ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

ಈ ದಿನವೂ ನಿಮ್ಮದು.. ಕೇಂದ್ರ ಬಜೆಟ್ ಗೆ ನಿಮ್ಮ ಹೆಡ್ ಲೈನ್ ಏನು ?

ರಾಜ್ಯ ಬಜೆಟ್ ಮತ್ತು ರೈಲ್ವೆ ಬಜೆಟ್ ಗೆ ನೀವು ಸ್ಪಂದಿಸಿದ ರೀತಿ ಅಭೂತಪೂರ್ವ!

ರೈಲ್ವೆ ಬಜೆಟ್ ಗೆ ನೀವೇ ಸೂಚಿಸಿದ ಶೀರ್ಷಿಕೆಯನ್ನು ಬಳಸಲು ನಿರ್ಧರಿಸಿ, ಉಡುಪಿಯ ಮಂಜುನಾಥ ಪ್ರಸಾದ್ ಕಳಿಸಿದ ಹೆಡ್ ಲೈನ್ ನ್ನು ‘ಕನ್ನಡಪ್ರಭ’ದ ಲೀಡ್ ಸುದ್ದಿಗೆ ಬಳಸಿಕೊಂಡೆವು. ಈ ಶೀರ್ಷಿಕೆಯಲ್ಲಿ ಹೊಸತನ ಇತ್ತು. ಈ ಪ್ರಯೋಗವನ್ನು ಅನೇಕ ಮಂದಿ ಬಹಳ ಇಷ್ಟಪಟ್ಟರು. ಸುಮಾರು ಐನೂರಕ್ಕೂ ಹೆಚ್ಚು ಮಂದಿ ಓದುಗರು ಈ ಶೀರ್ಷಿಕೆ ಮತ್ತು ಈ ಪ್ರಯೋಗವನ್ನು ಮೆಚ್ಚಿ ಇಮೇಲ್ ಮಾಡಿದರು.

ಇಂದು ಸೋಮವಾರ, ಕೇಂದ್ರ ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಬಜೆಟ್ ಮಂಡಿಸಿದ್ದಾರೆ.

ನಾಳಿನ ಕನ್ನಡಪ್ರಭ ಬಜೆಟ್ ವಿಶೇಷವಾಗಿರುತ್ತದೆ. ನೀವು ಸೂಚಿಸುವ ಶೀರ್ಷಿಕೆಯನ್ನೇ ಬಳಸಿಕೊಳ್ಳುತ್ತೇವೆ. ನಿಮ್ಮ ಹೆಡ್ ಲೈನ್ crisp, bright, punchy ಆಗಿರಲಿ. ಹೊಸತನ ಇರಲಿ. ಇಡೀ ಬಜೆಟ್ ಆಶಯವನ್ನು ಧ್ವನಿಸಲಿ. ಹೆಡ್ ಲೈನ್ ಗೆ ಡೆಡ್ ಲೈನ್ ರಾತ್ರಿ ಹತ್ತು ಗಂಟೆ.

ಸರಿ, ಇನ್ನು ನಿಮ್ಮ ಬುದ್ಧಿಗೆ ಕೆಲಸ !

61 Comments

 1. ಕೃಷಿ, ಸೇವಾ ಕ್ಷೇತ್ರಗಳಿಗೆ ಪ್ರಣವ್ ಪ್ರಣಾಮ

 2. Hi,

  Please find below
  – ವೋಟ್ ಬಜೆ(ಕೆ)ಟ್!
  – ವೋಟು, ಬಜೆಟ್ಟು, ‘ಕರ’ದಂಟು…
  – ಸಂಸ್ಥೆಗಳಿಗೆ ಎಲರ್ಜಿ, ಜನ ಸಾಮಾನ್ಯನಿಗೆ ಎನರ್ಜಿ, ಕೃಷಿಗೆ ಮುತುವರ್ಜಿ, ‘ಕರ’ಣವ್ ಮುಖರ್ಜಿ
  – ಗ್ರೋತ್ ಪಾತ್; ಆಮ್ ಆದ್ಮಿಕೆ ಸಾಥ್…
  – ಅದೇ ರಾಗ ಅದೇ ಹಾಡು… ಇದು ವೋಟ್ ಬಜೆಟ್ ನೋಡು….
  – ಜನಾ’ದರ’ಣೀಯ ಬಜೆಟ್…
  – ಜನಪರ, ಹಿತ’ಕರ’, ಶುಭ’ಕರ’, ಲಾಭ’ಕರ’
  – ಪ್ರಣವ ಸ್ವರೂಪ ವ’ಕರ’ತುಂಡಂ…
  – ಕೃಷಿ ಖುಷಿ;ಪುರುಷ ಸಂತೋಷ; ಉದ್ಯಮ ಮಧ್ಯಮ
  – ಸರ’ಕರ’ದ ಸರದಾರ
  – ವೋಟ್ ಬಜೆಟ್ ‘ಕರ’ವೀರ
  ಇಂತಿ,

