ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

ಅಂದ ಹಾಗೆ ನಾನು ‘ಕನ್ನಡಪ್ರಭ’ ಸೇರಿದ್ದೇನೆ!

ನಾನು ‘ಕನ್ನಡಪ್ರಭ’ ಪತ್ರಿಕೆಯ ಪ್ರಧಾನ ಸಂಪಾದಕನಾಗಿ ಇಂದು ಅಧಿಕಾರದ ಜವಾಬ್ದಾರಿಯನ್ನು ಸ್ವೀಕರಿಸಿದ್ದೇನೆ ಎಂದು ತಿಳಿಸಲು ತುಂಬಾ ಸಂತೋಷವಾಗುತ್ತಿದೆ.

ನನಗೆ ಇದೊಂದು ರೀತಿಯಲ್ಲಿ ಮರಳಿ ಗೂಡಿಗೆ (Home Coming)ಬಂದ ಅನುಭವ. ಈ ಮೊದಲು ನಾನು ಈ ಸಂಸ್ಥೆಯಲ್ಲಿ ಎಂಟು ವರ್ಷಗಳ ಕಾಲ ಕೆಲಸ ಮಾಡಿದ್ದೆ. ನಾಲ್ಕು ವರ್ಷ ‘ಕನ್ನಡಪ್ರಭ’ದಲ್ಲಿ ಉಪ ಸಂಪಾದಕನಾಗಿ ಮತ್ತು ನಾಲ್ಕು ವರ್ಷ ಇದೇ ಪತ್ರಿಕೆಯ ಅಂಗ ಸಂಸ್ಥೆ ನಡೆಸುತ್ತಿದ್ದ ‘ಏಷಿಯನ್ ಸ್ಕೂಲ್ ಆಫ್ ಜರ್ನಲಿಸಮ್’ನಲ್ಲಿ ಅಸಿಸ್ಟಂಟ್ ಪ್ರೊಫೆಸರ್ ಆಗಿ ಕೆಲಸ ನಿರ್ವಹಿಸಿದ್ದೆ. ಸುಮಾರು ಹದಿನಾಲ್ಕು ವರ್ಷಗಳ ನಂತರ ಅದೇ ಸಂಸ್ಥೆಯನ್ನು ಸೇರುತ್ತಿದ್ದೇನೆ.

‘ಕನ್ನಡಪ್ರಭ’ ರಾಜ್ಯದ ಅತ್ಯಂತ ವಿಶ್ವಾಸಾರ್ಹ ಪತ್ರಿಕೆಗಳಲ್ಲೊಂದು. ಖಾದ್ರಿ ಶಾಮಣ್ಣ, ವೈಎನ್ಕೆ ಮುಂತಾದ ಧೀಮಂತ ಪತ್ರಕರ್ತರು ಈ ಪತ್ರಿಕೆಯ ಸಂಪಾದಕರಾಗಿದ್ದವರು. ಕನ್ನಡ, ಕನ್ನಡಿಗರು ಹಾಗೂ ಕರ್ನಾಟಕದ ವಿಷಯ ಬಂದಾಗ ‘ಕನ್ನಡಪ್ರಭ’ ಸದಾ ಮುಂಚೂಣಿಯಲ್ಲಿ ನಿಂತಿದೆ. ಇಂಥ ಪತ್ರಿಕೆಯ ಪ್ರಧಾನ ಸಂಪಾದಕನಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ.

ಕನ್ನಡಿಗರೆಲ್ಲ ಸದಾ ಪ್ರೀತಿಸುವ, ಗೌರವಿಸುವ ಪತ್ರಿಕೆಯಾಗಿ ‘ಕನ್ನಡಪ್ರಭ’ವನ್ನು ರೂಪಿಸುತ್ತೇನೆ ಎಂದು ಈ ಸಂದರ್ಭದಲ್ಲಿ ಹೇಳುತ್ತೇನೆ. ಮಿಕ್ಕಿದ್ದನ್ನು ನೀವು ಪತ್ರಿಕೆಯಲ್ಲಿಯೇ ಕಾಣುತ್ತೀರಿ, ಓದುತ್ತೀರಿ.
ನಿಮ್ಮ ಶುಭ ಹಾರೈಕೆ, ಪ್ರೀತಿ, ವಿಶ್ವಾಸ ಸದಾ ಇರಲಿ.

268 Comments

  1. Hearty Congratulations Sir..
    Bega nimma shishyarannoo serisikolli.. :)

    • Congratulations on your new responsiblity in ‘Kannada Prabha’

      I have changed my daily news paper just because of you and your team of experts and a wonderful articles.

      As I am a regular follwoer of Prathap and Mohan’s articles, as well Radhakrishna, i wish all your team members would join you in your new team.

      once again all the very best in your new role.

      Best Regards,
      Srinath

    • congrats sir.

  2. ನೀವು ಕನ್ನಡಪ್ರಭ ಸೇರಿದ ಸುದ್ದಿ ಓದಿ ಸಂತೋಷ ಆಯಿತು. ನಿಮ್ಮ ಹೊಸ ಕೆಲಸಕ್ಕೆ ಶುಭಾಶಯಗಳು.

    ಮುಕುಂದ ತೇಜಸ್ವಿ

  3. Congrats sir……

  4. ಗುರುಗಳೆ ಕಪ್ರ ಸೇರಿದ ಸುದ್ದಿ ಕೇಳಿ ಭಾಳ
    ಕುಶಿ ಆಯ್ತು! ಆದಷ್ಟು ಬೇಗ ಎಲ್ಲ ಅಂಕಣಗಳನ್ನು ಪ್ರಾರಂಬಿಸಿ, vbhat.in ಇನ್ನೂ ಇರತ್ತೋ ಇಲ್ವೋ :) Kelrappo keli na KAPRA dallu prarabhisi! Anda haage ulida balaga yavag entry kodthare?

  5. Dear sir…

    All the best for new responsibility…

    Thanks & Regards
    Vijaya shetty

  6. ಆತ್ಮೀಯ ವಿಶ್ವೇಶ್ವರ ಭಟ್ಟರೇ,

    ನೀವು ಕನ್ನಡಪ್ರಭ ಸೇರಿದ್ದು ಸಂತಸದ ವಿಷಯ. ವಿಜಯ ಕರ್ನಾಟಕದಂತೆ ಕನ್ನಡಪ್ರಭವನ್ನು ಉತ್ತುಂಗಕ್ಕೆ ಕೊಂಡೊಯ್ಯುತ್ತೀರಿ ಎಂಬ ವಿಶ್ವಾಸ ನಮ್ಮದು. ಈ ಬಾರಿ ಯಾರ ಮಾತಿಗೂ ಕಿವಿಗೊಡದೇ, ಎಂದಿನಂತೆ ನಿಮ್ಮ ನಿಷ್ಠೆ, ಓದುಗ ದೊರೆಯ ಮೇಲಿನ ಪ್ರೀತಿ, ವಿಶ್ವಾಸದೊಂದಿಗೆ ಮುನ್ನುಗ್ಗಿ. ನಿಮ್ಮ ಬೆಂಬಲಕ್ಕೆ ಸದಾ ನಾವಿದ್ದೇವೆ. ಧನ್ಯವಾದಗಳು.

  7. nivu nimma team kannada prabha da prabhaavali belagisodaralli namage yaava anumaanavu illa.
    sadaa nimmondige…………..

  8. All the best sir :)

  9. ವಿಶ್ವೇಶ್ವರ ಭಟ್ ರೇ ನಿಮಗೆ ಹಾರ್ದಿಕ ಶುಭ ಕಾಮನೆಗಳು. ಈಗ ಕನ್ನಡ ಪ್ರಭ ಪತ್ರಿಕೆಯಲ್ಲಿ ನಿಮ್ಮ ಕನಸುಗಳು, ಮನದಲ್ಲಿನ ಆಲೋಚನೆಗಳು ಹೊಸ ರೀತಿಯಲ್ಲಿ, ನೋಸ ಹುರುಪಿನಲ್ಲಿ ಮೂಡಿ ಬರಲಿದೆ ಎಂದು ಅಪೇಕ್ಷಿಸುತ್ತೇನೆ. ಅಂತೂ ನಿಮ್ಮ ಅಭಿಮಾನಿಗಳನ್ನು ತೀರ ಕಾಯಿಸದೆ ಒಂದು ಒಳ್ಳೆಯ ನಿರ್ಧಾರವನ್ನೂ ತೆಗೆದು ಕೊಂಡಿದ್ದಿರ, ಪ್ರತಾಪ ಸಿಂಹ ಹಾಗೂ ನಿಮ್ಮ ತಂಡದ ಇತರ ಸ್ನೇಹಿತರು ನಿಮ್ಮ ಜೊತೆ ಇದೆ ಪತ್ರಿಕೆಗೆ ಸೇರುತ್ತಾರೆ ಎಂದು ಆಶಿಸುತ್ತೇನೆ.
    ನನಗೆ ಈಗ ೩೫ ವರ್ಷ, ನನಗೆ ಪತ್ರಿಕೋದ್ಯಮ ಮುಂಚಿನಿಂದಲೂ ಆಸಕ್ತಿದಾಯಕ ರಂಗ. ಇದರಲ್ಲಿ ಈಗಲೂ ನಾನು ಸೇರಬಹುದೇ ತಿಳಿಸುವಿರಾ?
    ಮತ್ತೊಮ್ಮೆ ಶುಭಾಕಾಮನೆಗಳೊಂದಿಗೆ,
    ರಾಘವೇಂದ್ರ ಶರ್ಮ.

  10. bahala late agi heltha iddira sir, nimma katta sisya simha yaavago helbitru namage.. aadru parwagilla, all the best sir.. kannada prabha namma mane baagila munde naale inda..

  11. all the best sir..:)our best wishes r always with u..:)

  12. thank u sir from tomo will buy kannada prabha. what about others pratp simha,thyagrajsir,RK sir

  13. ಅಭಿನಂದನೆಗಳು Sir.. ಆದಷ್ಟು ಬೇಗ ನಿಮ್ಮ ಶಿಷ್ಯರನ್ನೂ ಸೇರಿಸಿಕೊಳ್ಳಿ.. ಕಾತುರಳಾಗಿದ್ದೇನೆ..

  14. ವಾರೆವ್ಹಾ ಬಹು ದಿನಗಳ ಬಳಿಕ ಕೊನೆಗೂ ಸಂತಸದ ಸುದ್ದಿ ಕೊಟ್ಟು ಬಿಟ್ರಿ ಭಟ್ಟರೇ, ಇನ್ನೇನು ನಿಮ್ಮ ಲೇಖನಗಳನ್ನು ಓದುತ್ತಾ ನಾವೂ ಚುರುಕಾಗಿ ಕೆಲಸ ಮಾಡುವಂತೆ ಆಯಿತು ಕಣ್ರೀ. ಏನೇ ಆಗಲಿ ನೀವು ಟಿವಿಗೆ ಹೋಗಲಿಲ್ಲವಲ್ಲಾ ಅಷ್ಟೇ ಸಾಕು. ಯಾಕಂದ್ರೆ ನಾನು ಮೊದಲೇ ಹೇಳಿದ್ದೇ ಅಲ್ವಾ ಟಿವಿಗೆ ಹೋದ್ರೆ ಹುಷಾರ್. ಅಂತಾ ಈಗೇನ್ ಹೆದರಾಕ್ ಹೋಗಬ್ಯಾಡ್ರಿ. ನಾವ್ ನಿಮಗ್ ಏನೂ ಮಾಡಾಂಗಿಲ್ಲ. ಯಾಕಂದ್ರ ನಮಗೆ ಸಂತೋಷದ ಸುದ್ದಿ ಕೊಟ್ರೆಲ್ಲಾ ಅದಕ್ಕೆ

  15. Dear sir,

    Wish u best of luck. Please ask Mr.Chakravarthi Sulibele & Mr.Prathap Simha to write for Kannada Prabha.

    Regards
    Mahesha CS

  16. Santhosha., shubhavaagali.

  17. all d very best.. i’ve already registered for epaper!!

  18. welcome back to main fold , and i wish all the best . i will shift to reading kannada prabha from vk after the gap of 14 years.

    thanks

  19. All the Very Best Mr V Bhat

  20. Try changing the appearance of epaper like VJ. KP sucks. First it daily asks login & PW. Paper is not in the form of epaper. Its page by page, every now and then u need to go to the page nos. Then we cant actually read the paper like normal page. If zoomed, cant read the article. Cant save individual articles. So, try changing atleast like VJ. We will be happy…….

  21. Sir, All the very best… waiting from morning to see the same… every one hour am refreshing your site..

  22. ಅಭಿನ೦ದನೆಗಳು!

    ಬರೀ ನಿಮಗೆ ಮಾತ್ರವಲ್ಲ, ನಿಮ್ಮ ಓದುಗರಿಗೂ. ನಾಳೆಯಿ೦ದಲೇ ನಮ್ಮ ಮನೆಯಲ್ಲಿ ಕನ್ನಡ ಪ್ರಭ

  23. ಏನೋ ಎಡವಟ್ಟಾಗಿದೆ ಅಂತಾ ಬೆಳಗ್ಗೆನೆ ಗೊತ್ತಾಯ್ತು ಸಾರ್…..” ವಕ್ರ ತುಂಡು ಉಕ್ತಿ” ನೂ ಇಲ್ಲ, “ಕೇಳ್ರಪ್ಪೋ” ನೂ ಇರ್ಲಿಲ್ಲ ಅಲ್ವಾ…. All the best

  24. Good luck to you…. for this new endeavor

  25. Super like. Is Kannada Prabha available in online as well?

  26. Suddi Tilidu Tumba Santasavaayitu. Nimma jote naavella iddeve.

  27. Congratulations! Bhatre……..Wish you all the best.

    Nimma Abhimani,
    Akshara

  28. Hello Sir,

    I am very glad to know this news, indeed, it’s a breaking news! Hoping to see the best of V.Bhat.

    Thank you.

  29. All the best Bhatre.

    NaLeyinda namma maneyalli KANNADAPRABHA!!

  30. shubham.. Nimmondige iddeve..

  31. ವಾಹ್… ಕಾಯ್ತಾ ಇದ್ದೆವು ನಿಮ್ಮ ಸಂಪಾದಕೀಯದ ಪತ್ರಿಕೆಯ ಪುನರ್ ಎಂಟ್ರಿಗೆ. ನಿಮಗೆ ಪೆನ್ನು, ಪೇಪರ್ ನ ಅವಲಂಬನೆ ಇದೆಯೋ ಅಷ್ಟೇ ಅವಲಂಬನೆ ನಮಗೆ ನಿಮ್ಮ ಹಾಳೆಯ ದೈನಿಕದ್ದು.

    ಹೊಸ ಜವಾಬ್ದಾರಿಯಲ್ಲಿನ ತಮ್ಮ ಯಶಸ್ಸಿಗೆ ಶುಭ ಹಾರೈಕೆಗಳು.

  32. ಪ್ರೀತಿಯ ಭಟ್ಟರೆ…

    ನಾಳೆ ಮುಂಜಾನೆ ಸೂರ್ಯೋದಯದೊಂದಿಗೆ “ಕನ್ನಡ”ದ “ಪ್ರಭೆ”ಯನ್ನು “ವಿಶ್ವ”ಕ್ಕೆಲ್ಲಾ ಪಸರಿಸಿ.

