಮಮತಾ ರೈಲುಗಳೆಲ್ಲಾ ಹೌರಾ ಸೇತುವೆ ಮೇಲೆ!

  *ಕರ್ನಾಟಕದ ಮೇಲೆ ಮಮತಾ ಮುನಿಸಿಲ್ಲಪ್ಪ!

 11. “ಅಳಿ ಇಲ್ಲದ ರೈಲು ಓಡಿಸುತಿದ್ದ ಕೇಂದ್ರ ಸರ್ಕಾರ ಕೊನೆಗೂ ರಾಜ್ಯಕ್ಕೆ ಅಳಿ ಇರುವ ರೈಲು ಓಡಿಸಲು ನಿರ್ದರಿಸಿದನ್ಥಿದೆ “

 12. RAJYADA MELE MAMATHA MAMATHE

 13. ಮಮತ ರೈಲ್ವೆ ಬಜೆಟ್: “ಕರ್ನಾಟಕಕ್ಕೆ ಕಂಚು ಬಂಗಾಳಕ್ಕೆ ಬಂಗಾರ “

 14. ಮಮತೆಯ ರೈಲು, ಕರ್ನಾಟಕಕೂ ಚೂರು ಪಾಲು!

 15. ‘ಮಮ’ಕಾರದ ರೇಲ್‌ವೇ ಬಜೆಟ್,
  ಮತ್ತೆ ಹಳಿ ತಪ್ಪಿದ ರಾಜ್ಯದ ನಿರೀಕ್ಷೆ

 16. “ಮುನಿದರು ಮುನಿಯಪ್ಪ , ಮಮತೆ ತೋರಲಿಲ್ಲ ಮಮತಾ(ಯಿ)”

 17. ಎಲ್ಲ ರೈಲು ಹೌರದೆಡೆ

 18. ಮುನಿಯ(ಪ್ಪನ)ದ ದೀದಿ

 19. ಮುನಿಯದ ಮುನಿಯಪ್ಪ , ಮಮತೆ ತೋರಿದ ಮಮತಾಯಿ “

 20. ಬಂಗಾಳಕ್ಕೆ ಮಮತೆ;ಕರ್ನಾಟಕಕ್ಕೂ ರೈಲು…!

 21. ಸ್ವರಾಜ್ಯಕ್ಕೆ ‘ಮಮ’ತೆ, ಬಾಕಿ ಮುಂದುವರಿದ ಕೊರತೆ.

 22. ಚಿಕುಬುಕು ಚಿಕುಬುಕು ರೈಲೇ
  ಇದು ಮಮತಾ ಬ್ಯಾನರ್ಜಿ ಸ್ಟೈಲೇ

 23. ಕನ್ನಡಿಗರಿಗೂ ಕೇಳಿದ ಮಮತಾ “ಕೂ……….” ಗು

 24. ‘ಮಮ’ತೆಯ ಬಜೆಟ್, ಜನಸಾಮಾನ್ಯರಿಗೆ ತಟ್ಟದ ಬಿಸಿ

 25. Hello Sir,

  I would suggest you this as the headline ” MAMATE YINDA RAILU BITTA MAMATA ” …. Please consider this…..

  Thank you,
  With regards
  Kumar Sharma P S

 26. ರೇಲ್ವೇ ಬಜೆಟ್ ಹೆಡ್ ಲೈನ್

  “ಕರ್ನಾಟಕಕ್ಕೆ ಬರೀ ರೈಲು ಬಿಟ್ಟ ಮಮತಾ…. ಕನ್ನಡಿಗರ ಮುನಿಸಿಗೆ ಬಲಿಯಾದ ಮುನಿಯಪ್ಪ”

 27. ‘Railu bitta Mamata’..

 28. “Bangala Bittodada Railu”

 29. ಹಳಿ ತಪ್ಪಿದ ಮಮತಾ ರೈಲು

 30. Bangalakke Mamathi..! Karnatakakke savathi…!!

 31. Sir,

  Sorry for English script.

  Railway Budget: Bengal-Election Link-Express ?

  Karnatakakke ‘Mamate’ torada railway budget

  Rajyada Railwayge “Money” taarada “Muni”yappa

  Raajyda mele “Muni”sikondiruva “Mamata”

 32. rajyada haliya mele railina mamathe !

