ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

ರಾಜ್ಯ ಬಜೆಟ್: ನೀವೂ ಹೆಡ್ ಲೈನ್ ಸೂಚಿಸಬಹುದು!

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ಬಜೆಟ್ ಮಂಡಿಸಿದ್ದಾರೆ. ಮೊದಲ ಬಾರಿಗೆ ಕೃಷಿ ಬಜೆಟ್ ಮಂಡಿಸಿರುವುದು ವಿಶೇಷ.

ನಾಳೆ ‘ಕನ್ನಡಪ್ರಭ’ದ ಹೆಡ್ ಲೈನ್ ಏನು?

ನೀವೇ ಏಕೆ ಸೂಚಿಸಬಾರದು? ನೀವು ಸೂಚಿಸುವ ಹೆಡ್ ಲೈನ್ ನಾಳಿನ ಪತ್ರಿಕೆಯ ಮುಖಪುಟದಲ್ಲಿ ಎಂಟು ಕಾಲಮ್ಮಿನಲ್ಲಿ ಕಂಗೊಳಿಸಬಹುದು.

ಮೊದಲ ಬಾರಿಗೆ ಓದುಗರಿಗೆ ಹೆಡ್ ಲೈನ್ ನೀಡುವ ಅವಕಾಶ. ಇಂದು ರಾತ್ರಿ 9.30 ಒಳಗೆ ನೀವು ಹೆಡ್ ಲೈನ್ ಸೂಚಿಸಬೇಕು.

ಆಯ್ತಾ? Try ಮಾಡಿ. ಶುರು………

127 Comments

 1. raita enisuvane jhan jhana…

 2. “ಬರವಸೆಗಳ ಮಹಾಪೂರವಾದ ದೇಶದ ಮೊದಲ ಕೃಷಿ ‘ಬ’ ಜೆಟ್(ಕೆಟ್) “

 3. ಯಡಿಯುರಪ್ಪನವರಿಂದ ಕನ್ನಡದ ಮಣ್ಣಿನ ಮಕ್ಕಳಿಗಾಗಿ ಮೊದಲ ಅಗಿಯಿರಿ (Agri) ಬಜೆಟ್:

 4. ಕೃಷಿಕನಿಂದ ಕೃಷಿಕನಿಗೆ

  ಯಾಕಂದರೆ ರೈತ ನ ಹೆಸರಿನಲ್ಲೇ ಪ್ರಮಾಣವಚನ ಸ್ವೀಕರಿಸಿದ್ದು

 5. “ಇದನ್ನು ದೇಶದ ಮೊದಲ ಕೃಷಿ ಬಜೆಟ್ ಎನ್ನಬಹುದೇ ಅಥವಾ ಮುಂದಿನ ಚುನಾವಣೆಗೆ ರೈತ ಮತದಾರರಿಗಿಡಿದ ಬಕೆಟ್ ಎನ್ನಬಹುದೇ “

 6. Raitarige habba noukararige khali dabba

 7. “Vyavasaayavyaya”

 8. “ಅನ್ನದಾತನ ಮುಂಗಡಪತ್ರ”

 9. Budget ಚೆನ್ನಾಗಿದರೆ – ಫಲವತ್ತಾದ ಕೃಷಿ

  Budget ಚೆನ್ನಾಗಿಲ್ಲ ಅಂದರೆ – ಕೃಷಿಕ ಕೃಷ

 10. 1) ಯಡಿಯೂರಪ್ಪನವರ ಬಜೆಟ್ ಕೃಷಿ!

  2) ಕೃಷಿಗೆ ಫಲವತ್ತಾದ ಬಜೆಟ್!

 11. ರೈತನಿಗೆ ಕಾಂಚಾಣ, ಯಡ್ಡಿ ಪಣ…..

 12. Prathama Swayam Krishi

 13. ಕೃಷಿ ತರುವುದೇ ಖುಷಿ ?