    ಹೃದಯಪೂರ್ವಕ ಅಭಿನಂದನೆಗಳು.

  33. ಅಭಿನಂದನೆಗಳು ಸರ್. ನಿಮಗೆ ಒಳ್ಳೆಯದಾಗಲಿ.

    ಪ್ರೀತಿಯಿಂದ,

    ಗುಬ್ಬಚ್ಚಿ ಸತೀಶ್.

  34. Tumba olleya suddi Sir, Pratap simha avarannu kooda nimma jothe bega karkondre innu chenagirutte.
    All the best.
    Congrats to Kannada Prabha.

  35. All the very best sir …………… Happy to see you back in action!!! :-)

    Nale inda paper change!!!!!!!!!!!!!!!!!! KANNADA PRABHA ROCKS

  36. ಕನ್ನಡ ಪ್ರಭ ಸೇರಿದ್ದು ತುಂಬಾ ಖುಷಿಯ ವಿಚಾರ. ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದೊಂದಿಗೆ ನನಪಾಗುವುದು ರಾಮನಾಥ ಗೋಯೆಂಕಾ ಹಾಗೂ ಎಮರ್ಜೆನ್ಸಿ. ನೇರ ದಿಟ್ಟ ನಿಷ್ಪಕ್ಷಪಾತ ವಿಚಾರಗಳಿಂದ ಇನ್ನೊಬ್ಬ ರಾಮನಾಥ ಗೋಯೆಂಕಾ ಆಗಿ. ನಮ್ಮ ಬೆಂಬಲವಿದ್ದೇ ಇದೆ. ಶುಭವಾಗಲಿ.

  37. ಬಹಳ ಸ೦ತಸದ ವಿಚಾರ. ಕಾಕತಾಳೀಯವೋ ಏನೋ ಇತ್ತೀಚೆಗೆ ಕೆಲವು ವಾರಗಳಿ೦ದ ನಮಗೆ ಕನ್ನಡ ಪ್ರಭದತ್ತ ಮನಸ್ಸು ಸೆಳೆಯುತ್ತಾ ಇತ್ತು. ವಿ ಕ ಬಿಟ್ಟು ಕನ್ನಡ ಪ್ರಭವನ್ನೇ ಹೆಚ್ಚಾಗಿ ಓದುತ್ತಾ ಇದ್ವಿ. ಈಗ೦ತೂ ಒಳ್ಳೆಯ ಕಾರಣವೇ ಸಿಕ್ಕಿತು. ಕನ್ನಡ ಪ್ರಭಕ್ಕೆ ಕೆಲವು ಚಿಕಿತ್ಸೆಗಳ ಅಗತ್ಯ ಇದೆ. ಅವುಗಳನ್ನ ಭಟ್ಟರು ಮಾಡುತ್ತಾರೆ ಎ೦ಬ ನ೦ಬಿಕೆ ಇದೆ.
    ನಮ್ಮ ನ೦ಬಿಕೆಯನ್ನು ಭಟ್ಟರು ಎ೦ದಿಗೂ ಹುಸಿ ಮಾಡುವುದಿಲ್ಲ ಅ೦ತಾನೂ ಗೊತ್ತಿದೆ.
    ಕೊನೆಯದಾಗಿ ಒ೦ದು ಸ೦ಶಯ. ಕನ್ನಡ ಪ್ರಭಕ್ಕೆ ಕೇವಲ ಭಟ್ತರು ಮಾತ್ರ ಸೇರಿದ್ದಾರೋ? ಅಥವಾ ಪೂರ್ತಿ ಸೈನ್ಯವೇ ಸೇರಿದೆಯೋ?

  38. ವಿ ಭಟ್ ಅವರಿಗೆ ಅಭಿನಂದನೆಗಳು.ನಾ ಅಂದುಕೊಂಡಿದ್ದೆ ನೀವು ಕನ್ನಡಪ್ರಭ ಸೇರ್ತಿರಿ ಅಂತ . ತುಂಬಾನೆ ಖುಷಿ ಆಯ್ತು.ನಿಮ್ಮಿಂದ ಕನ್ನಡಪ್ರಭ ಇನ್ನು ಉತ್ತಮವಾಗಿ ಬೆಳೆಯಲಿ. ನೀವು ನಮ್ಮುರಿನವ್ರು ಅಂತ ಹೇಳ್ಕೊಳಲಿಕ್ಕೆ ಹೆಮ್ಮೆ ಅನಿಸ್ತಿದೆ .ಇವ ನಮ್ಮವ ಇವ ನಮ್ಮವ ಅನ್ದ್ಕೊಂಡಾಗಲೇ ಪ್ರೀತಿ ಜಾಸ್ತಿ ಆಗೋಕೆ ಸಾಧ್ಯ..

  39. ಐದು ಕೋಟಿ ಕನ್ನಡಿಗರಿಗೆ ಇದು ನಿಜಕ್ಕೂ ಬ್ರೇಕಿಂಗ್ ನ್ಯೂಸ್. ಅಷ್ಟೇ ಥ್ರಿಲ್ಲಿಂಗ್ ನ್ಯೂಸ್.
    ಅಭಿನಂದನೆಗಳು.

  40. ಅಭಿನಂದನೆಗಳು

  41. All the very best sir..

  42. all the best sir….kinldy send the link for website for kannada prabha..so that wecan read around the world.

  43. thank you sir… nimma jyothe naavu..

  44. gr8 news of the day sir, from tomorrow onwords kannadaprabha online and epaper will rocks and will set up new records , all the best

    Tonight MAMU will have one more bottle :P

  45. ಪ್ರೀತಿಯ ಗೆಳೆಯ,
    ನೀವು ಕನ್ನಡಪ್ರಭ ಸೇರಿದ್ದು ಓದಿ ಈಗ ತಾನೇ ಗೊತ್ತಾಯಿತು.ಸಂತೋಷವಾಗಿದೆ.ನನಗೆ ಈ ಮಿನಿಯಾಪೊಲೀಸ್್ ಎಂಬ ುತ್ತರ ಅಮೇರಿಕಾದ ೀ ಮಹಾನಗರದಲ್ಲಿ ಈ ಹಿಮಪಾತದ ನಡುವೆ ನಿಮ್ಮ ಹೊಸ ಗೂಡು ನಿಮ್ಮನ್ನು ಬೆಚ್ಚನೆ ಿಡಲಿ ಎಂದು ಹಾರೈಸಬೇಕು ಎಂದನಿಸಿ ಈ ಕ್ಷಣಕ್ಕೆ ಈ ಸಂದೇಶ ಕಳುಹಿಸಿದ್ದೇನೆ.ವಿಶ್ವಾ,ನೀನು ಸಾಮಾನ್ಯ ಅಲ್ಲ.ನಿನ್ನನ್ನು ಆ ಟೈಮ್ಸ್ ನ ಸಾಮಂತರು ಒಂದು ಹೂವಿನ ಗುಚ್ಛವನ್ನೂ ನೀಡದೇ ಕಳುಹಿಸಿದ್ದು ನನಗೆ ಬೆಂಗಳೂರಿನ ನನ್ನ ಗೆಳೆಯರು ಹೇಳಿದ್ದರು.ಆದದ್ದೆಲ್ಲಾ ಮರೆತುಬಿಡೋ.ಆಹಾ! ಆ ವೈಎನ್ ಕೆ ಯಂಥ ಮಹಾನುಭಾವರು ಕುಳಿತ ಸೀಟಲ್ಲಿ ನೀನು ಕೂರುವುದು ಎಂದರೆ ನನಗೆ ಏನೋ ಅಭಿಮಾನ.ವಿಶ್ವ ಚೆನ್ನಾಗಿ ಕನ್ನಡಪ್ರಭ ಎಂಬ ಪತ್ರಿಕೆಯನ್ನು ಕಟ್ಟು,ಬೆಳೆಸು.ನಿನಗೆ ಜೂನ್್ 30 ನನ್ನ ಗಡುವು.ಆ ವೇಳೆಗೆ ಕನ್ನಡ ಪ್ರಭ ನಂಬರ್ ವನ್ ಆಗಬೇಕು ಅಷ್ಟೇ.ಜುಲೈ ಒಂದರಂದು ನಾನು ಭಾರತಕ್ಕೆ ಬಂದಾಗ ಾ ಸಿಹಿಸುದ್ದಿ ನನಗೆ ಗೊತ್ತಾಗಬೇಕು ತಿಳೀತಾ.ನಿನ್ನಿಂದ ಈ ಕೆಲಸ ಆಗುತ್ತದೆ ಎಂದು ನನಗೆ ಗೊತ್ತಿದೆ.
    ಇನ್ನಾದರೂ ನೀನು ಎಲ್ಲರನ್ನೂ ನಂಬುವುದನ್ನು ಮಾಡಬೇಡ.ಯಾರು ಅಸಲಿ,ಯಾರು ನಕಲಿ ಎಂಬುದು ತಿಳಿದುಕೋ.ಹಾಗೇ ನಿನಗಾಗಿ ಮಿಡಿವ ಜೀವಗಳನ್ನು ನಿನ್ನ ತೆಕ್ಕೆಗೆ ಸೇರಿಸಿಕೋ..ಶುಭವಾಗಲಿ ಗೆಳೆಯಾ

    • hi… your msg 2 my inspiration was really touching… but i didn’t know dat he was sent out from VK/ times group wid out even a flower bouquet..!! felt very sad… anyways, as a reader i always adore his thoughts n plans.. its my responsibility 2 give proper feedback wen evr necessary n pay the tribute 2 my inspiration… i hope all the readers would agree 2 my above point…

  46. Hearty Congrats Bhattare…
    Nam Bhattaru iro paper = Namma Mane Paper

    All the very best..

  47. Change of subscription from tomorrow only,thank you sir!

  48. its nice to here sir .. congratulations.. we will be with you..

  49. ಆದದ್ದೆಲ್ಲಾ ಒಳಿತೇ ಆಯಿ ತು.

  50. We were missing you all these days!
    ‘AANE NADEDADDEE DAARI’ embanthe nivu serida ‘Kannada Prabha’ Kannadada No.1 dinapathrikeyaaguvudaralli yaavudee samshaya namagilla.
    Innu nimmadee hosa pathrikeya vishayadalli echarikeya hejjeyidi. Athyuttama Lekhaka, Chinthaka, Naayaka ellaa aagiddaruu Maarukatteya tanthragala kurithaagi visheesha gamanavirali.
    Saadhisidare Sabala Nungabahudu! Shbhavaagli!

  51. ಕನ್ನಡಪ್ರಭದಲ್ಲಿ ನಿಮ್ಮ ಅಂಕಣಗಳು ಮತ್ತು ಪತ್ರಿಕೆಯಲ್ಲಿ ನೀವು ಮಾಡುವ ವಿನೂತನ ಪ್ರಯೋಗಗಳನ್ನು ಊಹಿಸಿಯೇ ನಾನು ಕುತೂಹಲಗೊಂಡಿದ್ದೇನೆ. ನಿಮಗೆ ನಿಮ್ಮದೇ ಆದ ಓದುಗರ ಬಳಗವಿದೆ. ಬಹುಶಃ ನಾಳೆಯಿಂದ ವಿಜಯಕರ್ನಾಟಕದ ಪ್ರಸಾರ ಸಂಖ್ಯೆಯಲ್ಲಿ ಏರು-ಪೇರು ಆಗಬಹುದು ಎಂಬುದು ನನ್ನ ನಿರೀಕ್ಷೆ.

    ನೀವು ಇದ್ದ ಕಡೆ ಬದಲಾವಣೆ ಮತ್ತು ಅಭಿವೃದ್ದಿ ಸಾಧ್ಯ. ಆದರೆ ದಯವಿಟ್ಟು ಈ ಸಲ ನೀವು ನಿಮ್ಮ ಸಾಧನೆಯಿಂದ ಸುದ್ದಿಯಾಗಬೇಕೇ ವಿನಃ ವಿಜಯಕರ್ನಾಟಕವನ್ನು ತೊರೆದಾಗ ಆಯಿತಲ್ಲ: ಆ ರೀತಿಗಾಗಿ ಅಲ್ಲ. ದಯವಿಟ್ಟು ನಿಮ್ಮ ಮೇಲೆ ನಾವಿಟ್ಟಿರು ನಿರೀಕ್ಷೆಗಳನ್ನು ಹುಸಿಗೊಳಿಸಬೇಡಿ.

    ಎಲ್ಲವೂ ಒಳ್ಳೆಯದಾಗಲಿ.
    ಶುಭಾಶಯಗಳೊಂದಿಗೆ.
    ವೀರಕಪುತ್ರಶ್ರೀನಿವಾಸ

  52. ನನಗೆ ತುಂಬಾ ತುಂಬಾ ಖುಷಿಯಾಗಿದೆ, ಕನ್ನಡ ಪ್ರಭ ದ ಪ್ರಭೆ ಇನ್ನು ಹೊಳೆಯಲಿ..ದೇವರು ನಿಮಗೆ ಯಶಸ್ಸು ಕೊಡಲಿ.. I am confident kannada prabha will become No.I within the span of month.

  53. ಆದರೆ ಇಲ್ಲಿ ಒಂದು ಮಾತು,ಕಡೆ ಕಡೆ ಗಳಿಗೆಯಲ್ಲಿ ವಿಜಯ ಕರ್ನಾಟಕದಲ್ಲಿ ಬಂದಂತೆ ರಾಜಕೀಯ ಸುದ್ದಿಗಳನ್ನ ಅತೀರೇಕವಾಗಿ ಒಂದೇ ಪಕ್ಷವನ್ನೇ ಹಿಡಿದು ಜನರಿಗೆ ಬೋರಾಗದ ರೀತಿಯಲ್ಲಿ ಬರೆಯುತ್ತೀರೆಂದು ಭಾವಿಸುವ ನಿಮ್ಮ ಅಭಿಮಾನಿ ..

  54. ಅಭಿನಂದನೆಗಳು.

    ದಯವಿಟ್ಟು ಹೊಸತನದ ಹೆಸರಲ್ಲಿ ಕನ್ನಡಪ್ರಭದಲ್ಲಿನ ಅಂಕಣಗಳ , ಪುರವಣಿಗಳ ಹೆಸರನ್ನು ಕಂಗ್ಲೀಷ್ ಮಾಡಬೇಡಿ. ವಿಪರೀತ ಇಂಗ್ಲೀಷ್ ಬಳಕೆ ಬೇಡ. ಶೀರ್ಷಿಕೆಗಳಲ್ಲಿ ಪ್ರಾಸ ವಿಪರ್ಯಾಸವಾಗುವುದು ಬೇಡ.

  55. sir.. thumba khushiyade……nimma jyothege simha, bhadthi ..iralebeku….dhanyawad..