 33. Railu bitta Mamata..

 34. ‘ಜನ’ಪ್ರಿಯ ಬಜೆಟ್, ಬೆಂಗಾಲ್‍ಗೆ ಬಂಪ್ಆರ್, ಮುನಿಯಪ್ಪ ಮಂಪರ್

 35. chunaavanaa hali mele mamateya railu yaana….

 36. votina mele aase, bangaalada mele mamate

 37. Bangaalakke joru,raajyakke chooru

 38. Bangaalakke paayasa,ulidavara moogige tuppa.

 39. bangaalakke paayasa,ulidavara moogige tuppa

 40. Karnataka barovashtralli battery down aada train 😉 😉

 41. ಕೇರಳಕ್ಕೆ ನೆರವಾದ ಅಹ್ಮದ್, ಮನಸ್ಸು ಮಾಡದ ಮುನಿಯಪ್ಪ

 42. Bangaalada mele MAMATE, karnaatakada mele ‘MUNI’su

 43. ben’gali’ bya(e)nergy

 44. Bangaalada mele MAMATE, karnaatakada mele ‘MUNI’su.

  RAILU badjet

 45. ben’gali’ b’energy’

 46. ಕರ್ನಾಟಕಕ್ಕೆ ಕೊಂಚ ಮಮತೆ, ಆದರೂ ನೀಗದ ವ್ಯೆಥೆ

 47. 1. ತವರಿನ ಮಮತೆ- ಮಿಕ್ಕಿದ್ದೆಲ್ಲ ಹಳತೆ

  2.ಬಜೆಟ್ – ತಪ್ಪಿತು ಹಳಿ ತವರಿಗಷ್ಟೇ ಬಳುವಳಿ

  3.ಬೇರೆಡೆಗೆ “ಮುನಿ”ಸು- ತವರಿನೆಡೆಗೆ “ಮಮತೆ”

  ರೈಲ್ವೆ ಬಜೆಟ್ ಕುರಿತು ತಕ್ಷಣಕ್ಕೆ ಹೊಳೆದ ಕೆಲವು ಹೆಡ್ಡಿಂಗುಗಳು. ಇವುಗಳ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿ.

  ತಮ್ಮ ಫೇಸ್ಬುಕ್ ಗೆಳೆಯ

  ವಿಜಯ್
  ಮೊಬೈಲ್ : 9008847457

 48. ತವರಿಗೆ “ರೈಲು” ಹತ್ತಿಸಿದ ಮಮತಾ

 49. ªÀĪÀÄvÁªÀÄ¬Ä §eÉmï

  mamathaamayi bajet….

 50. bangalada chunavane railinanni Janapriya rail badget

 51. Bangalakke- bharti: karunadige – mamate

 52. ಕನ್ನಡ ನಾಡಿಗೆ ಸಿಗದ ಮಮತೆ ಬರಿ ಮುನಿಸು ..!

 53. ಕನ್ನಡ ನಾಡಿಗೆ ಸಿಗದ ಮಮತೆ ಬರಿ ಮುನಿಸು ..!!

 54. 1) Thannavarige ‘mamathe’, ithararannu ‘marethe’.!
  2) ‘mamathottaraayana’
  3) ‘hosa daari-hale dara’
  4) ‘waiting listalle ulida kannadigaru’
  5) prayaanikara gamanakke,’raaja thaanthrika doshadinda karnaatakakke barabekkidda railugalu vilambavaagi baralive’ ..!!!

 55. # ಬಂಗಾಳದತ್ತ ವಾಲಿದ ರೈಲು
  # ಕನ್ನಡಿಗರ ಮರೆತ ಮಮತಾ
  # ಮುನಿಯಪ್ಪ ನಮ್-ಕಡೆ ರೈಲು ಎಲ್ಲಪ್ಪ?

 56. ಬೆಂಗಾಲಿ ಬಜೆಟ್ …..!!!!

 57. ೧)ಮಮತೆಯ “ರೈಲು” ಹಳಿಗೆ….
  ೨)ಕಣ್ಣ್ತೆರೆದ ದೀದಿ
  ೩)ತವರಿಗೆ ಬಂಗಾರ;ಕರ್ನಾಟಕಕ್ಕೆ “ರೈಲಿ”ನ ಸಿಂಗಾರ

 58. ಬಂಗಾ(ರಿ)ಳಿ ಬಜೆಟ್…..!!