 14. Namaskara Sir,

  My opinion for tomarrow’s title is

  “ಕೃಷಿ ಗೆ ಕನ್ನಡದ ಮುನ್ನುಡಿಯ (0ಗಡ) ಪತ್ರ”

  Krushi ge Kaannadada munnudiya(gada) patra

  Regards
  Vadiraj

 15. ಉಳುವಾ ಯೋಗಿಯ ನೋಡಲ್ಲಿ: ಕ್ರಷಿಕರ ಬಜೆಟ್ ನ ನೋಡಿಲ್ಲಿ
  or
  ಉಳುವಾ ಯೋಗಿಯೆ ನೋಡಿಲ್ಲಿ : ನಿಮ್ಮಯ ಬಜೆಟ್ ನ ನೋಡಿಲ್ಲಿ

 16. Modala Krushi

 17. ದೇಶದ ಬೆನ್ನೆಲುಬಿನ ಮೊದಲ ಆಯವ್ಯಯ.

 18. ಇದು ಕೃಷಿ (ಖುಷಿ) ಬಜೆಟ್.

  ಇದು ನಾನು ನೀಡುತ್ತಿರುವ ಹೆಡ್ ಲೈನ್.

  ವೀಣಾ.

 19. “ಜೈ ಕಿಸಾನ ಜೈ ಶಿಕ್ಷಣ”

 20. HEEGIDE NODI, hONDKEYAGA BAHUDA ?

  (Kannadadalli )- KRUSHI

  (Englishnalli) – BUD

  (Kannadadalli )- JET

  (kANNADADALLI) – MODALA BAARIGE

 21. Hi,

  Few headlnes which i thought,

  – ಕೃಷಿ ಪೋಷಣೆ; ಬಂಪರ್ ಘೋಷಣೆ
  – ಕೃಷಿಗೆ ಬಂಪರ್ ಬೆಳೆ
  – ಕೃಷಿಗೆ ಕಳೆ, ಕೊಡುಗೆಗಳ ಸುರಿಮಳೆ
  – ನೇಗಿಲ ಯೋಗಿ; ಕೊಡುಗೆಯ ಸುಗ್ಗಿ
  – ಕೃಷಿಗೆ ಸುಗ್ಗಿ ಹಿಗ್ಗಿದ ಕೃಷಿಕ
  – ‘ಕೃಷಿ’ ಇನ್ಮುಂದೆ ‘ಖುಷಿ’
  – ಅನ್ನದಾತನಿಗೆ ಚಿನ್ನದ ಬೆಲೆ
  – – ನೀಗಿದ ಬವಣೆ; ಕಾಣಿ ಬದಲಾವಣೆ

 22. ‘ಭೂಮಿ’ಗಿಳಿದ ಬಜೆಟ್.

 23. Raitare Hushaar…I will soon start acquiring agricultural lands..

 24. ಮಣ್ಣಿನ ಮಕ್ಕಳ ಮೇಲೆ ಮಮಾಕಾರ ಬಿ.ಎಸ್.ಯಡಿಯೂರಪ್ಪ ಹೊಸ ಅವತಾರ – ಕೃಷಿ ಬಜೆಟ್‌ 2011-2012

 25. krushi baket

 26. “ಅನ್ನದಾತನಿಗೆ ಆರ್ಥಿಕ ಮುಂಗಡಪತ್ರ”

 27. ಅನ್ನದಾತನಿಗೆ ಮೊದಲ ಮುಂಗಡಪತ್ರ

 28. ನೇಗಿಲ ಯೋಗಿಯ ಕೃಷಿ ಸಾಧನೆ..!!