  56. congratulations

  57. excellent.was watching since december 8th till date. but now some good news from you. and i wish all the best. please do not forget small book publishers like me, all the best to you. YOU ARE ALWAYS AHEAD. Good luck

  58. We will shift from VK to KP!!

    VK is boring now!! :(

  59. Wahhhh…great sir…all the very best sir…looking forward noorentu mathu

  60. but i need all pages in colour as vk

  61. ಖಾದ್ರಿ ಶ್ಯಾಮಣ್ಣನವರು ಸಂಪಾದಕೀಯದ ಪುಟಗಳಲ್ಲಿ ಜನತಾ ಪಕ್ಷದ ಪತನದ ಆಸುಪಾಸಿನಲ್ಲಿ ಬರೆಯುತ್ತಿದ್ದ ವಿಚಾರಗಳು ಪತ್ರಿಕೆಯ ಕಡೆಗೆ ನನ್ನನ್ನು ಆಕರ್ಷಿಸಿದವು. ಅಂದಿನಿಂದ ಇಂದಿನವರೆಗೆ ನಾನು ಪತ್ರಿಕೆಯ ಓದುಗ. ಅನೇಕ ವರ್ಷಗಳಿಂದ ಕನ್ನಡ ಪ್ರಭವನ್ನು ಕೊಂಡು ಓದುತ್ತಿದ್ದೇನೆ. ಬಹಳ ಹಿಂದೆ ಮುದ್ರಣ ದೋಷಗಳನ್ನೂ ಕಂಡು ಅದೇ ಒಂದು ತಮಾಷೆಯಾಗಿ ದಿನವೂ ನಗುತ್ತಿದ್ದುದು ಹಸಿರು ನೆನಪು. ಇಂದು ಕನ್ನಡ ಪ್ರಭ ಚೆನ್ನಾಗಿದೆ. ನನ್ನ ಸಹಪಾಠಿ ಶಿವಸುಬ್ರಹ್ಮಣ್ಯ ಪತ್ರಿಕೆಯನ್ನು ಚೆನ್ನಾಗಿ ಮುನ್ನಡೆಸಿದ್ದಾನೆ. ಇದೀಗ ನೀವು ಪ್ರಧಾನ ಸಂಪಾದಕರಾಗಿ ಅಧಿಕಾರ ಸ್ವೀಕರಿಸಿರುವುದು ತುಂಬಾ ಸಂತಸದ ವಿಷಯ. ಇನ್ನೂ ಚೆನ್ನಾಗಿ ಪತ್ರಿಕೆ ಮೂಡಿ ಬರುವುದೆಂಬ ವಿಶ್ವಾಸ ನನಗಿದೆ. ನಿಮಗೆ, ನಿಮ್ಮ ಬಳಗಕ್ಕೆ ನನ್ನ ಪತ್ರಿಕೆಗೆ ಶುಭಾಶಯ. ಸಿರಿಗನ್ನಡಂ ಗೆಲ್ಗೆ.

    ವಿಶ್ವಾಸಪೂರ್ವಕ
    ರಾಮ ಪ್ರಸಾದ ಕಾಂಚೋಡು
    ಕನ್ನಡ ಉಪನ್ಯಾಸಕ
    ಆಳ್ವಾಸ್ ಪದವಿ ಪೂರ್ವ ಕಾಲೇಜು,
    ಮೂಡುಬಿದಿರೆ.

  62. Congratulation,

    I have subscribed Kannada Prabha after you left VK. I am happy now i need not to change my news paper. yahooooo.

  63. ಆತ್ಮೀಯ ವಿ ಭಟ್ಟರಿಗೆ ಹಾರ್ದಿಕ ಅಭಿನಂದನೆಗಳು. ಅಂತೂ ನಮ್ಮೆಲ್ಲರ ಕಾತುರದ ಕ್ಷಣ ಕೊನೆಗೊಂಡಿದ್ದು ಸಂತಸದ ವಿಷಯ :) .
    ಒಂದು ಕಳಕಳಿಯ ಮನವಿ, ದಯವಿಟ್ಟು ಪೊಳ್ಳು ಜಾತ್ಯತೀತವಾದವನ್ನ ಪೋಷಿಸಬೇಡಿ ….!
    ನಮ್ಮ ನಾಡು,ನುಡಿ,ಸಂಸ್ಕೃತಿ, ಧರ್ಮಕ್ಕೆ ಧಕ್ಕೆ ಯಾಗದಂತೆ ಬೆಳಿಸಿ, ಪೋಷಿಸಿ ಎಂದು ಹಾರೈಸುತ್ತೇನೆ .

  64. Hi Mr. Bhatt,

    Congrats on your new job.

    Will we still be able to see ur activity on this site or will it be stopped??

  65. kannada prabha subscription eevattindale start..!!:)

  66. matte nimma sikktavalla saaku bidi, papernavnige naale inda Kannada Prabha haakak helitni :-) adre nimma jote Pratap avru matte Radha Krishna avru kooda sertiddara ????

  67. TO…. RESPECTED SIR……
    Sir congratulations for you have joined the KANNADA PRABHA newspaper…… AND i am wishing you ALL THE BEST for your another innings………….. THANK YOU FOR COMING BACK TO JOURNALISM FIELD…….

  68. ನಮಸ್ಕಾರ ಭಟ್ರೇ, ಕನ್ನಡಪ್ರಭವನ್ನು ನ೦.1. ಮಾಡುವ ಮೂಲಕ ನಿಮ್ಮ ತಾಕತ್ತನ್ನು ಸಾಬೀತು ಪಡಿಸಲು ನಿಮಗಿದು ಸವಾಲು. ನಿಮಗೆ ಯಶ ಸಿಗಲಿ.

  69. ಅಂತೂ ಎರಡು ತಿಂಗಳ ನಂತರ ಕನ್ನಡ ಪತ್ರಿಕೆ ಓದೋ ಭಾಗ್ಯ ಬಂತು. “ಕನ್ನಡ ಪ್ರಭ” ಪತ್ರಿಕೆಯ ಗುಣಮಟ್ಟದಂತೆ ಪುಟಗಳ ಗುಣಮಟ್ಟವೂ ಹೆಚ್ಚಾಗಲಿ.
    ನಿಮ್ಮೊಂದಿಗೆ ನಾವೆಲ್ಲರೂ “ಕನ್ನಡ ಪ್ರಭ”ದತ್ತ ಹೆಜ್ಜೆಯಿಡುತ್ತಿದ್ದೇವೆ. ಶುಭ ಹಾರೈಕೆಗಳು.

  70. ನಾವೆಲ್ಲ ಹೊಸತಿನ ನಿರೀಕ್ಷೆಯಲ್ಲಿದ್ದೇವೆ….

  71. ಅಭಿನಂದನೆಗಳು.

  72. ಸರ್ ನಮಸ್ತೆ… ಸಂತೋಷದ ಸುದ್ದಿ ನೀಡಿದ್ದಕ್ಕೆ ಖುಷಿ…. ಕನ್ನಡಪ್ರಭ ನಂ.1 ಪತ್ರಿಕೆ ಆಗಬೇಕು… ನಾಳೆಯಿಂದಲೇ ಕನ್ನಡಪ್ರಭ circulation ಹೆಚ್ಚಾಗಲಿ… ನಾನಂತೂ ಖರೀದಿಸುವೆ.. ಹೊಸ ಇನ್ನಿಂಗ್ಸ್ ಆರಂಭವಾಗಿದೆ. ಉತ್ತಮ ವಾದ ಪಿಚ್ ತಯಾರಿದೆ… ಇನ್ನೇನಿದ್ದರೂ ಬ್ಯಾಟ್ ಬೀಸಿ ತಂಡದ ಮೊತ್ತ ಏರಿಸುವುದಷ್ಟೇ ಬಾಕಿ. ಶುಭವಾಗಲಿ.

  73. ಸಂತಸದ ಸುದ್ದಿ. ನೀವೆಲ್ಲಿ ಹೋದರೂ ನಿಮ್ಮ ಛಾಪು ಓದುಗರಿಗೆ ದಕ್ಕಿಯೇ ದಕ್ಕುತ್ತದೆ. ಹೊಸ ಹಾದಿಯಲ್ಲಿ ಹೊಸ ಚೈತನ್ಯದಿಂದ ಮುನ್ನಡೆಯಲು ಶುಭ ಹಾರೈಕೆಗಳು

    ಗಣಪತಿ

  74. Hi Sir..
    Congrats on your new job.

  75. Congrats and Good luck..
    Kannadaprabha is one of my favorite newspaper..

  76. ಭಟ್ಟರೇ,
    ಇಂದು ಅತ್ಯಂತ ಖುಷಿಯ ದಿನ.
    ನಾನು ಯಾವ ಪತ್ರಕರ್ತರನ್ನೂ ಇಷ್ಟು ಹಿಂಬಾಲಿಸಿರಲಿಲ್ಲ.
    ಇಂದಿನಿಂದ ಕನ್ನಡಪ್ರಭ ನನ್ನ ‘ದಿನದ’ ಪತ್ರಿಕೆ.
    ಇದನ್ನೂ ನೀವು ಅತ್ಯಂತ ಚೆನ್ನಾಗಿ ರೂಪಿಸುತ್ತಿರೆಂದು ಬಲ್ಲೆವು.
    ಬರೆಯುವುದನ್ನು ಎಂದೂ ನಿಲ್ಲಿಸಬೇಡಿ…

    ತಮ್ಮ ನಲ್ಮೆಯ
    ಪ್ರವೀಣ ಡಿ ಎನ್

  77. Congratulations and best wishes…

  78. ಆತ್ಮೀಯ ವಿಶ್ವೇಶ್ವರ ಭಟ್ಟರಿಗೆ ಹಾರ್ದಿಕ ಅಭಿನಂದನೆಗಳು. ಕನ್ನಡ ಪ್ರಭ ಇತ್ತೀಚಿಗೆ ತನ್ನ ಹೊಳಪು ಕಳಕೊಂಡಿತ್ತು. ನಿಮ್ಮಿಂದ ಹೊಸ ರೂಪು ಸಾಣೆ ಹಿಡಿಯುವ ಕೆಲಸ ಸುರುವಾಗಲಿ
    ಚಂದ್ರಕಾಂತ್ .

  79. ಅಭಿನಂದನೆಗಳು..
    ನಿಮ್ಮ ಪಯಣ ಯಶಸ್ವಿಯಾಗಲಿ …

    ಇಂತಿ
    ರಾಘವೇಂದ್ರ

  80. Shubhashayagalu sir…
    yashassagali nimage… mattu namage.

  81. good & intelligent decession. contratulations & wish u & KP all the sucess sucess sucess…………………………………………………….

  82. It is great to hear this news.
    all the very best sir.
    Definitely we will follow you.

  83. It is good news. hope we all can read good articles from you Mr. Bhat

  84. ಕನ್ನಡಪ್ರಭಕ್ಕೆ ಇದೀಗ ನಿಜವಾಗಿಯೂ ಪ್ರಭೆ ಬಂತು
    ತಮ್ಮ ಮೆಚ್ಚಿನ ಓದುಗರ ಕಾಯುವಿಕೆ ಅಂತ್ಯವಾಯ್ತು

    ಹೊಸ ಹುದ್ದೆ, ಹೊಸ ಜನರು ಮತ್ತು ಹೊಸ ವಾತಾವರಣ
    ಅಲ್ಲಿ ಮರುಕಳಿಸದಂತಿರಲಿ ಮತ್ತೆ ಹಳೆಯ ಎಲ್ಲಾ ಪುರಾಣ

    ಎಚ್ಚರಿಕೆಯ ಹೆಜ್ಜೆಗಳಿರಲಿ ಕೈಯಲ್ಲಿ ಸದಾ ಕಡಿವಾಣವಿರಲಿ
    ತನ್ನವರು ಪರರಾರೆಂಬ ಬಗ್ಗೆ ನಿಶ್ಚಿತ ಮನ ನಿಮ್ಮದಾಗಿರಲಿ

    ಕನ್ನಡಪ್ರಭದಲಿ ಸದಾ ಕಾಲ ಬರಿಯ ಕನ್ನಡದ ಪ್ರಭೆ ಇರಲಿ
    ಆಂಗ್ಲಪದಗಳ ಮಿಶ್ರಣ ಅನಿವಾರ್ಯತೆಗಷ್ಟೇ ಸೀಮಿತವಿರಲಿ

    ಕ್ಷಣಿಕ ಚಮತ್ಕಾರಗಳನು ನಾನು ಮಾರಾಟದ ಸೂತ್ರವೆಂಬೆ
    ಆದರೂ ಭಾಷೆಯ ಮೇಲಿನ ಅತ್ಯಾಚಾರ ಏತಕ್ಕೆ ಎಂದೆಂಬೆ

    ಕನ್ನಡ ಪತ್ರಿಕೆಯನು ಮೆಚ್ಚಲು ಆಂಗ್ಲದ ಸಹವಾಸ ಬೇಕಾಗಿಲ್ಲ
    ಜನ ಮೆಚ್ಚಿ ಓದಲು ಪ್ರಧಾನ ಸಂಪಾದಕ ನೀವಷ್ಟೇ ಸಾಕಲ್ಲಾ

    ಜಯವಿರಲಿ ವಿಜಯವಿರಲಿ ಸದಾ ಕಳೆಗುಂದದ ನಗೆ ಇರಲಿ
    ಕನ್ನಡಪ್ರಭ, ವಿಶ್ವೇಶ್ವರ ತಮ್ಮ ಹೆಸರಿಗೆ ಪರ್ಯಾವಾಗಿರಲಿ

    ಹಾರ್ದಿಕ ಶುಭ ಹಾರೈಕೆಗಳು!

  85. ‘ಕನ್ನಡಪ್ರಭ ‘ಕ್ಕಿಂದು ಹೊಸ ದಿನ
    ಹೊಸ ಅಧ್ಯಾಯ ಆರಂಭ ..
    ‘ಕನ್ನಡದ ಪ್ರಭೆ ‘ಯೊಂದಿಗೆ …
    ಇಬ್ಬರಿಗೂ ಶುಭಾಶಯಗಳು ….

  86. ಹ್ಱತ್ಪೂರ್ವಕ ಅಭಿನಂದನೆಗಳು … ಹೊಸತನದ ಕನ್ನಡ ಪ್ರಭದ ನಿರೀಕ್ಷೆಯಲ್ಲಿ

  87. Dear Sir,

    Tumba Tumba Santoshada Vishaya :) Hearty Congratulations!! Ivattininda Kannada Prabha – ‘Namma Patrike’ :)

    With Best Regards,
    Girimane Chethan Sharma

  88. ವಿಶ್ವೇಶ್ವರ ಭಟ್ ರೇ ನಿಮಗೆ ಹಾರ್ದಿಕ ಶುಭ ಕಾಮನೆಗಳು. ಈಗ ಕನ್ನಡ ಪ್ರಭ ಪತ್ರಿಕೆಯಲ್ಲಿ ನಿಮ್ಮ ಕನಸುಗಳು, ಮನದಲ್ಲಿನ ಆಲೋಚನೆಗಳು ಹೊಸ ರೀತಿಯಲ್ಲಿ, ನೋಸ ಹುರುಪಿನಲ್ಲಿ ಮೂಡಿ ಬರಲಿದೆ ಎಂದು ಅಪೇಕ್ಷಿಸುತ್ತೇನೆ.