  ರವಿ ಸಜಂಗದ್ದೆ, ಬೆಂಗಳೂರು

 3. ಕೃಷಿಗೆ ಮುಖರ್ಜಿ ಎನರ್ಜಿ,
  ಅಥಾವ
  ಕೃಷಿ, ಸೇವಾ ಕ್ಷೇತ್ರಗಳಿಗೆ ಮುಖರ್ಜಿ ಎನರ್ಜಿ

 4. “ಮಕ್ಕಳೇ, ಮಜಬೂತಾಗಿ ಓದಿರಿ;ಪಾಲಕರಿಗೆ ತೆರಿಗೆ ವಿನಾಯಿತಿಯಿದೆ”
  ಹಣವಂತರ ಮೇಲೆ ಕೈಯಿಟ್ಟ ‘ಹಣ’ಬ್ ಮುಖರ್ಜಿ

 5. ಹಗರಣಗಳ ಕ(ತ)ಪ್ಪಿಗೆ ಬಜೆಟ್ ನ ಬಿಳುಪು;ಯುಗಾದಿಗೆ ಮೊದಲೇ ಬೇವು-ಬೆಲ್ಲದ ಹೊಳಪು (main Heading)
  (for sub headings or for box item)
  *ಬೆಲೆ ಏರಿಕೆ ತಡೆಗೆ ಕೇಂದ್ರದ ಅಭಯ;ಜನಸಾಮನ್ಯರಿಗೆ ನಿಲ್ಲದ ಭಯ
  *ಮಹಿಳೆಯರಿಗೆ ಕೈ;ಹಿರಿಯರಿಗೆ ಜೈ
  *ಅಂಗನವಾಡಿ ನೌಕರರಿಗೆ “ಮರ್ಯಾದೆ”;ಕೃಷಿಗೆ ಶೇ.೩ರ ಬಡ್ದಿಯ ಇರಾದೆ

 6. “ಬಡಾ ಜೆಟ್” ಹಾರಿಸಿದ ಮುಖರ್ಜಿ.

 7. mukharjiya kanasugalu….!

 8. shreesaamaanyanna tappada bavane,chachikolabeku hane.

 9. agrige agree,

 10. aayaa gayaa-aayavyaya

 11. hagaluganasu hanakaasu aayavyaya

 12. aayaa{sa}vyaya…

 13. ಕೇಂದ್ರ ಬಜೆಟ್ – ಮದ್ಯಮ ವರ್ಗದ ಮೂಗಿಗೆ ಬೆಣ್ಣೆ, ಬಡವನ ಮುಂಗೈಗೆ ಎಣ್ಣೆ.

 14. ಇಪ್ಪತ್ತೇಳು ಪೈಸೆ ಸಾಲದಿಂದ ಆಯ, ಹದಿನೆಂಟು ಪೈಸೆ ಸಾಲದ ಬಡ್ಡಿಗೆ ವ್ಯಯ

 15. ಜನಸಾಮಾನ್ಯರ ಮೂಕ(ಖ)ರ್ಜಿ.
  ರೈತರಿಗೆ ಹಬ್ಬ, ಮಹಿಳೆಯರಿಗೆ ಖಾಲಿಡಬ್ಬ.
  ಅನ್ನಕ್ಕೆ ಕಣ್ಣು,ಚಿನ್ನಕ್ಕೆ ಮಣ್ಣು, ಮಹಿಳೆಯರ ಕೆಂಗಣ್ಣು.