 29. ಭರವಸೆಗಳ ಮಹಾಪುರಾ, ಇನ್ನು ನೀಡಿಲ್ಲ ನರೆ ಸಂತ್ರಷ್ತರಿಗೆ ಪರಿಹಾರ – ಕೃಷಿ ಬಜೆಟ್‌ 2011-2012

 30. 1) budget: banjeyalla, hana illa

  2) yaddi googlige budget bold

  3) “BOLD’ BUDGET

  4) BUDGET WORLD CUP: YADDI SIXER

 31. ರೈತರ ಮುಖದಲ್ಲಿ ಮಂದಹಾಸ ….ಯೆಡ್ಡಿ ಮುಖದಲ್ಲಿ ನವೋಲ್ಲಾಸ,,,
  ಮಣ್ಣಿನ ಮಕ್ಕಳಿಗೆ ಕೊನೆಗೂ ಸಿಕ್ಕಿತೇ ಅನ್ನ ??…
  ‎’ಅನ್ನದಾತ’ನತ್ತ ಯೆಡ್ಡಿ ನಡಿಗೆ .

 32. “Krishi Budget, Yaddi Gimmick”

 33. No ಬಡ್ಡಿ, Only ಯೆಡ್ಡಿ…!!

 34. ಮಣ್ಣಿನ ಮಕ್ಕಳಿಗೆ ಅನುದಾನ ….’ಯೆಡ್ಡಿ’ಗೆ ಸಮಾಧಾನ …

 35. 1) Krushiyalli kamala nedalu horata yadiyoorappa thanda.
  2) Kamalada iluvari hecchisalu krushikara olaike..

  Iste sir nenpaagodu,…. olleya punchline nimge maatra holeyodu.. 🙁

 36. ” annadatanige konegu olida Anudaana”

 37. Woww!! 🙂
  you are one with full of innovative stuff.. 🙂 Loving it..
  Keep it going

 38. ಅಭಿವೃದ್ಧಿಯ ಜಪ – ಕೃಷಿಗೆ ಕಾಯಕಲ್ಪ – ದುಡ್ಡು ತರೋದು ಹೇಗಪ್ಪ?

 39. “Krushi Budget, Yaddi Magic”

 40. ರೈತರು ಕೊಳ್ಳಬಹುದು ಹೊಸ‌ ಚಡ್ಡಿ, ಬಜೆಟ್ ನಲ್ಲಿ ಯಡ್ಡಿ…!

 41. ಅನ್ನದಾತನಿಗೂ ಬಜೆಟ್..,

 42. ‘krushi’ge khushi….?!

 43. “Budget dwara; raitarigidu hongiranada soora? “

 44. ಮೇಟಿಯೊಡೆಯರಿಗೆ ಕೋಟಿ ಕೋಟಿ

  ರೈತರಿಗೆ ಕನ್ನಡಿಯೊಳಗಿನ ಚಂದಮಾಮ

  ರೈತರ ಕಿವಿಗಳಿಗೆ ಯಡ್ಡಿ ಸಂಗೀತ

  ಕೃಷಿಕರ ಪಾಡು: ಯಡ್ಡೀ ಹಾಡು

 45. ನೇಗಿಲ ಯೋಗಿಗೆ ಅಮೃತಧಾರೆ

 46. ಬಜೆಟ್!

  ರೈತ ಕಳೆದುಕೊಂದಿದೆಷ್ಟು? ಸರ್ಕಾರ ಪದೆದುಕೊಂದಿದೆಷ್ಟು?

 47. “ಕೃಷಿ ಗೆ ಕನ್ನಡದ ಮುನ್ನುಡಿಯ (oಗಡ) ಪತ್ರ”

 48. Modalane krishi budjet’na kushi

 49. HEADLINE: JANAPARA AAYAVYAYA , ANNADATA SUKHIBHAVA

  MOTTAMODALA KRUSHI BUDGET MANDANE,BHARAVASEGALA MAHAAPURA ..

 50. ಕ್ರ(ತ)ಷಿಕ ಬಜೆಟ್

 51. ವ್ಯಾವಸಾಯಿ ಆಯವ್ಯಯ …

 52. ”ನೇಗಿಲಯೋಗಿಗೆ ಪರಾಕ್”
  ಉಳುವೊಡೆಯನ ಮಡಿಲಿಗೆ..ನಾಡ ದೊರೆಯ ಕೊಡುಗೆ…ಆಗಬಲ್ಲುದೇ ನಾಡ ಏಳಿಗೆ..?