  89. Dear sir,

    ಶುಭಾರ್ತೆ, ಒಳಿತಾಗಲಿ,

    ಉದಯಕುಮಾರ್ ಡಿ

  90. ಹಾರ್ಧಿಕ ಅಭಿನಂದನೆಗಳು ಸರ್ ….
    ಕನ್ನಡ ಪ್ರಭ “ಸಮಸ್ತ ಕನ್ನಡಿಗರ ಹಿರಿಮೆ”ಯಾಗಲಿ …

    ಸದಾ ನಿಮ್ಮೊಂದಿಗೆ
    ಕನ್ನಡಿಗರು

  91. Congratulations sir…….

  92. good news sir…
    i personally welcome you to our beloved kannada prabha paper on behalf of our dairy science group…

  93. Now we are migrating from VK to KP. :-)

    Better than BEST wishes to forget the bitter experiences you had these days…!

    Congrats once again.

  94. congratulations sir! Please change the font of kannadaprabha the pagelayout is too outdated! Even language errors appear frequently and i request you to set priority to improve the content,layout and appearance of kannadaprabha. We await a great kannada daily from an experienced hand like you! ALL THE BEST!

  95. ಸರ್,
    ಶುಭಾಶಯಗಳು…
    ನೀವು ಮತ್ತು ನಿಮ್ಮ ತಂಡದ ಬರವಣಿಗೆಗಳನ್ನು ಓದದೆ ಕನ್ನಡ ಪತ್ರಿಕೋದ್ಯಮದಲ್ಲಿ ಶೂನ್ಯ ಆವರಿಸಿದ ಅನುಭವವಾಗುತ್ತಿತ್ತು.
    ಓಗ ಖುಷಿ…
    ಆದರೆ,
    ಕನ್ನಡ ಪ್ರಭದ ಒಂದೇ ಒಂದು ಪ್ರತಿ ಕೇರಳದ ಗಡಿ ದಾಟಿ, ಕಾಸರಗೋಡನ್ನು ತಲಪುತ್ತಿಲ್ಲ.
    ನಿಮ್ಮೆಲ್ಲರ ಓದುಗರ ಮೇಲಿನ ಪ್ರೀತಿಯಿಂದ ನಮ್ಮಂತಹವರಿಗೂ ಪತ್ರಿಕೆ ಓದುವಂತೆ ಮಾಡಲು ಅವಕಾಶ ಕಲ್ಪಿಸಿಕೊಡಬೇಕಾಗಿ ಪ್ರಾರ್ಥನೆ.

  96. ಭಟ್ರೆ, ನಾನು ಸುಮಾರು 10 ವರ್ಷಗಳಿಗೂ ಹಿಂದಿನಿಂದ ಕನ್ನಡ ಪ್ರಭ ವನು ಖಾಯಂ ಆಗಿ ಓದುತ್ತಾ ಬಂದವನು. ನಿಂಮ ಸಂಪಾದಕತ್ವದಲ್ಲಿ ಪ್ರಭ ಇನ್ನೂ ಛೆನ್ನಾಗಿ ಬರಲಿ ಅಂಥ ಆಶಿಸುತ್ತೇನೆ. very good news for me.

  97. ನಮಸ್ಕಾರ ಭಟ್ಟರಿಗೆ,

    ನಾವು ಸಹ ಹಲವಾರು ವರ್ಷಗಳಿಂದ ಅಂದರೆ ೩೦ಕ್ಕೂ ಹೆಚ್ಚು ವರ್ಷಗಳಿಂದ ಕನ್ನಡಪ್ರಭ ಪತ್ರಿಕೆಯನ್ನೇ ಓದುತ್ತಿದ್ದೆವು. ಇತ್ತೀಚೆಗೆ ತಾನೆ, ಬೇರೆ ಪತ್ರಿಕೆಗೆ ಬದಲಾಯಿಸಿಕೊಂಡಿದ್ದೆವು. ಬಹುಶಃ ನಾವು ಸಹ ನಿಮ್ಮ ’ಮರಳಿ ಗೂಡಿ’ ಸೇರಬಹುದು.

    ನಿಮ್ಮ ಮತ್ತೊಂದು ಪತ್ರಿಕಾ ಪರ್ವಕ್ಕೆ ನನ್ನ ಶುಭ ಹಾರೈಕೆಗಳು.

  98. Nimma noorentu matugalannu kelalu kivigalu tavakisuttive
    Nimma suddi mane katheya saviyalu manasu kaadide

  99. ನಿಮ್ಮ ಹೊಸ ಕೆಲಸಕ್ಕೆ ಶುಭಾಶಯಗಳು ಸರ್
    ಹೊಸತನದ ಕನ್ನಡ ಪ್ರಭದ ನಿರೀಕ್ಷೆಯಲ್ಲಿ

    ಇಂತಿ ನಿಮ್ಮ ಪ್ರೀತಿಯ
    ನಂದಿ ಜೆ. ಹೂವಿನಹೊಳೆ
    ಚಿತ್ತಾರದುರ್ಗ.ಕಾಂ,ಮತ್ತು ಐಟಿಕನ್ನಡಿಗಸ್.ಕಾಂ
    ಸಂಚಾಲಕ,
    77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ
    http://www.77nesahityasammelana.blogspot.com

  100. Swamy…

    Neevu KP seriddannu tilidu kushi ayitu…Naale inda naanu namma maneya dinapatrike yannu badalisuttene….VK yannu..nimma ankanakkagiye…tarisuttidde…eeega kushi agide..matte nimma ankanavannu nodalu..

    ಕನ್ನಡ ಪ್ರಭ “ಸಮಸ್ತ ಕನ್ನಡಿಗರ ಹಿರಿಮೆ”ಯಾಗಲಿ …
    ಸದಾ ನಿಮ್ಮೊಂದಿಗೆ
    ಇಂತಿ
    Sringeri Sheshagiri

  101. Sir Namaskara,

    Hegiddiri?

    Indina Kannada Prabha odi santosha ayitu.

    Nimma bauddika hirime, anubhava, vruttiparate bagge kannadada odugarige yavattigu gaurava idde ide. Nimma bagge apaaravada preeti huttalu kaarana- nimma adyayana mattu adannu jagattige heluva hosa riti. Kannada Prabha munde hege badalaagabahudu emba kutuhala ellarante nannallu ide.

    Kiran Hegde

  102. ಮೊದಲಿಗೆ ನನ್ನ ಅಬಿನಂದನೆಗಳನ್ನು ಸ್ವೀಕರಿಸಿ.
    ಇಷ್ಟು ಕಾಲಾನಂತರದ ನಮ್ಮ ಕಾತರದ ಸ್ಥಿತಿಯನ್ನು ಕೊನೆಗೂ
    ನೀವು ಉಹಿಸಿಕೊಂಡಂತೆ ಕಾಣಿಸಿತು. ಅದಕ್ಕೆ ಸಾಕ್ಷಿ ಹೇಳಲು
    ನಿಮ್ಮ ಮಾತುಗಳು ಎದುರಿಗಿವೆ.
    ನನ್ನ ಬಳಗವೆಲ್ಲಾ ನಿಮ್ಮ ಬಗ್ಗೆ ತಿಳಿಯಲು ಕಾತರದಲ್ಲಿತ್ತು.
    ನೀವು ಎಲ್ಲಿ ಹೇಗೆ ನಿಂತು ಬಿಡುವಿರೋ ಎನ್ನುವ ಯೋಚನೆಯಲ್ಲಿದ್ದ
    ನಮಗೆ ನಿಮ್ಮಿಂದ ಬಂದ ಸುದ್ದಿ, ನೆಮ್ಮದಿಯನ್ನು ಕೊಟ್ಟಿತು.
    “ಕನ್ನಡ ಪ್ರಭ” ದ ಅಹ್ವಾನ ನಿಮಗೆ ಚೇತೋಹಾರಿ
    ಪರಿಸರವನ್ನು ಕೊಡುತ್ತದೆ ಎನ್ನುವ ನಮ್ಮ ಯೋಚನೆ ಈ
    ನೆಮ್ಮದಿಯ ಒಂದು ಅಂಶ. ನಿಮ್ಮ ನಡೆ ನಮಗೆ ಸಮಾಧಾನ
    ತಂದಿದೆ. ಇನ್ನು ನಿಮ್ಮ ದರ್ಶನವಾಯಿತೆಂದರೆ ಇನ್ನಷ್ಟು
    ತೃಪ್ತಿಯಾದೀತು.
    ಎಲ್ಲಾ ಸರಿ. ಆದರೆ ಒಂದು, ನೀವು ಕೆಲಸದಲ್ಲಿ ಎಷ್ಟು
    ಮುಳುಗುತ್ತಿರೋ ಅಷ್ಟೆ ಶ್ರದ್ದೆಯಿಂದ ಹೊರ ಜಗತ್ತಿನ ನಮ್ಮನ್ನು
    ಗಮನಿಸಬೇಕೆಂಬುದು ನಮ್ಮ ಭಾವನೆ. ಇದು ಸುಳ್ಳಾದೀತೆ….?

    ನಿಮಗೆ ನಮ್ಮ ಮನದಾಳದ ಶುಭಕಾಮನೆಗಳು.

  103. oduva patrike mattu bareyuva sampadaka- olleya combination.
    congrats sir.

  104. Dear sir
    congrats and All the best for your new journey

  105. Its really very good news VK readers, from today itself i will read only Kannada Prabha. I wil be happy if Prathap Simha also joined your team.

  106. once again wish you all the best.

  107. ಭಟ್ ಜೀ ಒಳ್ಳೇ ಸುದ್ದಿಗೇ ಅಭಿನಂದನೆಗಳು….. ಹೋಸಾ ಜವಾಬ್ದಾರಿಗೆ ಶುಭಾಶಯಗಳು….. ನಿಮ್ಮ ಮುಂದಾಳತ್ವದಲ್ಲಿ ಕನ್ನಡ ಪ್ರಭ, ಪ್ರಭಾತದ ಮನೆ ಮಾತಾಗಲಿ…. ಪ್ರಸರಣೆ ಪ್ರಭನ ವಿಸ್ತಾರವನ್ನೂ ಮೀರಲಿ…… :)

  108. ಭಟ್ ಜೀ ಸಿಹಿ ಸುದ್ದಿಗೇ ಅಭಿನಂದನೆಗಳು….. ಹೊಸಾ ಜವಾಬ್ದಾರಿಗೆ ಶುಭಾಶಯಗಳು….. ನಿಮ್ಮ ಮುಂದಾಳತ್ವದಲ್ಲಿ ಕನ್ನಡ ಪ್ರಭ, ಪ್ರಭಾತದ ಮನೆ ಮಾತಾಗಲಿ…. ಪ್ರಸರಣೆ ಪ್ರಭನ ವಿಸ್ತಾರವನ್ನೂ ಮೀರಲಿ…… :)

  109. Hi,
    Its nice to hear that, you are back and we can be in touch with you everyday.
    i have never read Kannada Prabha except for the friday times where there are huge suppliements of filmy stuffs.
    But i will switch now to that paper.
    I wish you all the very best to your new role…..
    Enter with a four or sixer…its the cricket season….

    Good luck
    Murali

  110. Very very very very very good news………………….

    Thank you sir,
    Kannada papers ododhe bitbitidde, inmele kannada prabha odbahudhu :)

  111. superrrbbb sir…unfortunately life gives a second chance to some good people..:)

  112. Sir, Its nice to hear the news. Now we will start reading KP. Start all your articles. We are eagerly waiting to read.

    Jai Kannada Prabha.

  113. Respected Sir,

    All the Best!!! now one more addition to my favorites http://kannadaprabha.com/

  114. hiii namaskara sir…

    neevu olle kelsa madidira….
    good luck

  115. ಕನ್ನಡ ಪ್ರಭದ ಪ್ರಭೆ ಇನ್ನೂ ಜಾಸ್ತಿ ಆಗಲಿ. ನಿಮಗೆ ಅದರಲ್ಲೂ ತು೦ಬಾ ಯಶಸ್ಸು ಸಿಗಲಿ. ಅದೇಕೊ ಗೊತ್ತಿಲ್ಲ ನೀವು ವಿಜಯ ಕರ್ನಾಟಕ ಬಿಟ್ಟಾಗಲೇ ಕನ್ನಡ ಪ್ರಭ ತರಿಸುತ್ತಿದ್ದೇನೆ, ಈಗ ನೀವೂ ಅದನ್ನು ಸೇರಿದ್ದರಿ೦ದ ತು೦ಬಾ ಖುಶಿಯಾಗಿದೆ

  116. Wish you all the best and hope to see a “wonder”ful Kannadaprabha!

  117. All the very best sir.

  118. ಸರ್ ಕನ್ನಡ ಪತ್ರಿಕೋದ್ಯಮಕ್ಕೆ ಹೊಸ ರೂಪ ಕೊಟ್ಟವರು ನೀವು …..ನಿಮ್ಮಿಂಧ ಇನ್ನು ಹೆಚ್ಚಿನ ಕ್ರಾಂತಿ ಯನ್ನು ನಿರೀಕ್ಷಿಸುತೆವೆ …..ಕನ್ನಡ ಪ್ರಭವನ್ನು no ೧ ಮಾಡಿ …..ಕನ್ನಡ ಪ್ರಭದ ಮುದ್ರಣ ಮತ್ತು ಅಕ್ಷರ ವಿನ್ನ್ಯಾಸ ಬದಲಿಸಿ…

  119. “Kannada Prabha” da Prabavali nevuagithere……

    Wishing you a good luck sir….

  120. congratulations sir,

    konegu nimmannnu naavu pathrikeyalli nodo hagaythalla ade khushi. but, one thing, nimma thyagaraj, prathap simha, mirchi media davarannu karetharalu mareyabedi. avaru nim jothe idre namage hecchina santhosha. neevu matra ‘RICHARD’ bagge barithane irbeku. nanu inmele namma manege kannada prabha paper hakiskobekagide. adre neevu namage v.k. yalli barithidda ankanagalanne continue madabeku!

    THANK U SIR.

  121. Athmiya Bhatt Avarige

    Vishya thildu bahala santhoshavaithu, Kannda Prabha thumba pavithra patrike, nimage shubavagali.

    M S Raghavendra

  122. Congrates JanaGalaMana dalli miramtaravaagiri

    madhumaiya.co.in

  123. Dear Sri.Bhat

    Please accept our congratulations.I am sure you will be able to demonstrate what you can do in the field of journalism. You will recall that me and my prof. Gopala rao met you some years back to presnt you the book on KARNATAKADA JANAPADA MARUKATTEGALU authored by me and my professor.I was introduced to vijaya karnataka by my professor and you remember that I volunteered for the life time subscription ! When you left I was disappointed.

    This morning my professor called me around 7 am to announce that you have joined kp which he had already switched over to that.I was worried when he called me at that early morning because he is 84 young . He asked me to get your phone number which i will try but meanwhile if you can call him and give surprise call that would be great .His no is 080- 22445802 .I am also following my guru’s step in joinig kp club and enjoy debating vb write up with my professor.

    With Best Wishes
    SHRIJAY

  124. Dear Sir,

    Really i am happy that you came back to the field. I am eagerly awating your article.

    we are all with you sir.

    Once again hearly welcome back.

    Thanks and regards
    umesh

  125. Wonderful to know….all the best sir!

  126. Congratulation Mr Bhat! Hope you make Kannada Prabha excel like you did for VK. But I request you to keep PS away from KP. Also what happened to your higher studies abroad?