 16. head line:

  “pranava mantrakke novo nalivo”

 17. kendrakku raitana mele kannu,
  chinnadantha hendthi ok, chinna yake..
  branded beda…

 18. 01. ಮಧ್ಯಮ ವರ್ಗಕ್ಕೆ ಮಧುರಾನುಭೂತಿ
  ಸಿರಿವಂತರ ಪಾಲಿಗೆ ತುಸು ಪ್ರೀತಿ-ತುಸು ಫಜೀತಿ

  02. ಬಜೆಟ್ ಸ್ಪೆಷಲ್- ಕಪ್ಪುಹಣ ವಾಪಾಸಿಗೆ ಪಂಚ (PUNCH) ಸೂತ್ರ

  03. ಪ್ರಣವ್ ಬಜೆಟ್ ಪ್ರವರ
  ಎಲ್ಲ ವರ್ಗಕ್ಕೂ ವರ

  -ವಿಜಯ್ ಹೆರಗು

 19. ಉದ್ಯೋಗಸ್ಥ ಸ್ತ್ರೀಯಾಗಿ ಮೊದಲು ನನ್ನ ಮನಸಿಗೆ ಬರುವುದು ಹೀಗೆ:

  “ನಾರಿ ಮುನಿದರೆ ಚಿನ್ನಾಭರಣ ಮಾರಿ !! ” (ಸ್ತ್ರೀಯರ ಆದಾಯ ಮಿತಿ ಏರಿಸದಿರುವುದು ಹಾಗೂ branded ಆಭರಣಗಳ ದರ ಹೆಚ್ಚಿಸಿರುವುದನ್ನು ಗಮನದಲ್ಲಿರಿಸಿ)
  “ಸ್ತ್ರೀಯರ ಕೋಪ, budget ಪ್ರಕೋಪ ”
  “ಮಹಿಳೆಯರ ಮೇಲೆ ಮುನಿಸಿಕೊಂಡ ಮುಖರ್ಜೀ ”

  ತೆರಿಗೆ ಹೊರತುಪಡಿಸಿ ಹೇಳುವುದಾದರೆ :
  “ಪ್ರಣಬ್: ಪಾರದರ್ಶಕ ಪಯಣ”

 20. jana saamaanyrigaagi ‘asaamaanya budget’ !
  pranab’ r dodda pranaama

 21. mukherjeeya mungadapatrada mutuvarjee
  “khara ” samvatsara innu sukha “kara”

 22. ಬಜೆಟ್ ‘ಮುಖ’ ಮನಮೋಹಕ

  ಮನಮೋಹಕ ಬಜೆಟ್ ‘ಮುಖ’

  ಪ್ರಣಬ ಮುಖ ಮನಮೋಹಕ

  ಪ್ರಣಬಗೀತೆ, ಮನಮೋಹಕ

  • 1) ಅನ್ನದಾತನ ಮೇಲೆ ಅನುಕಂಪದ ಅಲೆ, ಶ್ರೀ ಸಾಮಾನ್ಯನ ಮೇಲೆ ಇಲ್ಲ ಹೊರೆ, ಇದು ಪ್ರಣಬ್ ಮನಮೋಹಕ ಲೀಲೆ !

   2) ಬಜೆಟ್ ಮನಮೋಹಕ ; ಶ್ರೀ ಸಾಮಾನ್ಯನೇ ಪ್ರಮುಖ

   3) ಪ್ರಣಬ್ ಬಜೆಟ್ ‘ಮನಮೋಹಕ’