 59. ದೀದಿಯ ರೈಲು ಬಂಗಾಳದ(ಮನೆ) ಕಡೆಗೆ

 60. ಮಮತೆಯಲ್ಲಿಮಿಂದ ಕರುನಾಡ ಬಂಡಿ!!!

 61. kolkatta to kalara

 62. “ಬಂಗಾಳಕ್ಕೆ ಮಮತೆ”…..!!!

 63. KANASU NANASU EEE MAMATHA BUDGETU

 64. Mamathe Budget
  Swa Rajyada Mele mamthe mareda Mamatha

 65. ಮಮತಾಮಯಿಯ ಮಮತೆಯ ಕೊಡುಗೆ
  ಸ್ವಂತಕ್ಕೆ ಸಿಂಹಪಾಲು, ನಮಗೂ ಒಂದಿಷ್ಟು ಪಾಲು
  ಏರಿಸದೆ ಹಾರಿಸಿದ ರೈಲು ಬಜೆಟ್

 66. ಹೆಚ್ಚದ ದರ!ಹೆಚ್ಚಾದ ಕನ್ನಡ ಪಾಲು!

 67. ಕರ್ನಾಟಕದಲ್ಲಿ ಇನ್ನೊಂದಷ್ಟು ಕೂ ಕೂ ಕೂಗು

 68. 1. rajyakke mamatheya oodhaneya railu..
  2. mamatheya railgalu rajyakke..

 69. ಚುಕು ಬುಕು ರೈಲು.. ಬಾಂಗ್ಲಾ ಕಡೆ ಓಡ್ತೈತೋ…

 70. ರಾಜ್ಯಕ್ಕೆ ಮಮತೆಯ ಚುಕುಬುಕು ರೈಲು

 71. “ಮಮ”ಕಾರದ ಬಜೆಟ್

  ಕರ್”ನಾಟಕ”ಕ್ಕೊಂದು ರೈಲು

  ನಮ್ಮ ’ಮುನಿ’ಸಿಗಾಗಿ, ಬೆಂ”ಗಾಲಿ”ಯ “ಹಳಿ”ಯ ಬೇಡಿ; (ನಮ್ಮವರು ನಮಗಾಗಿ ಮಾಡಿದ್ದು ಅಷ್ಟರಲ್ಲೇ ಇದೆ. ಮುನಿ = ಮುನಿಯಪ್ಪ)

 72. ರಾಜ್ಯದ ಹಳಿಯೇರಿ ಬಂತು ದೀದಿ ಎಕ್ಸ್ ಪ್ರೆಸ್

 73. ರೈಲು ಬಜೆಟ್ – ತವರಿಗೆ ಮಮತೆಯ ಹಳಿ

 74. ರೈಲು ಬಜೆಟ್ – ಕರುಳಿನ ಕೂಗು; ದೀದಿಯ ಮಮತೆ

 75. ರೈಲು ಬಜೆಟ್ – ಚುಕು ಬುಕು ರೈಲು, ನಿಲ್ಲೋದಿಲ್ಲ ಎಲ್ಲೂ, ಬಾಂಗ್ಲಾ ಸಿಗೋತನಕ

 76. ಮುಖ್ಯಮಂತ್ರಿ ಗಾದಿಯತ್ತ ಮಮತಾ ರೈಲು!!!

 77. ಕರುನಾಡಿಗೆ ಮಮತೆಯ ರೈಲು

 78. ಹಳಿಯಿಲ್ಲದ ಕನಸಿನ ಬಂಡಿಗಳ ರೈಲ್ವೆ ಬಜೆಟ್!!!

 79. ೨೦೧೧-೧೨ ರೈಲ್ವೆ ಬಜೆಟ್,ಮತ್ತೊಮ್ಮೆ ಪಶ್ಚಿಮ ಬಂಗಾಳಕ್ಕೆ ಮಮತಾ(ತೆ), ಭಾರಿ ಕೊಡುಗೆ…

 80. ಕರುನಾಡಿಗೆ ಮಮತೆಯ ರೈಲು

 81. ೨೦೧೧-೧೨ ರೈಲ್ವೆ ಬಜೆಟ್,ಮತ್ತೊಮ್ಮೆ ಪಶ್ಚಿಮ ಬಂಗಾಳಕ್ಕೆ ಒಲಿದ ಮಮತೆ(ತಾ)..