  127. shall i expect outlook and inner subject with complete changes in KP

  128. Dear VB sir,

    congratulations to you, thanks to Indian express group to give an opportunity

    definately we can expect different KP henceforth

    have a grea………………t career ahead

  129. Sir…
    pathrikeyalli nimmannu nodalu kaaithaa idhdheu . shubhaashayagalu………..

  130. ಕನ್ನಡಪ್ರಭ ಸೇರಿದ್ದು ಸಂತೋಷದ ವಿಷಯ. ಕನ್ನಡದ ವಿಷಯದಲ್ಲಿ ಈ ಪತ್ರಿಕೆ ಮೊದಲಿನಿಂದಲೂ ವಿಶೇಷ ಕಾಳಜಿ ವಹಿಸುತ್ತಾ ಬಂದಿದೆ. ಇನ್ನು ನಿಮ್ಮ ಸಾರಥ್ಯದಲ್ಲಿ ಹೊಸ ಹೋರಾಟಗಳು ಶುರುವಾಗಲಿ. ಮುಖ್ಯವಾಗಿ ನಾಡಿಗೆ ಮಾರಕವಾಗಿರುವ ಭ್ರಷ್ಟಾಚಾರದ ವಿರುದ್ಧ ನಿಮ್ಮ ಲೇಖನಿ ಜಳಪಿಸಿರಿ. ನಿಮಗೆ ಜಯವಾಗಲಿ.

  131. bhattare nimage hardika shubhashayagalu.

  132. Congratulations sir

    We will change our daily news paper to KANNADA PRABHA just because of you.
    we hope you will make this news paper also NO 1 in karnataka.

    All the best . good luck sir.

  133. ಹೃದಯಪೂರ್ವಕ ಅಭಿನಂದನೆಗಳು ಸರ್ ….

  134. ತುಂಬ ಧನ್ಯವಾಧಗಳು ಸರ್

    ನಾನು ದಿನ ಮನೆಗೆ ಕನ್ನಡ ಪ್ರಭ ನೆ ತರಿಸಬೇಕು ಅಂತ ಹೇಳಿದ್ದೀನಿ

    ಪೇಪರ್ನವನು ತುಂಬಾ ಜನ ಕನ್ನಡ ಪ್ರಭ ಕೇಳ್ತಾ ಇದ್ದರಲ್ಲ ಯಾಕೆ ಅಂತ ಕೇಳದ? ಅದಕ್ಕೆ ಅಂದೇ ಇವಾಗ ಸಂಪಾದಕರು ಬದಲಾಗಿದ್ದಾರೆ ಅಂತ….

    ಅಂತು ಇಂತೂ ಕನ್ನಡ ದಿನ ಪತ್ರಿಕೆಗೆ ಬದಲಾವಣೆ ಗಾಳಿ ಬೀಸಿದೆ….

    ಒಳ್ಳೇದು ಶುಭವಾಗಲಿ

  135. Congratulations to you… Now I am VerryHappy,

  136. ವಿಷಯ ತಿಳಿದು ಭಾಳ ಖುಷಿ ಆಯ್ತು ಸರ್. ಒಳ್ಳೆಯದಾಗ್ಲಿ…
    today is really great great great day…
    -basavaraj mudanur
    tv9 reporter
    chitradurga.

  137. congrats sir..
    ವಿಷಯ ತಿಳಿದು ಭಾಳ ಖುಷಿ ಆಯ್ತು… ಒಳ್ಳೆಯದಾಗ್ಲಿ…
    today is really great great great day…
    -basavaraj mudanur
    tv9 reporter
    chitradurga

  138. congrats sir..

  139. ????????…………………..

  140. Its really nice news!.. Good luck! Expecting news things from KP.

  141. from today itself … I am awitching to Kannada Prabha from VK. :)
    Thanks a lot for update

  142. ಸಿಹಿ ಸುದ್ಧಿ ಹಂಚಿದ್ದೀರಿ, ಧನ್ಯವಾದಗಳು

  143. ಶುಭಾಶಯಗಳು ಸಾರ್.

    ನಿಮ್ಮ ಬಗ್ಗೆ ಒಂದಿಷ್ಟ್ ತಗಡುಗಳು ಏನೇನೋ ಬರೆದಿದ್ದನ್ನು ನೋಡಿದ್ವಿ. ಅವರನ್ನು ನೋಡಿದ್ರೆ ಪಾಪ ಅನ್ಸತ್ತೆ. ಕೈಲಾಗದವನು ಮೈ ಪರಚಿಕೊಂಡನಂತೆ.

    ನಿಮ್ಮ ಸಾರಥ್ಯದಲ್ಲಿ ಪತ್ರಿಕೆ ಚೆನ್ನಾಗಿ ಬರಲಿ. ಇಂದಿನಿಂದ ಕಪ್ರ ನಮ್ಮ ಪತ್ರಿಕೆ

  144. Congrats Sri. Bhat. Hence forth we will start reading Kannada Prabha. At the same time we want your other old colelgues viz.,. Sri. Paratp Simha, Sri. Thyagaraj etc., should also join you.

  145. ಆತ್ಮೀಯ ಭಟ್ಟರಿಗೆ ವಂದನೆಗಳು,ಅಭಿನಂದನೆಗಳು.
    ತಾವು ಕನ್ನಡ ಪ್ರಭ ದಿನ ಪತ್ರಿಕೆಯ ಪ್ರಧಾನ ಸಂಪಾದಕರಾಗಿ ಜವಾಬ್ದಾರಿಯನ್ನು ವಹಿಸಿಕೊಂಡಿರುವುದು ತಮ್ಮೆಲ್ಲಾ ಓದುಗರಲ್ಲಿ ಹರ್ಷವನ್ನುಂಟು ಮಾಡಿದೆ.ನಿಮ್ಮಿಂದ ಮಾಧ್ಯಮ ರಂಗದಲಿ ಇನ್ನಷ್ಟು ಸಾಧನೆಗಳಾಗಲಿ,ನಿಮ್ಮ ಯಶೋಕಿರೀಟಕ್ಕೆ ಇನ್ನಷ್ಟು ಗರಿಗಳು ಸೇರ್ಪದೆಗೊಳ್ಳಲಿ ಎಂದು ಮುತ್ತುಗಳ ದ್ವೀಪದ ಎಲ್ಲಾ ಕನ್ನಡಿಗರ ಪರವಾಗಿ ನನ್ನ ಹ್ರದಯದಾಳದ ಶುಭ ಹಾರೈಕೆಗಳು.
    ಕಸ್ತೂರಿ ಕಮಲ್
    ಬಹರೈನ್.

  146. Wishing you continued success, Good Luck.

  147. ಭಟ್ಟರಿಗೆ ಅಭಿನಂದನೆಗಳು

  148. abhinandanegallu , nimma nethrathavadalli kannada prabha chenagi mudi baralli andu harisuthene

  149. what about ur higher studies?

  150. KANNADA da PRABHE VISHWAVELLA VYAAPISALI
    SHUBHAVAAGALI.

  151. Gud luck Bhatrige…

  152. Genuine authors, readers wanted a reliable platform to express their views and also wanted ratification for their stand. Now i hope and is sure that the vaccum will be filled.
    Actually i had stopped subscribing any Kannada news paper when u quit VK.
    Congrats

  153. ಸರಿಯಾದ ವೇದಿಕೆ ನಿಮ್ಮ ಬರಹಕ್ಕೆ………

  154. ತುಂಭಾ ಸಂತೋಷ ಆಯ್ತು ಸಾರ್

  155. Abhinandanegalu. Aadashtu bega KannadaPrabha da MYSOORU aavrtti bidugade madi…

  156. hi sir……congratulations……… neevu kannada prabha serikondidu tumba santoshada vishaya………namage nimma article odoke istu divasa WAITING LIST maatra sikkitu……. evattu RAC sikkahaagagide… CONFIRM aage agutte anta bhavisiddeevi…. but one order is{salugeya odugaraagi order mado adhikara padedideevi sir tappu tilkobedi} articlenondige nimma photo barlebeku…..please

  157. ನೀವು ಕನ್ನಡಪ್ರಭ ಸೇರಿದ ಸುದ್ದಿ ಓದಿ ಸಂತೋಷ ಆಯಿತು. ನಿಮ್ಮ ಹೊಸ ಕೆಲಸಕ್ಕೆ ಶುಭಾಶಯಗಳು. ನಿಮ್ಮ ಸಾರಥ್ಯದಲ್ಲಿ ಪತ್ರಿಕೆ ಚೆನ್ನಾಗಿ ಬರಲಿ. ಇಂದಿನಿಂದ ಕನ್ನಡಪ್ರಭ ನಮ್ಮ ಪತ್ರಿಕೆ

    ದಯಾನoದ ಕೆ.ಸಿ.

  158. All the very best Bhat sir, when u were in Vijayakarnataka I was reading that, after ur resignation started reading Prajavani.. now will start reading Kannada Prabha..
    We hope Kannada Prabha will reach no.1 position. we can expect the same kind of articles as like Vijayakarnataka..

  159. I heard when your joining vijay karnataka its circulation was nearly 1.5lakh…but when you left during that time its circulation was 8.5lakh. its all you and ur team effort.( i believe)
    and also when you came to karkala on 22.08.2004 you told me that , even vishweshwar bhat leave vijaykarnataka also it will go ahead without any hurdles.. its all ur courtesy. and you proved that.. we wish all the best and all the success. Jai Kannada prabha.

  160. Congratulations for your breaking news Sir, But be regular in updating with your vbhat blog as we are more comfortable reading your blog sitting away from Karnataka! All the best!

  161. I am very happy to heard this news sir,

    santosh

  162. Our dear Mr Bhatt,

    I wish you all the very best in your second innings sir…

    I eagerly look forward to your articles & editorial in Kannada Prabha..

  163. Dear Sir…..
    as i said in my last question in kelrappo its right….u joined KP…Congrats …& All the Best….for your new journey….

  164. facebook
    Anjali sent you a message.

    Anjali RamannaFebruary 8, 2011 at 12:34pm
    Subject: ನಮಸ್ಕಾರ
    ಆ ಸಮಯದಲ್ಲಿ ಒಂದು ಮುಖ್ಯವಾದ ಮೀಟಿಂಗ್‍ನಲ್ಲಿದ್ದೆ. ಮೊಬೈಲ್ ಪರದೆ ತೋರಿದ ಹೆಸರಿನಿಂದಲೇ ಗೊತ್ತಾಯ್ತು ವಿಷಯ ಮುಖ್ಯವಾದದ್ದು ಇಲ್ಲ ಆಸಕ್ತಿಯುತವಾದದ್ದು! “ಹಲೋ…ಹೆಚ್ಚಿನ ಸಮಯ ತೊಗೊಳಲ್ಲ ವಿಭ ಈಗ ಕಪ್ರಕ್ಕೆ. ಮತ್ತೆ ಸಿಗೊಣ ಬೈ”……………:-)
    “ಏಕ್ಸ್ಕ್ಯೂಸ್ ಮಿ” ಮೀಟಿಂಗ್‍ನಲ್ಲಿದ್ದ ಮಂದಿಗೆ ಹೇಳಿ ಕೊಂಚ ಪಕ್ಕಕ್ಕೆ ಸರಿದು ಮೊಬೈಲ್ ಸಂಖ್ಯೆಗಳ ಮೇಲೆ ಬೆರಳಾಡಿಸಿದೆ “ಕುಮಾರ ನಾಳೆಯಿಂದ ಕಪ್ರ ಹಾಕಪ್ಪ” ಎಂದೆ “ವಿಕ ಬೇಡ್ವಾ ಮೇಡಂ” ಅಲ್ಲಿಂದ ಧ್ವನಿ “ಅದೂ ಬೇಕು” ಅಂತ ಹೇಳಿ ಮಾತು ಮುಗಿಸಿದೆ!

    ನಗುವಿರಲಿ ಸದಾ,
    ಅಂಜಲಿ

  165. Hegde Subrahmanya posted on your Wall.

    Hegde wrote:
    “ವಿ ಭಟ್  ಕನ್ನಡ ಪತ್ರಿಕಾ ರಂಗ ದಲ್ಲಿ ನವ ಚೈತನ್ಯ ವನ್ನ ತುಂಬಿದವರು . ವಿಶಿಷ್ಟ  ಲೇಖನ,ಹೊಸ ಪದ ಪ್ರಯೋಗ,ವಿನ್ಯಾಸ,ನೇರ ದಿಟ್ಟ ಬರವಣಿಗೆ ಗಳಿಂದ  ಪತ್ರಿಕಾ ರಂಗಕ್ಕೆ ಹೊಸ ಆಯಾಮ ವನ್ನೇ ಕೊಟ್ಟರು. ಪ್ರಜ್ಞಾವಂತ ಓದುಗರು ವಿ ಭಟ್ ಅವ್ರ ಹಿಂದೆ ಇದ್ದಾರೆ ಅನ್ನೋದಕ್ಕೆ ಇ ೨ ತಿಂಗಳೇ ಸಾಕ್ಷಿ .”

  166. facebook
    Ramesha sent you a message.

    Ramesha DoddapuraFebruary 8, 2011 at 10:28am
    ಇದು ಸಂತೋಷದ ಸಮಯ. ಎಲ್ಲರೂ ನಿಮ್ಮನ್ನು ಹೊಗಳುತ್ತಿರುವ ಸಮಯದಲ್ಲಿ ನಾನೊಬ್ಬ ಕೊಂಕು ಮಾತನಾಡುವುದು ನಿಮಗೆ ರುಚಿಸದಿರಬಹುದು. ಆದರೆ ಹೇಳಿಬಿಡುತ್ತೇನೆ. ಈ ಪೋಸ್ಥನ್ನು ಫೇಸ್ಬುಕ್ನಲ್ಲಿ ಹಾಗೂ ನಿಮ್ಮ ಮನಸ್ಸಿನಲ್ಲಿ ಇರಿಸಿಕೊಳ್ಳುವುದು, ಬಿಡುವುದು ನಿಮಗೆ ಬಿಟ್ಟದ್ದು.

    ಒಬ್ಬ ಪತ್ರಿಕೋದ್ಯಮಿಯಾಗಿ, ವಿಜಯಕರ್ನಾಟಕ ಪತ್ರಿಕೆಯನ್ನು ಬಹಳ ಉನ್ನತ ಸ್ಥಾನಕ್ಕೇರಿಸಿದಿರಿ. ಆದರೆ, ನಿಮ್ಮ ರಾಜೀನಾಮೆ ನಂತರ ಆ ಪತ್ರಿಕೆ ಕಳೆಗುಂದಿದೆ ಎಂದು ಹೇಳಿ ಹಲವರು ಆ ಪತ್ರಿಕೆ ತರಿಸುವುದನ್ನೇ ನಿಲ್ಲಿಸಿದ್ದಾರೆ. ಇದನ್ನು ವಿಶ್ವೇಶ್ವರ ಭಟ್ಟರ ಶಕ್ತಿ ಎಂದು ಹಲವರು ತಿಳಿದಿದ್ದಾರೆ. ಆದರೆ ನನಗನ್ನಿಸಿದ್ದೆಂದರೆ, ಒಬ್ಬ ನಾಯಕನಾಗಿ, ತಾನು ಅಳಿದ ಮೇಲೂ ಅವನ ಕೆಲಸ ಹಾಗೇ ಮುಂದುವರಿದರೆ ಮಾತ್ರ ಅವನೊಬ್ಬ ನಿಜವಾದ ನಾಯಕ ಎನ್ನುವುದು. ಒಂದು ಪತ್ರಿಕೆಯಾಗಿ ವಿಕ ಏನಾದರೂ ಸೋತರೆ ಅದು ನಿಮ್ಮ ಸೋಲು ಎಂದು ನನಗನ್ನಿಸುತ್ತದೆ, ನಿಮ್ಮ ಸೋಲು ನನಗೆ ಹಾಗೂ ನನ್ನಂಥವರಿಗೆ ಬಹಳ ಬೇಸರದ ಸಂಗತಿ ಆಗುತ್ತದೆ.