   4) ಮನಮೋಹಕ ಬಜೆಟ್ , ಸಿರಿವಂತರೇ ಟಾರ್ಗೆಟ್

 23. 1) kendrada ‘samanya’ budget

  2) madyama vargakke mane

 24. 1. ‘ಅರ್ಥ’ಪೂರ್ಣ ವ್ಯವಸ್ಥೆಗೆ ಪ್ರಣವನ ಪರಬ್ರಹ್ಮ ಪ್ರಯತ್ನ

  2. ನೂತನ ಪ್ರಣವ ಪ್ರಕರಣ – ೨೦೧೧-೧೨ ಸಾಲಿನ ಆರ್ಥಿಕ ಬಜೆಟ್

  3. ಕೇಂದ್ರ ವಿತ್ತ ಬಜೆಟ್ – ಎಷ್ಟು ‘ಅರ್ಥ’ಪೂರ್ಣ? ಎಷ್ಟು ನಿರರ್ಥಕ? ಓದಿ ತಿಳಿಯಿರಿ

  4. ಕೇಂದ್ರ ಆರ್ಥಿಕ ಬಜೆಟ್- ಪ್ರಣವ ಪ್ರಯತ್ನ

  5. ಕೇಂದ್ರ ವಿತ್ತ ಬಜೆಟ್- ಹಣದುಬ್ಬರದ ಅಬ್ಬರಕ್ಕೆ ಬಿದ್ದೀತೇ ಕಡಿವಾಣ?

 25. 3) mukharjiya kanasugalu

  4) aggada budget

 26. ರೈಲು ಬಿಟ್ಟ ಪ್ರಣಬ್

 27. 1. ಕೇಂದ್ರ ಬಜೆಟ್- ಈ ಬಾರಿ ಯಾರಿಗೆ/ ಯಾವ ಯೋಜನೆಗೆ ಎಷ್ಟು ಪಾಕೆಟ್ ಮನೀ?

  2. ಕೇಂದ್ರ ಬಜೆಟ್- ಈ ವರ್ಷದ ಆಯವ್ಯಯ ಲೆಕ್ಕ (ಗಮನಿಸಿ: ಹಗರಣಗಳಿಂದಾಗುವ ನಷ್ಟ ಸೇರಿಸಿಲ್ಲ)

 28. “Saala MAADI yaadaru TUPPA…!!..TINNU…!!..”

 29. ಇನ್ನೂ ಸುಧಾರಿಸಬೇಕಿದೆ ವಿತ್ತ, ದೇಶದ ಪ್ರಗತಿ ಎತ್ತ?

 30. ಕೇಂದ್ರ ಕಾಂಚಾಣ – ಪ್ರಣವ ಪುರಾಣ

 31. 1. ‘ಅರ್ಥ’ಪೂರ್ಣ ವ್ಯವಸ್ಥೆಗೆ ಪ್ರಣಬನ ಪರಬ್ರಹ್ಮ ಪ್ರಯತ್ನ

  2. ನೂತನ ಪ್ರಣಬ ಪ್ರಕರಣ – ೨೦೧೧-೧೨ ಸಾಲಿನ ಆರ್ಥಿಕ ಬಜೆಟ್

  3. ಕೇಂದ್ರ ಆರ್ಥಿಕ ಬಜೆಟ್- ಪ್ರಣಬ ಪ್ರಯತ್ನ

  4. ಕೇಂದ್ರ ವಿತ್ತ ಬಜೆಟ್- ಹಣದುಬ್ಬರದ ಅಬ್ಬರಕ್ಕೆ ಬಿದ್ದೀತೇ ಕಡಿವಾಣ?

  5. ಕೇಂದ್ರ ಕಾಂಚಾಣ – ಪ್ರಣಬ ಪುರಾಣ

 32. ಪ್ರಣಬ್‌ ಮುಖ(ರ್ಜಿ) ಚುನಾವಣೆ ಕಡೆಗೆ

  ಎಲ್ಲರಿಗೂ ಜೈ, ಕಪ್ಪು ಹಣಕ್ಕೆ ಕೈ

 33. Budjet Head Line: ILIYADA TERIGE BHARA, SAAMAANYA JANA HARA HARA

 34. SRIMANTANIGE SREERAKSHE , BADAVANIGE BHIKSHE

 35. pranava naada

  “ಪ್ರಣವ ನಾದ”

 36. ಪ್ರಣ’ಬಜೆಟ್’!

 37. ಶ್ರಿಸಾಮಾನ್ಯನೇ ಪ್ರಣಬ್ ಮುಖ, ಬಜೆಟ್ ಮನಮೋಹಕ

 38. ಪ್ರಣಬ’ಜೆಟ್’!