 53. ‘ನೇಗಿಲ ಕುಳ’ದೊಳಗಡಗಿದೆ ಮರ್ಮ!!
  ಅನ್ನದೊಡೆಯನ ಅಂಬಲಿಗೆ..ಹೈಟೆಕ್ ಅಮೃತ?

 54. ಇತಿಹಾಸ ಬರೆದ ಹೊಸ “ಕೃಷಿ” ; “ಜನಪ್ರಿಯ”ತೆಯತ್ತ “ಬಜೆಟ್” ಚಿತ್ತ;

 55. ಮಣ್ಣಿನ ಋಣ ಸಂದಾಯ!
  ಅಥವಾ
  ಮುಗಿದ ಭೂ-ಹಗರ(ಋ)ಣ!

 56. ನೇಗಿಲ ಯೋಗಿಯ ಕಡೆಗೆ ಕೃಷಿ ಬಜೆಟ್ ನ ನಡಿಗೆ
  or
  ನೇಗಿಲ ಯೋಗಿಯ ಕಡೆಗೆ ಯೆಡ್ಡಿ ಬಜೆಟ್ ನ ನಡಿಗೆ
  or
  ನೇಗಿಲ ಯೋಗಿಯ ಕಡೆಗೆ ರಾಜ್ಯ ಬಜೆಟ್ ನ ನಡಿಗೆ

 57. ಬಣ್ಣದ ಕನಸಿನ ರೈತ ಬ(ಡ)ಜೆಟ್…. ಮೂಗಿಗೆ ತುಪ್ಪ, ಸೀಟಿನ ಜಪ !

 58. K(R)USHI BUDGET 🙂

 59. ರೈತರ ಹೊರೆ, ಇಳಿಸಿದ ದೊರೆ

 60. “krushige khush,
  raitane raaja,
  aishaaraamige aishwarya beku,
  shree saamanyana shaapa illa….”

 61. kru(pa)shi kata(vu)ksha budget……

 62. ಯೆಡ್ಡಿಯ ನೋಗ…ಕೃಷಿ ಜಗಮಗ………..

 63. ‘HASIROO’PAYI

 64. Annadaatana paalada rajyada budget..,raitana bennelubada BSY.

 65. “ಕೃಷಿಗೆ ಜೈ, ಸಾಮಾನ್ಯನಿಗೆ ಕೈ “. ಈ ಭಾರಿಯ ಬಜೆಟ್ ಕೃಷಿಗೆ ಹೆಚ್ಚು ಮಂಡಿಸಲಾಗಿದೆ . ಶ್ರೀ ಸಾಮಾನ್ಯನಿಗೆ ಹೆಚ್ಹಿನ ಹೊರೆ ಬಿದ್ದಿರುವುದು ಬಜೆಟಿನ ದೂರದೃಷ್ಟಿಯ ಕೊರತೆಯನ್ನು ಎತ್ತಿ ತೋರಿಸುತ್ತಿದೆ , ಆದ ಕಾರಣ ಈ ಮೇಲಿನ ಶೀರ್ಷಿಕೆ ನನಗೆ ಸೂಕ್ತವೆನಿಸುತ್ತಿದೆ.

 66. ಕೃಷಿಕರ ಬಜೆಟ್

 67. budget krushi, krushika khushi?

 68. ಕೈ ಕೆಸರಾದರೆ ಬಾಯಿ…ಮೊಸರು!!
  ರೈತ’ನೊಲುಮೆಗೆ ಯಡ್ಡಿ..ಕೊಸರು!!

 69. ರೈತನ ಹಿತವೇ ಬಿಜೆಪಿಗೆ ಮತವು ‎

 70. ಕೃಷಿಗೆ ಬಜೆಟ್ ಔಷಧಿಯ ಸಿಂಪಡಣೆ-ಇತರೇ ರಾಜ್ಯಕ್ಕೆ ಅನುಕರಣೆ

  ರೈತರಿಗಾಗಿ ಖು(ಕೃ)ಷಿ ಬಜೆಟ್ – ಮುಂದೇನು ಮು.ಮ ಅವರ ಟಾರ್ಗೆಟ್

  ರೈತರಿಗಾಗಿ ಕೃಷಿ ಬಜೆಟ್ – ಈಗಲಾದರು ಅಗಬಹುದಾ ಸರ್ಕಾರ ಪರ್ಪೆಕ್ಟ್!