    ಏನಾದರೂ ತಪ್ಪಾಡಿದ್ದರೆ ತಿದ್ದಿ, ಬ್ಯಯಿರಿ, ಬುದ್ದಿ ಹೇಳಿ.

    ಇಂತಿ, ಪತ್ರಿಕೋದ್ಯಮದಲ್ಲಿ ಅಂಬೆಗಾಲಿಡಿತ್ತಿರುವ, ರಮೇಶ ದೊಡ್ಡಪುರ

  167. Yashassu nimmadagali. Wish you all the best.

  168. ಸುದ್ದಿಯೇನೋ ಖುಷಿಯಾಗಿದೆ, ಆದರೆ ನಾವು ಕನ್ನಡಿಗರು ಉದ್ಯಮಶೀಲರಲ್ಲ ಎಂದು ಮತ್ತೊಮ್ಮೆ ಸಾಬೀತಾಯಿತು!
    ಅಭಿನಂದನೆಗಳು
    ಹಾಗೇಯೆ ನೀವು ಪತ್ರಿಕೆಯಲ್ಲಿ ಬರೆದಿರುವದನ್ನು ಇಲ್ಲಿಯು ಪ್ರಕಟಿಸಲು ಮರೆಯಬೇಡಿ

  169. All the very best sir! And of course a big thank you….i had stopped reading any kannda paper after you left VK. Now I will start again- and this time it is Kannadaprabha!

  170. tamma baruvike yamage spoorti. ego bhat sir bandru daribidi.

  171. Hearty welcome to Kannadprabha

  172. good luck…

    may it serve good for the country….

  173. Congratulations!! …wish you all the best.

  174. tumba tumba tumba kushi aytu,,,,,,,,,,,,,,,nimminda KANNDA PRABHA NO:1 agali…..adastu bega……… we r with u SIR………

  175. CONGRATS SIR

  176. Hi sir,

    All the best for your new assignment..

  177. Sir congrats…..
    I was very much eager to read ur articles again.

  178. All of ur fans get happy to heard this news. Wonderful sir.

  179. ನಿಮಗೆ ಒಳ್ಳೆಯದಾಗಲಿ ಸಾರ್. ನಾವು ನಿಮ್ಮ ಜೊತೆಗೆ ಇದ್ದೀವಿ

  180. thank you sir… and best wishes for your next journey of kannada prabha…

  181. Congratulations Sir,

    All the best for New Project….. New Responsibility……..
    As early as possible let KP be NO.1

  182. Dear sir,
    You have occupied a most coveted place in the express group.Earlier Khadri shamanna and YNK Had made this paper popular daily. Now under editorship let the Kannadaprabha attain new heights in kannada journalism.
    Very very good luck.

  183. ನೀವು ಕನ್ನಡಪ್ರಭ ಸೇರಿದ ಸುದ್ದಿ ಓದಿ ಸಂತೋಷ ಆಯಿತು. ನಿಮ್ಮ ಹೊಸ ಕೆಲಸಕ್ಕೆ ಶುಭಾಶಯಗಳು. ನೀವು VK ಬಿಟ್ಟರೂ ಯಾವುದೇ ಅಂಕಣವನ್ನು ಬರೆಯದೆ ಬಿಟ್ಟಿಲ್ಲ ಬರೆಯುತ್ತಿದ್ದೇನೆ ಅಂದಿದ್ದಿರಿ. ಆದರೆ ಅದು ಪತ್ರಿಕೆಯಲ್ಲಿ ಪ್ರಕಟವಾಗಬೇಕು. ಜನ ಮೆಚ್ಚಬೇಕು, ತಕರಾರು ಮಾಡಬೇಕು ಆಗಲೇ ತಾನೆ ನಿಮ್ಮ ಬರವಣಿಗೆಗೆ ಬೆಲೆ?ಅಂತೂ ನಿಮ್ಮ ಚಿಂತನೆಗಳನ್ನು ಪ್ರಕಟಪಡಿಸಲು ಒಂದು ಮಧ್ಯಮ ಸಿಕ್ಕಿತಲ್ಲ, ಅದೇ ಸಂತೋಷ. ಎಲ್ಲರಿಗೂ facebook ಗೊತ್ತಿಲ್ಲ, ನಿಮ್ಮ website ಗೊತ್ತಿಲ್ಲ. ಪತ್ರಿಕೆಯ ಮುಖಾಂತರ ನೀವು ಹೆಚ್ಚು ಜನರನ್ನು ತಲುಪುವಂತಾಗಲಿ. ಮತ್ತೊಮ್ಮೆ ಶುಭ ಹಾರೈಕೆಗಳು.

  184. When you and your team left VK .Later I switch over to Kannada Prabha expecting that you and your team may join it.

    What a co-incidence , It becomes TRUE. NOW WE ARE ALL HAPPY.

    Barali hosa prabhe kannadakke, kannada prabhakke

    Belagali nudi samachara adhika valayakke

    Tumbali naadige vaarthe, varadi, sujnanada tiluvalike

    AAgali ellara baduku vichara bhandhavya BELAKIGE.

    DO Concentrate On Higher and take your followers / readers higher,That SERVICE only We Expect from VB.

    For ALL UNWANTED AND UNRELATED FEW are already there.

  185. From: dakshinamurthy
    Subject: abhinandanegalu

    Message Body:
    e modalu kannada prabhavannu nillisi vijya karnatakakke hogi neevu bitta maru kshana dalle vi ka vannu nillisidevu.  idiga naavu marali goodige nimma haage

    matthashtu yashassu haagu janara manada dani yaaguvirendu haarisuvevu.

    Dakshina murthy
    9972553085

  186. ಅಭಿನಂದನೆಗಳು ನಿಮಗೆ,
    ಶುಭವಾಗಲಿ.

  187. All the best Sir…..
    We have changed our daily news paper to Kannada Prabha now, just bcoz of u
    BS/Prasad.

  188. congrats sir!!
    All the very Best!!

  189. bhatre……..

    idu breaking news alla. Beautiful news……….:)

    congratulations…..

  190. Congratulations. I am sure Kannada Prabha will rise to greater heights. A great replacement for YNK!!

  191. sir i also follow u…!
    VK out “Kannada Prabha” in…..(U as Editor and I as Subscriber)

  192. All the best

  193. congrats sir!!
    All the very Best!!

  194. Nimage HARDIKA ABHINANDANEGALU.
    OLLEYADAGALI.

  195. Innu munde naavu Oduvudu KP !

  196. this Very surprising news for me…
    anyways go ahead sir,
    we all with you

  197. All the best

    Nimma jotege nimma team navaru iddare halu sakkare yante .nemmellara baraha odade tumba bejara aagide. inna mele namma dinapatrike kannadaprabha.

    regards

  198. Congratulations on your new responsiblity in ‘Kannada Prabha

  199. sir nange tumbane kushi agtidhe

  200. Dear Sir,

    Hearty Congratulations and Wish you Good luck :)

  201. Thumbu hrudayada abhinandanegalu sir,…

    Andhage Taang Prabhakar kooda nimm jothe Kannada Prabha seriddara ?? VK nallu kooda avara ankara bartha illa .
    Dayavittu thilisi ..

  202. !!!!!!!!!!!!!! Best of Luck !!!!!!!!!!!!!!

  203. all the sir…….

  204. Hi… Nice to hear you have Joined KB….. Shall we expect all your columns there in that paper??????????

  205. neevu kannadaprabha mukhya sampadakaragi aykeyagiruvudu tumbs santosha tanidide. vijaya karnataka patrike yasshaswi adshte idu kooda yashaswiyagalendu haresutene

  206. congrats sir…. all the best….:-)

  207. SGS.

    My hearty wishes, All the very best throughout your life, God Bless YOU.

  208. congratulation sir……….gatavaibhava marukalisali…………good luck

  209. Dear Bhat,

    Hearty congratulations for joing kannada Prabha. We are eagerly waitng for your arrival. Take all your team members and we are expecting articles from all of your team members.

    All the best

  210. Abhinandanegalu.. Namma KASARAGODige Kannadaprabha bartaa illa dayavittu vitarisi..

  211. ಆತ್ಮೀಯರೇ,
    ನೀವು ಕನ್ನಡಪ್ರಭ ಸೇರಿದ್ದು ಬಹಳ ಸಂತೋಷವೇ ಆಗಿದೆ.ಕನ್ನಡಪ್ರಭ ಕನ್ನಡಿಗರ ಅಚ್ಚು ಮೆಚ್ಚಿನ ಪತ್ರಿಕೆ.ಕನ್ನಡಪರ ದೋರಣೆ ಹೊಂದಿರುವ ಪತ್ರಿಕೆ ಎಂಬುದರಲ್ಲಿ ಎರಡನೇ ಮಾತಿಲ್ಲ.ಅದೇ ರೀತಿ ನೀವು ಎಲ್ಲಿಯೇ,ಯಾವುದೇ ಪತ್ರಿಕೆಯಲ್ಲಿ ಇದ್ದರೂ ಏನಾದರೊಂದನ್ನು ಸಾಧಿಸುತ್ತೀರಿ ಎಂಬುದನ್ನೂ ರುಜ-ುವಾತು ಮಾಡಿದ್ದೀರಿ.ಕನ್ನಡಪ್ರಭದಲ್ಲಿ ರಂಗನಾಥ್ ಒಂದಷ್ಟು ರಿಪೇರಿ ಕೆಲಸ ಮಾಡಿದ್ದರು.ಆದರೂ ಅವರು ಕೆಲವರನ್ನು ಪೋಷಿಸಿದ್ದರು.ರಂಗನಾಥ್ ಹೆಸರಿನಲ್ಲಿ ಕೆಲವರು ಬೇಳೆ ಬೇಯಿಸಿಕೊಳ್ಳುತ್ತಾ ಕನ್ನಡಪ್ರಭದಲ್ಲಿ ದಬಾ೯ರು ಮಾಡುತ್ತಿದ್ದವರು ಇಂದಿಗೂ ಅದೇ ದಬಾ೯ರು ನಡೆಸಿದ್ದಾರೆ.ಅದೇ ರೀತಿ ಡಿ.ಎಂ.ಭಟ್ಟರಂಥ ನಿಸ್ವಾಥಿ೯ಗಳೂ ಇದ್ದಾರೆ.
    ಪತ್ರಿಕೆಯಲ್ಲಿ ಮೂರು ಕಾಸೂ ಇಲ್ಲದೇ ದುಡಿದ,ಈಗಲೂ ದುಡಿಯುತ್ತಿರುವವರಿಗೆ ಮನ್ನಣೆ ಸಿಗುವಂತಾಗಬೇಕು.ದುಂಡಾವತ೯ನೆ ಮಾಡುವವರನ್ನು ಕಿತ್ತೊಗೆಯಿರಿ.ಮೊದಲು ಒಂದಷ್ಟು ಕೊಳೆ ತೊಳೆಯಿರಿ.
    A.R.subbarao,Arkalgud

  212. Shubhashayagalu sir. Namage thumba santhoshavayithu. neevu Kannada Prabha seridu.. All the best…

  213. ಜನ ಹೇಗೆಲ್ಲಾ ಮಾತಾಡ್ಕೊತಿದಾರೆ ಅನ್ನೋಕ್ಕೆ ಇಲ್ಲೊಂದು ಉದಾಹರಣೆ

    http://churumuri.wordpress.com/2011/02/07/vishweshwar-bhat-is-new-editor-of-kannada-prabha/#comments

    :-)

  214. Hutpurvaka Abhinandanegalu Sir,

    Nanga ond odo ruchi,ond vichar ant hinga ertada ant artha agi na odlik chalu madidda nim mattu nim team article na odlikke start madindana.
    So, nivu elle edru nim ond mula shialiyalle hagu vicharadalle nivu ella sangatigalanna prastutata padastiri ant na nambini.
    nandu ond vinanti, dayamadi tollu jyatyatitayannu vaibhavikarisi adak support kodabyadri,niva hanga alla ant gotta ada adru vinanti…..

    shubhavagali,

    Yalaguresh B.Kanchi
    Bagalkot

  215. sir….. nimma web indu nodide. khusiyaytu jotege wonder. ene aagali kp ynna most popular madi. rural news ge hecchu importance kodi. patrikeya putagalu hacchagabeku. prathi halligu kp muttuvantagabeku.

  216. Dear Bhat,
    Vijaya Karnataka lost its glamour and popularity, we cannot imagine thepaper without you, You introduce a new type of coloums in journalism for example Bettale Jagattu, Noorento Maatu, Paraga Sparsha and invite articles from various fild experts, these all atracts new reders.I wish u great success in Kannada Prabha also and please continue all these coloums. From tomarrow onwards I myself take a shift to Kannada Prabha form VK. Once again I wish good luck. (Vajra yalliddaru hegiddaru adu Vajrave.)

    Yuors,
    Satyanarayana.

    • Hardhika shubhaashayagalu Sir, Eega swalpa nemmadiyaayitu. Nimma articles illade talamalisiddenu. bahala santoshavagide. nimmatandavoo aadashtu bega bareyalu aarambhisali endu aashisuttene. mattomme manasaare good luck Sir!!!!!

  217. Congrats Sir,

    Neevu Kannada Prabha seridaginda naanu Kannada Prabha odoke start madidini. Neevello Navalle… Neevu barita hogi…Naavu odutta hogteve. Neevu en baredru odovastu dodda abhimani naanu.

  218. dost nann ninna sabhnd bahal haleyadu. hi benglurdalli ‘lalu’ lekan tappade odutidde. lekan missadre mannasige bahal bejar. nivu v.k. serid balikvantu nannage mattstu hattirvadiri. modalu varakomme. vkyalli pratidin. 8-12-2010 randu tavu vk yind hor bandfri yemb suddi keli agdi bejar aatu. hi benglurnalli hechin odige videshkke suddi odide. yelli tv sertiro emb bhay bere. aadre konegu ondu din sihi suddi kottri. kp serid balik tavu mattastu monchagi, starang lekangalu bareyutiddiri santoshad vishaya. nivu hige bareyutt sagi. navu hige odutt erutteve. 1996 rind nimma bagge aagag kelutidde.

  219. Sir nice to know that U have joined KP. I was subscribing VK only to read you and Pratap Simha. Now Iam changing o KP. Thanh you

  220. Naleyinda nammane lu Kannada Prabha

  221. Congrts gurugale..we like ur writings and ur idiologys ….. hav great sucess ….

  222. we like ur troop and der writings…..we follow KP frm now……keep the same dont change ur attitude…..