 82. ಮಮತಾ’ಮುಯ್ಯಿ’

  • ಬಂಗಾಲದ ಹಿತಕ್ಕೆ ರೈಲ್ವೇ ಬೆಂಗಾವಲು

 83. ಮಮತ ಮಮಕಾರ ಪ.ಬಂಗಾಳಕ್ಕೆ
  ಕರ್ನಾಟಕಕ್ಕೆ ಮುನಿಯದ ದೀದಿ.
  ದೀದಿಯ ಸೋಚ್ ಮು.ಮಂ ಗಾದಿಯೆಡೆಗೆ.

  ರಂಗನಾಥ.ಪಿ.ಎಸ್.
  ರಾಂಪುರ-ಮೊಳಕಾಲ್ಮುರು ತಾಲುಕ್

 84. 1. Bangalakke Horata Mamatha Railu

  2. Ban’gaali’ Budget

 85. 1. Ban’gaali’ budget

  2. Bangalakke horata mamtha railu

 86. ದೀದಿ ಬಿಟ್ಟ ಉಗಿಬಂಡಿ’ ರಾಜ್ಯ ‘ ದಲ್ಲೂ ಸುತ್ತಾಡಿದೆ .

 87. 1. Paschima Bangalakke mamate(ta), Rajakke Matte Korate
  2. Mamata Bangala Priti, Karnataka Savati

 88. ಕನ್ನಡಪ್ರಭದ ಇಂದಿನ ಸಂಚಿಕೆ ಸೊಗಸಾಗಿತ್ತು, ಬಜೆಟ್ ಬಗ್ಗೆ ವಿಷಯ ಮಂಡನೆ, ಡಿಸೈನ್ ಎಲ್ಲದರ ಹಿಂದೆ ನಿಮ್ಮ ನಿಪುಣತೆ ,ಪರಿಶ್ರಮ ಎದ್ದು ಕಾಣುತ್ತಿತ್ತು, ಪತ್ರಿಕೆಯಲ್ಲಿನ ಬದಲಾವಣೆಗಳನ್ನು ಕುತೂಹಲದಿಂದ ಕಾಯುವಂತಗಿರುವುದು ಸುಳ್ಳಲ್ಲ! ಮುಂದುವರಿಯಲಿ “ವಿಶ್ವ”ಕಪ್ ಯಾತ್ರೆ!

 89. ಮ’ಮತ’ ಎಕ್ಸ್ ಪ್ರೆಸ್ ಬ೦ತು ದಾರಿ ಬಿಡಿ

 90. ಕರ್ನಾಟಕಕ್ಕೂ ಬ೦ತು ಮ’ಮತೆ’ಯ ಎಕ್ಸ್ ಪ್ರೆಸ್

 91. ’ಮುನಿಯ’ಬೇಡ’ಪ್ಪ’ ಕರ್ನಾಟಕ್ಕಕ್ಕೂ ಮ’ಮತ’ ಎಕ್ಸ್ ಪ್ರೆಸ್

 92. Sir, I am not happy with todays heading. I am not understood it at all. Karnataka has got reasonable attention. How can it be LATE?

 93. ಭಟ್ರೇ,
  ನಿಜಕ್ಕೂ ಬಹಳ ಬುದ್ದಿವಂತರು ನೀವು, !!!!!!!!!!!!!!!!!!!!
  ???????????????????????
  ಹ್ಹ …..ಹ್ಹ …..ಹ್ಹ ….
  ಓ…..ಓ…. ಓ….
  ಬಹುಪರಾಕ್
  ರಾಜು
  rajudavanagere@gmail.com

Trackbacks

 1. Kannada Prabha uses reader-generated headlines « sans serif

ಅಭಿಪ್ರಾಯ ಬರೆಯಿರಿ

ನಿಮ್ಮ ಸಂದೇಶ:

Please note: comment moderation is enabled and may delay your comment. There is no need to resubmit your comment.