 39. pranava naada

  “ಪ್ರಣವ ನಾದ”

 40. ರೈತರಿಗೆ ಮಣೆ, ಹಿರಿಯರಿಗೆ ಮನ್ನಣೆ, ಮಿಕ್ಕವರಿಗೆ ಬವಣೆ

 41. eno hostana antarangade ade haletana

 42. # ‘ಬ’ಲು ದುಬಾರಿ ‘ಜೆಟ್’ ಸೇವೆ

 43. ಸಾಮಾನ್ಯನ ಪ್ರಣತಿ ಮುಖವೇ ಪ್ರಣಬ್ ಮುಖರ್ಜಿಯವರ ಆಯವ್ಯಯಕ್ಕೆ?

 44. ನಾರಿಯರಿಗೊಲಿಯದ ಮುಖರ್ಜಿ

 45. hiriyarinda hiriyarigagi hiriyare mandisida bujet!!!!!!!!!!!!!!!

 46. 2g=18%, spectrum=20%, Adarsha=6% $#@=14%, XYZ=33% Scam budjet!!!!!!!!

 47. 1.therige theerige..
  mikkidella doorige…

 48. ‘ಮುಖರ್ಜಿ’ ಯ ‘ಜನಪರ ಮುಖಿ ಬಜೆಟ್’

 49. ಅಲರ್ಜಿ ಮಾಡದ ಮುಖರ್ಜಿ.

 50. 1. Janasaamaanyara ‘muukarji’ ge ‘pranab’ saanthvaana…
  2. ”chunaavanaa prana(ba)like”
  3. Jana mana olisalu ‘upa’ upaaya
  4. 2011ra Moorkhara dinadindale jaariyaagaliruva mukharji budjet…

 51. ಬ೦ಗಾರ ತುಟ್ಟಿ, ಮನೆ ಕಟ್ಟಿ

  (ಚಿನ್ನದ ಬೆಲೆ ಏರಿಕೆ, ಸಿಮೆ೦ಟ್, ಸ್ಟೀಲ್ ಬೆಲೆ ಇಳಿಕೆ)

 52. ಬ೦ಗಾರ ತುಟ್ಟಿ, ಆದರೆ ಮನೆ ಕಟ್ಟಿ

 53. ಪ್ರಣಬ – ಜನ ಮನದಮೋಹನ! ‘ಶಿಕ್ಷಣ’ಕ್ಕೆ’ ರಕ್ಷ’ಣೆ ಕೊಟ್ಟ ಕೃಪಾ’ಕರ’!
  ಬೆಲೆ ಏರಿಕೆಗೆ, ಕಪ್ಪಾದ ಹಣಕ್ಕೆ ಬೆನ್ನು! ಮತದಾರನತ್ತ ಮುಖ’ರ್ಜಿ’!

 54. ಇನ್ನು ಹವಾನಿಯ೦ತ್ರಿತ ಹೋಟೆಲ್ ನಲ್ಲಿ ಕುಡಿಯುವುದನ್ನು ನಿಯ೦ತ್ರಿಸಿ

  (ಎಸಿ ಹೋಟೆಲ್ ದುಬಾರಿ)

 55. ಕಪ್ಪು ಹಣ ನಮಗೆ ಗೊತ್ತಿಲ್ಲವೊ ಅಣ್ನ

 56. ಏರಿದ ಡಯಾಪರ್, ಮಕ್ಕಳೇ ಹುಷಾರ್,

 57. ಶ್ರೀ’ಸಾಮಾನ್ಯ’ ಬಜೆಟ್!

 58. doddavaru torisuva dodda sankyegal, munduvareda daddara ade hale kashgal…

 59. ಕೃಪಾ’ಕರ’ ನಿಂದ ಜನ ಮನಸಂಮೋಹನ!
  ಬೆಲೆ ಏರಿಕೆಯತ್ತ ಪ್ರಣ(ಬ)ಬೆನ್ನು! ಮತದಾರನತ್ತ ಮುಖ(ರ್ಜಿ)!

Trackbacks

 1. Kannada Prabha uses reader-generated headlines « sans serif

ಅಭಿಪ್ರಾಯ ಬರೆಯಿರಿ

ನಿಮ್ಮ ಸಂದೇಶ:

Please note: comment moderation is enabled and may delay your comment. There is no need to resubmit your comment.