  223. ಅಕ್ಷರಗಳ ಭಂಡಾರವನ್ನೇ ಹೊತ್ತುಕೊಂಡು ಕನ್ನಡಪ್ರಭದಲ್ಲಿ ಸೇರಿದ ನಿಮಗೆ ಧನ್ಯವಾದಗಳು. ಅಪಾರವಾದ ಓದುಗರ ಬಳಗವನ್ನು ಸಂಪಾದಿಸಿರುವ ನೀವು. ಕ.ಪ್ರ.ಕ್ಕೆ ಬಂದಿದ್ದಕ್ಕೆ ಖುಷಿಯಾಯ್ತು. ಅನೇಕ ಮಹತ್ವದ ವಿಚಾರಗಳನ್ನು, ಹೆಚ್ಚಿನ ಚಿಂತನೆಗಳನ್ನು ಓದುಗರಿಗಾಗಿ ಅವಕಾಶ ಮಾಡಿ ಕೊಟ್ಟಿದ್ದಿರಿ.

  224. ಸಾರ್… ನಾನೀಗ ಕನ್ನಡ ನಾಡನ್ನು ಬಿಟ್ಟು, ಪರಕೀಯನಾಗಿದ್ದೇನೆ! ಕನ್ನಡ ದಿನಪತ್ರಿಕೆ ಇಲ್ಲಿ ಮರೀಚಿಕೆ. ‘ಕನ್ನಡ ಪ್ರಭ’ ದ ಆನ್ಲೈನ್ ಸಂಪುಟವೆ ದಿಕ್ಕು. ಯಾಕಂದ್ರೆ ನೀವೀಗ ಇಲ್ಲಿದ್ದೀರಿ, ಜೊತೆಗೆ ಪ್ರತಾಪ್. ಕನ್ನಡ ನಾಡು ನಿಮ್ಮೊಂದಿಗಿದೆ! ನಿಮ್ಮೆಲ್ಲರ ಹೊಸ ಪರ್ವಕ್ಕೆ ಶುಭವಾಗಲಿ…

    ದಯವಿಟ್ಟು ಕನ್ನಡದ ಆನ್ಲೈನ್ ಅಚ್ಚು ಸರಿಯಾಗಿರಲಿ ಎಂಬ ಕಳಕಳಿಯ ಮನವಿ.

    ~ ಆದರ್ಶ ಮಾವಿನಕುಳಿ.

  225. ಈಗ ನಾನು ಕನ್ನಡಪ್ರಭ ಸೇರಿದ್ದೇವೆ, ನಮ್ಮ ಭಟ್ಟರ ತಂಡ ಎಲ್ಲೋ ನಾವು ಅಲ್ಲೆ.

    ಸದಾ ನಿಮ್ಮೊಂದಿಗೆ,
    -ಚೌಡೇಶ.ಕೆ

  226. ನೀವು `ಕನ್ನಡ ಪ್ರಭ`ಕ್ಕೆ ಸೇರಿದಾಗಿನಿಂದ ನಾನು `ಕನ್ನಡ ಪ್ರಭ`ದ ನಿರಂತರ ಓದುಗನಾಗಿ ಪರಿವರ್ತನೆ ಆಗಿದ್ದೇನೆ .

  227. all the best for joing kannad prabha bcoz with you sir also come pratap sir’s “bettale prapancha” come back i am reader of last 7 years thanks…………
    and ones upon best of luck sir……..

  228. sir we are very happy that you coming to kannada prabha. before we used to read vk because of u and pratap simha.
    i am a big fan of u and pratap simha. thank u very much.

  229. Hello sir, please check today’s Kannada Prabha 8th page”sakhi Samajadindha mahileyarige soundarya tips ” column so many grammar mistake……….

  230. congrats sir.

  231. Dear Sire,

    I heard about you, these days started reading all your articles. Its very nice to see the comments and suggestions from your fans !!!. Please keep up your work, we’re all with you. In fact kanndaprabha is coming out very beautifully, I read it always.

    Hope to see more good articles in future with your guidance.

    All the Best !!!!!

    Thanks & Regards.
    Raghu.

  232. ಆತ್ಮೀಯ ಭಟ್ಟರಿಗೆ ಅಭಿನಂದನೆಗಳು.
    ನೀವು ಮತ್ತು ನಿಮ್ಮ ತಂಡದವರು ಕನ್ನಡ ಪ್ರಭ ಕ್ಕೆ ಸೇರಿದ ಮೇಲೆ ನಿಮ್ಮಿಂದ ಪ್ರತಿಕ ರಂಗದಲ್ಲಿ ಒಂದು ಹೊಸ ಬದಲಾವಣೆ ಆಗಿದೆ .
    ಇತ್ತೀಚಿಗೆ ಬರುತ್ತಿ ರುವ ಲೇಖನ ಗಳು ಸಮಾಜದ ಆಗು ಹೋಗುಗಳನ್ನು ಸ್ಪಷ್ಟವಾಗಿ ಜನರಿಗೆ ತಿಳಿಸುತೀವೆ .
    ಮುಂದೆ ಸಹ ಇಂತಹ ಪ್ರಾಮಾಣಿಕ ಪ್ರಯತ್ನ ನಡೆಯಲಿ.
    ಸತ್ಯ ಮೇವ ಜಯತೆ .

    ಸದಾ ನಿಮ್ಮೊಂದಿಗೆ,

    ಪಿ . ಎಸ್. ಮಂಜುನಾಥ
    ಪಾಂಡವಪುರ

  233. ಆತ್ಮೀಯ,

    ಕೇಳಿದ ಸುದ್ದಿ ನಿಜವಾದಲ್ಲಿ, ಶುಭವಾಗಲಿ,

    ಕನ್ನಡದ ಪ್ರಭೆ ಸುವರ್ಣಾಕಾಶದಲ್ಲಿ ಬರೆದಿಡುವ ಕಾಲ ಬರಲಿ

    ಸಂದೀಪ್ ಕುಮಾರ್ ಶೆಟ್ಟಿ
    ಶಿವಮೊಗ್ಗ

  234. Dear Sir

    when I came to know that you left Vijayakarnataka ….. I cancelled my subscription with immediate effect….I am Happy now that I have subscribed to KannadaPrabha.
    I and all in our family like you only because

    —- your writing and columns are “Nationalistc” & “Patriotic” ….
    —- you DO NOT belong to any brand of journos like Secular, Left ,Right
    —- we have been used to read only one sided National english media who are always pro-gandhi family.

    Shreeharsha Hegde

  235. SIR, KANNADA PRABHADA JOOTEGE EIDIGA ‘SUVRAN TV’ YA PRADHANA SOMPADKRAGIDDKKE TMAGE NANNA VANDANEGLU.
    -PRAKASH MASKI
    DIST ; RAICHUR
    MOBIL N0. 9448131433

  236. ಎಲ್ಲಾ ಹಾಡುಗಳನ್ನು ಕೇಳಿದಾಗ ಹೀಗಾಗುವುದಿಲ್ಲ. ಕೆಲವೇ ಕೆಲವು ನಿರ್ದಿಷ್ಟ ಹಾಡುಗಳಿಗೆ ಮಾತ್ರ ಒಂದು ವಿಲಕ್ಷಣ ಶಕ್ತಿಯಿರುತ್ತದೆ. ನಮ್ಮನ್ನು ಪದೇ ಪದೇ ಕಾಡಿಸುವ ತಾಕತ್ತಿರುತ್ತದೆ. ಭಾವನೆಗಳನ್ನು ಬಡಿದೆಬ್ಬಿಸುತ್ತವೆ. ಈ ಜಗತ್ತೆಲ್ಲಾ ಸುಳ್ಳು, ಬೇರೇನೂ ಬೇಕಿಲ್ಲ…ಈ ಹಾಡೊಂದೆ ಈ ಕ್ಷಣದ ಸತ್ಯ…ಇರಲಿ ಇದು ನಿತ್ಯ ಅನ್ನಿಸಿಬಿಡುತ್ತದೆ. ಜೋಗುಳ ಹಾಡಿ, ತನ್ನ ಮಡಿಲಲ್ಲಿ ಮಲಗಿಸಿಕೊಂಡು ಚುಕ್ಕು ತಟ್ಟಿ ತೂಗುತ್ತದೆ. ಮತ್ತೆ ಮತ್ತೆ ಕೇಳುವಂತೆ ಪ್ರೇರೇಪಿಸುತ್ತದೆ. ಸಂಗೀತದ ಸುಧೆಯಲಿ ಮಿಂದ ಮನಸ್ಸು ತಾನೇ ಹಾಡಾಗಿ ಉಲಿಯುತ್ತದೆ. ನೀವು ಯಾವುದೇ ಮನಸ್ಥಿತಿಯಲ್ಲಿದ್ದರೂ, ಎಂತಹಾ ಪರಿಸ್ಥಿತಿಯಲ್ಲಿದ್ದರೂ ನಿಮ್ಮನ್ನು ಕೈಬೀಸಿ ಕರೆದು ತೆಕ್ಕೆಯೊಳಗೆಳೆಯುತ್ತದೆ. ಹಾಡಿನ ಮೋಡಿಗೆ ಸಿಲುಕಿ ಬಂಧಿಯಾದರೂ ವಿಮುಕ್ತ…ಹಾಡಿನ ಅಲೆಗಳಲಿ ತೇಲಿ ಉನ್ಮತ್ತ. ಎಲ್ಲ ಬೇಸರ, ದುಗುಡ, ದುಮ್ಮಾನಗಳ ಮರೆಸಿ ಸಂಗಾತಿಯಂತೆ ಕೈ ಹಿಡಿಯುತ್ತದೆ. ನಿಮಗೂ ಇಂತಹ ಅನುಭವ ಮೂಡಿಸಿದ ಹಾಡುಗಳ್ಯಾವುದಾದರೂ ಇವೆಯಾ?

    ಬದುಕಿನ ವಿವಿಧ ಹಂತಗಳಲ್ಲಿ ನೂರಾರು-ಸಾವಿರಾರು ಹಾಡುಗಳನ್ನು ಕೇಳಿರುತ್ತೇವೆ. ಭಕ್ತಿಗೀತೆ, ಭಾವಗೀತೆ, ಜಾನಪದ ಗೀತೆ, ಚಿತ್ರಗೀತೆ, ರಾಪ್-ಪಾಪ್‌ನಂತಹ ವಿಚಿತ್ರಗೀತೆ, ಗಝಲ್‌ಗಳು…ಹೀಗೆ ಅಸಂಖ್ಯಾತ ಹಾಡುಗಳು ನಮ್ಮ ಕರ್ಣಪಟಲಕ್ಕೆ ತಾಕುತ್ತವೆ. ಈ ಸಾವಿರಾರು ಹಾಡುಗಳಲ್ಲಿ ಕೆಲವಕ್ಕೆ ಮಾತ್ರ ಮನಸ್ಸನ್ನು ಮುಟ್ಟುವ ತಟ್ಟುವ ತಾಕತ್ತಿರುತ್ತದೆ. ಹಾಗೆ ನಮ್ಮನ್ನು ತಲುಪಿದ ಹಾಡುಗಳಲ್ಲಿ ಕೇವಲ ಬೆರಳೆಣಿಕೆಯಷ್ಟು ಮಾತ್ರ ಆಪ್ತವಾಗಿ ಕೈ ಹಿಡಿಯುತ್ತವೆ…ನಮ್ಮದೇ ಇದು ಎಂದೆನಿಸುತ್ತವೆ. ಸಾಹಿತ್ಯ ಬರೆದವರು, ಸಂಗೀತ ನೀಡಿದವರು, ಅದಕ್ಕೆ ಭಾವ ತುಂಬಿ ಹಾಡಿದವರು ನಮಗಾಗಿಯೇ ರಚಿಸಿದ್ದಾರೋ ಅನ್ನಿಸುವಷ್ಟು ನಮ್ಮ ಬದುಕಿನಲ್ಲಿ ಮಹತ್ವ ಪಡೆಯುವ ಆ ಹಾಡುಗಳು..ಆಹಾ…..ಅಸೀಮ..ಅನುಪಮ..ಅದ್ಭುತ. ನಿಜಕ್ಕೂ ಬಣ್ಣನೆಗೆ ನಿಲುಕದ ಸಂಗೀತ. ಹಾಡು ಇಷ್ಟವಾಗುವುದೆಂದರೆ ಏನು? ಅದರ ಸುಮಧುರ ಸಂಗೀತವೇ, ಹಾಡಿದ ಗಾಯಕರ ಸ್ವರ ಮಾಧುರ್ಯವೇ, ಹಾಡಿನಲ್ಲಡಗಿರುವ ಭಾವದ ಸೆಳಕೇ, ಹಾಡಿನ ಪದಗಳ ಚಮತ್ಕಾರವೇ…ಅಥವಾ ಇವೆಲ್ಲ ಮೆಳೈಸಿದ ಒಟ್ಟು ಮೊತ್ತವೇ..? ಈ ಪ್ರಶ್ನೆಗೂ ನಿಲುಕದ ಇನ್ಯಾವ ವಿಶೇಷವಿದೆ ಹಾಡೆಂಬ ಗಾರುಡಿಯಲ್ಲಿ? ಉಳಿದ ಸಾವಿರಾರು ಹಾಡುಗಳಿಗಿರದ ಆ ಮಾಂತ್ರಿಕ ಶಕ್ತಿ ಒಂದು ನಿರ್ದಿಷ್ಟ ಹಾಡಿಗೇ ಒಲಿದುದಾದರೂ ಹೇಗೆ?

    ಲಕ್ಷ್ಮೀನಾರಯಣ ಭಟ್ಟರ ಕೆಲವು ಭಾವಗೀತೆಗಳು, ಗುಲಾಮ್ ಅಲಿ ಮತ್ತು ಅಬೀದ ಪರ್ವೀನ್‌ಳ ಕೆಲವು ಗಝಲುಗಳು, ಕಿಶೋರ್ ಕುಮಾರನ ಒಂದೆರಡು ಅದ್ಭುತ ಹಾಡುಗಳು, ಕುಮಾರ್ ಸಾನು ಮೆಲೋಡಿಗಳು, ಸೋನು ನಿಗಂ ಧ್ವನಿಯಲ್ಲಿ ಮೂಡಿರುವ ಒಂದೆರಡು ಭಾವ ತೀವ್ರತೆಯ ಪದ್ಯ…ನನಗೆ ಇಂತಹಾ ಅನುಭೂತಿ ಕೊಟ್ಟಿವೆ. ಮನಸ್ಸಿಗೆ ಬೇಸರವಾದಾಗಲೆಲ್ಲಾ ಈ ಹಾಡುಗಳನ್ನು ಕೇಳಿ ಮನಸ್ಸು ಲಹರಿಗೆ ಬರುವಂತೆ ಮಾಡಬಲ್ಲ ಈ ಹಾಡುಗಳು…ಬದುಕಿನ ಸ್ವರಗಳೇನೋ ಎನ್ನುವಷ್ಟು ಆಪ್ಯಾಯಮಾನ. ಮನಸಿನ ಸುಪ್ತಸ್ವರಗಳಿಗೆ ದನಿಯಾಗುವ ಆಪ್ತಸ್ವರಗಳು. ಅಂತದ್ದೇನಿದೆ ಈ ಹಾಡುಗಳಲ್ಲಿ ಅಂತ ಎಷ್ಟೋ ಬಾರಿ ಯೋಚಿಸಿದರೂ ಉತ್ತರ ಇಂದಿಗೂ ಹೊಳೆದಿಲ್ಲ…ಬಹುಶಃ ಎಲ್ಲವೂ ಇರಬೇಕು.

    ಹಾಗಂತ ಎಲ್ಲರ ಇಷ್ಟದ ಹಾಡುಗಳೂ ಒಂದೇ ಆಗಿರಬೇಕು..ಅಥವಾ ಒಂದೇ ರೀತಿಯದಾಗಿರಬೇಕು ಅಂತೇನಿಲ್ಲ. ನಮ್ಮ ನಮ್ಮ ಮನಸಿನ ಭಾವ, ರುಚಿ-ಅಭಿರುಚಿ, ಇಷ್ಟಾನಿಷ್ಟ, ಆಸಕ್ತಿ, ಸ್ವಭಾವ, ಹಿನ್ನೆಲೆಗಳಿಗೆ ಅನುರೂಪವಾಗಿ ಬೇರೆ ಬೇರೆ ವ್ಯಕ್ತಿಗಳಿಗೆ-ವ್ಯಕ್ತಿತ್ವದವರಿಗೆ ಬೇರೆಯದೇ ಹಾಡುಗಳು ರುಚಿಸಬಹುದು. ಆ ಹಾಡಿನೊಂದಿಗೆ ಉದ್ದೀಪನಗೊಳ್ಳುವ ಸುಪ್ತಮನಸ್ಸಿನ ಯಾವುದೋ ಭಾವಕ್ಕೆ, ನೆನಪಿಗೆ, ಆ ಹಾಡು ಹೊರಹೊಮ್ಮಿಸುವ ಅಂತರ್ಯದ ನುಡಿಗಳಿಗೆ ತಕ್ಕಂತೆ ಹಾಡು ಮನಸ್ಸನ್ನು ಸೆಳೆಯುತ್ತದೆ. ಹಾಡಿನ ಜನಪ್ರೀಯತೆಗೂ ಅದು ಆಪ್ತವಾಗುವ ಪರಿಗೂ ಸಂಬಂಧವಿರಬೇಕೆಂದೇನಿಲ್ಲ. ಗುಂಪಿನಲ್ಲಿದ್ದಾಗ ಕೇಳಿ ಖುಶಿಪಡುವ ಹಾಡು ಎಷ್ಟೋ ಬಾರಿ ಏಕಾಂತದಲ್ಲಿ ಕಿರಿಕಿರಿ ಹುಟ್ಟಿಸುವುದೂ ಇದೆ. ಆದರೆ ನಮ್ಮ ಚಿತ್ತಭಿತ್ತಿಯೊಳಗೆ ಅಚ್ಚೊತ್ತಿ ಕುಳಿತ ಹಾಡುಗಳಿಗೆ ಕರೆದಾಗಲೆಲ್ಲಾ ಕೈಹಿಡಿದು ಸಂತೈಸುವ ಅನನ್ಯ ಗುಣವಿರುತ್ತದೆ. ಯಾವ ಹೊತ್ತಿನಲ್ಲಿ ಕೇಳಿದರೂ..ಮನಸ್ಸು ಹಾಡಾಗುತ್ತದೆ…ಭಾವ ಲಹರಿ ಹರಿಯುತ್ತದೆ.

    ವೋಡಾಫೊನ್ ಜಾಹೀರಾತಿನಲ್ಲಿ ಬರುವ ‘ಕಭೀ ಕಭೀ..ಮೆರೆ ದಿಲ್ ಮೆ..ಖಯಾಲ್ ಆತಾ ಹೈ’ ಹಾಡು ವ್ಯಕ್ತಿಯೊಬ್ಬನ ಬದುಕಿನುದ್ದಕ್ಕೂ ಪಸರಿಸುವ ಪರಿಯನ್ನು ಕಂಡಾಗ ಮನಸ್ಸಿನಲ್ಲಿ ಮೂಡಿದ ಭಾವನೆಗಳನ್ನು ಹೇಳಲು…ಇಷ್ಟೆಲ್ಲಾ ಬರೆಯಬೇಕಾಯ್ತು.ಆ ಜಾಹಿರಾತಿನ ಕಾನ್ಸೆಪ್ಟ್, ಉದ್ಧೇಶ ಬೇರೆಯದೇ ಆದರೂ….ಒಂದು ಹಾಡು ಬದುಕಿನಲ್ಲಿ ಹೇಗೆಲ್ಲಾ ಹಾಸುಹೊಕ್ಕಾಗಬಹುದು ಅಂತ ಯೋಚಿಸಿದಾಗ..ಹೌದಲ್ಲ..ಎಷ್ಟು ಸತ್ಯ ಅನ್ನಿಸಿತು. ಈ ಬರಹ ಓದಿದ ಮೇಲೆ, ನಿಮ್ಮನ್ನು ಕಾಡಿದ ಇಂತಹಾ ಹಾಡುಗಳ ಸ್ಮೃತಿ ನಿಮ್ಮನ್ನಾವರಿಸಲಿ….ತನ್ಮೂಲಕ ನಿಮ್ಮ ಬದುಕು ಹಾಡಾಗಲಿ ಎಂಬ ಹಾರೈಕೆಗಳೊಂದಿಗೆ
    – ಅರೆಯೂರು ಚಿ.ಸುರೇಶ್

  237. yen sir arama

  238. ಭ್ರಷ್ಟ ರಾಜಕಾರಣಿ ಹಾಗೂ ಅಧಿಕಾರಿಗಳು

    ಮಹಾಶಯರೇ,
    ಶ್ರೀ ಸಂತೋಷ ಹೆಗ್ಗಡೆಯವರು ..ಆರೋಪಕ್ಕೆ ದಾಖಲೆ ಕೊಡಿ ಎಂದು ಒಬ್ಬ ರಾಜಕಾರಣಿಯಂತೆ ಕೇಳಿರುವುದು ಸರಿಯಲ್ಲ.ಅವರೊಬ್ಬ ದೊಡ್ಡ ನ್ಯಾಯವಾದಿಗಳು..ಅವರ ಮೇಲೆ ಈ ರೀತಿ ಸುಳ್ಳು ಆಪಾದನೆ ಇದ್ದರೆ ತಕ್ಷಣ ಆಪಾದನೆ ಮಾಡಿದ ರಾಜಕಾರಣಿಯ ಮೇಲೆ ಮಾನನಷ್ಟ ಮೊಕದ್ದಮೆ ಹಾಕಲಿ. ಆಗ ಸಾರ್ವಜನಿಕರಿಗೆ ಸತ್ಯಾಸತ್ಯತೆ ಬಗ್ಗೆ ತಿಳುವಕ್ಲಿಕೆ ಬರುತ್ತದೆ. ಇಲ್ಲವೇ ಹೀಗೆ ಸುಮ್ಮನೆ ದೋಷಾರೋಪಣೆ ಮಾಡಿ ನಮ್ಮ ನ್ನು ಕತ್ತಲಿನಲ್ಲಿ ಇಡುವುದು ಸರಿಯಲ್ಲ. ಪ್ರಜೆಗಳಾಗಿ ನಾವು ದಕ್ಷ ರಾಜಕಾರಣವನ್ನು ಅಪೇಕ್ಷಿಸುತ್ತೇವೆ. ಈ ಹಿಂದೆ ನಮಗೆ ಮಾದರಿಯಾಗಿ ಸರ್ ಎಂ. ವಿಶ್ವೇಶ್ವರಯ್ಯ ,ನಾಲ್ವಡಿ. ಕೃ. ಒಡೆಯರು,ಮಿರ್ಜಾ.ಇ. ಸಾಹೇಬರು ಇತ್ಯಾದಿ ಹಲವಾರು ಮಂದಿ ರಾಜ್ಯಭಾರ ಮಾಡಿದ್ದಾರೆ. ಸುಮಾರು ನೂರು ವರ್ಷ ಕಳೆದರೂ ಅವರ ಜನಪರ ಕಾರ್ಯ, ಕಾಳಜಿ ,ದಕ್ಷತೆ,ಪ್ರಾಮಾಣಿಕತೆ ಇಂದಿಗೂ ನಮ್ಮ ಕಣ್ಣಿಗೆ ಕಟ್ಟಿದಂತಿದೆ. ನಮಗೆ ಇಂಥಹ ಧರ್ಮರಾಯರಂತಾ ( ಮಹಾಭಾರತದ ಧರ್ಮರಾಯ ಇಲ್ಲವೇ ಯಮಧರ್ಮರಾಯ ಅಲ್ಲವೇ ಅಲ್ಲಾ ) ರಾಜಕಾರಣಿಗಳು ಬೇಕು. ಈಗ ಶ್ರೀ ಹೆಗ್ಗಡೆಯವರಿಗೆ ಸಕಾಲ. ಅವರು ಸುಮ್ಮನೆ ಕೂಡಬಾರದು. ಅವರಮೇಲೆ ಸುಳ್ಳು ಆರೋಪ ಇದ್ದರೆ ತಕ್ಷಣ ಅವರು ಸಂಬಂದಪಟ್ಟವರ ಮೇಲೆ ಮೊಕದ್ದಮೆ ಹೂಡಲಿ. ಆಗ ನಮಗೂ ನ್ಯಾಯದ ಬಗ್ಗೆ ನಂಬಿಕೆ., ತಿಳುವಳಿಕೆ ಬರುತ್ತದೆ

  239. ಅಂಕಣ –ತಪ್ಪಾಯ್ತು ತಿದ್ಕೋತೀವಿ… ಪ್ರಕಟಣೆಯ ಕೃಪೆಗಾಗಿ

    ಮಹಾಶಯರೇ,
    ರಾಜಕಾರಣಿಗೂ ಪತ್ರಕಾರಣಿಗೂ ನಿಮ್ಮ ಅಭಿಪ್ರಾಯದಲ್ಲಿ ಯಾವುದೇ ಭೇದವಿಲ್ಲ ಎನಿಸುತ್ತಿದೆ. …ಏಕೆಂದರೆ ರಾಜಕಾರಣಿಯೂ ಆಶ್ವಾಸನೆಗಳನ್ನು ಕೊಟ್ಟು ಮರೆಯುತ್ತಾನೆ. ನೀವು ಹಾಗೆ ಮಾಡುತ್ತಿದ್ದೀರಿ. ಪ್ರತಿಸಲವೂ ತಿದ್ದಿಕೊಳ್ಳುತ್ತೇವೆ ಎಂದು ಮಾತು ಕೊಡುವುದು ಮತ್ತೆ ಮರೆಯುವುದು. ..ಅಷ್ಟೇ ಅಲ್ಲದೆ ಕೆಲಸದ ಭಾರದಲ್ಲಿ ಕಾಲಪರಿಮಿತಿಯಲ್ಲಿ ಮಾಡುವುದು ಅಸಾಧ್ಯ ಎಂಬಂತೆ ನಿಮ್ಮ ತಪ್ಪುಗಳನ್ನು ಸಮರ್ತಿಸಿಕೊಳ್ಳುವುದು….ಪ್ರತಿನಿತ್ಯ ಹಲವು ತಪ್ಪುಗಳು ಪತ್ರಿಕೆಯಲ್ಲಿ ನುಸುಳಿರುತ್ತವೆ. ಇದರಿಂದ ಹೊರ ಬರಬೇಕಾದರೆ.. ನೀವು ನಿಮ್ಮ ಪತ್ರಿಕೆಯ ಎಲ್ಲಾ ಬೆರಳಚ್ಚುಗಾರರಿಗೆ ಆಗಾಗ್ಗೆ ಒಂದು ಪ್ರಾತ್ಯಕ್ಷಿಕ ವಿಚಾರ ಸಂಕಿರಣ ಏರ್ಪಡಿಸಿ ,ಅವರಿಗೆ ಈ ಬಗ್ಗೆ ತಿಳುವಳಿಕೆ ನೀಡಿ ,ಇನ್ನು ಮುಂದೆ ಅಂತಹ ತಪ್ಪುಗಳ ಸಂಖ್ಯೆಯನ್ನು ಕಡಿಮೆ ಮಾಡುವ ಸಂಕಲ್ಪ ಮಾಡುವುದು.

    ಆಗಬಹುದೇ…ಸ್ವಾಮಿ.
    ಪಿ.ವಿ.ಗೋಪಾಲಕೃಷ್ಣ
    ೯೪೪೮೨೫೨೩೨೫

  240. ನಿಮ್ಮ ಪ್ರತಿಭೆಗೆ ತಕ್ಕಂತಹ ಮತ್ತೊಂದು ಸದವಕಾಶ ಸಿಕ್ಕಿದೆ. ಸರಿಯಾಗಿ ಬಳಸಿಕೊಳ್ಳಿ. ದೇವರು ನಿಮಗೆ ಆ ಶಕ್ತಿಯನ್ನು ದಯಪಾಲಿಸಲಿ.

    -ಹೊಳಲ್ಕೆರೆ ರಂಗರಾವ್. ಲಕ್ಶ್ಮೀವೆಂಕಟೇಶ, ಘಾಟ್ಕೋಪರ್, ಮುಂಬೈ

  241. ಶುಭ ಹಾರೈಕೆಗಳು!

  242. I m great fan of Kan.PRABHA. GOOD LUCK SIR

  243. sir, may i knw ur best article please

  244. sir, im attending interview so….

  245. niu ka.prbha kke bandiddu hosa manege hale geleya
    bandantagide
    faiznatraj

  246. all the best

  247. congratulations

  248. ಸಾರ್ ತುಂಬಾ ಖುಷಿಯಾಗುತ್ತಿದೆ. ಏನೇನು ಮಾಡ್ತೀವಿ ನೋಡ್ತಾ ಇರಿ. ಅಂತಹ ಕನ್ನಡ ಪ್ರಭ ಪೇಪರ್ ಮಯಾ೵ದೆ ಕೆಡಿಸುತ್ತಿರುವ ನಿಮ್ಮ ಯಶಸ್ಸು ಹೀಗೆ ಮುಂದುವರಿಯಲಿ. ಮೇಲೆ ನಾಳೆಯಿಂದಲೇ ಕನ್ನಡ ಪ್ರಭ ಕೊಳ್ಳುತ್ತೇವೆ ಎಂದು ಕೊಂಡರು. ಲಕ್ಷಾಂತರ ಕನ್ನಡ ಪ್ರಭ ಅಭಿಮಾನಿಗಳು ಕನ್ನಡಪ್ರಭ ಪತ್ರಿಕೆಯನ್ನೇ ಬಿಟ್ಟರು. ಭಟ್ರೇ ಕೊನೆಗೂ ಕನ್ನಡ ಜನತೆಯ ಸಭ್ಯ ಪತ್ರಿಕೆಯನ್ನು ಕೆಡಿಸಿದ ಗೌರವಕ್ಕೆ ಪಾತ್ರರಾಗಿದ್ದೀರ. ಅಭಿನಂದನೆಗಳು.

Trackbacks

  1. Vishweshwar Bhat is new editor of Kannada Prabha « churumuri
  2. Vishweshwar Bhat, new editor of Kannada Prabha « sans serif

ಅಭಿಪ್ರಾಯ ಬರೆಯಿರಿ

ನಿಮ್ಮ ಸಂದೇಶ:

Please note: comment moderation is enabled and may delay your comment. There is no need to resubmit your comment.