 71. ಮರಳಿ ಮಣ್ಣಿಗೆ (ಗಣಿ ಮಣ್ಣಿನಿಂದ ಜೇಡಿಮಣ್ಣಿಗೆ) .!!

 72. ”ಒಳ್ಳೆ..ಬೆಳೆ..?

 73. ಯೆಡ್ಡಿಯ ನೋಗ…ಕೃಷಿ ಜಗಮಗ………..

  ಬಜೆಟ್ ಮಂಡಣೆ ; ಅನ್ನದಾತನಿಗೆ ಮಣೆ ……

  ಯೆಡ್ಡಿ ನೀ ಭಲೆ ! ಹಾಕಿದೆ ರೈತನಿಗೆ ಮಳೆ…..

 74. ಭುಜೆಟ್ ?

 75. ಯಡ್ಡಿ ’ಭೂ’ಜೆಟ್

 76. (in red ink..).. BHARATA deshadalli itihasa srustisida budjet..!!(or yedyurappa)
  (in black ink)..* pratama barige pratyeka krushi badjet.. * : satata 4ne.. (5?.. i doubt..) barige budjet mandisida yeddi 🙂

 77. ದೇಶದ ಬೆನ್ನೆಲುಬಿಗೆ ಶಕ್ತಿ ಕೊಟ್ಟ ಬಜೆಟ್

 78. Headline : ಮಣ್ಣಿನ ಬಜೆಟ್ !!!

 79. ಭೂಮಿಯಲ್ಲಿ ಹೋದ.. ಮಾನ!!
  ನೊಗ’ದಡಿಯಲ್ಲಿ ಹುಡುಕಬಹುದು..!!

 80. Raitar mele praman madi rhuna teerisida CM

 81. ಇಳೆಯ ರಾಜನತ್ತ ರಾಜ್ಯ ಭಂಡಾರ!!!

 82. ಕೃಷಿ ಬಜೆಟ್ ನ ಇಂಪು, ನೇಗಿಲ ಯೋಗಿಗೆ ತಂಪು

  ಕೃಷಿ ಬಜೆಟ್ ನ ಕಂಪು, ನೇಗಿಲ ಯೋಗಿಗೆ ಇಂಪು

 83. ಮಣ್ಣು ಬಿಟ್ಟು ಮಣ್ಣಿನ ಮಕ್ಕಳತ್ತ ಕಣ್ಣು ಹಾಯ್ಸಿದ ಯೆಡ್ಡಿ

 84. ನೇಗಿಲ ಯೋಗಿಯ ಕಡೆಗೆ, ಕೃಷಿ ಬಜೆಟ್ ನ ಕೊಡುಗೆ

 85. hello sir…

  jus got 1 caption dono hw far it suits

  “aayavya aaytu aaya gaya, janara aaseyella manga maaya!!!!”

 86. Prathama Rajya krushi budget: etta saguvudu rithana payana???

 87. If budget is Good then ..
  “ಕೃಷಿಕ ಪೂರ್ತಿ ಖುಷಿ”
  if it is not good then …
  “ಖುಷಿ ಇಲ್ಲದ ಕೃಷಿ”

 88. 1.krushige kushi….
  2.negila(yogi) budjet

 89. ಉಳುವ ಯೋಗಿಯ ಮುಡಿಗೆ, ಕೃಷಿ ಬಜೆಟ್ ನ ಕೊಡುಗೆ

 90. ಅನ್ನದಾತಾ ಸುಖೀಭವ!!

 91. ರೈತನ ಮನದಲ್ಲಿ ವಿಶ್ವಾಸದ ಬಿತ್ತನೆ

 92. ‘krishitho naasthi durbhiksham’

 93. chunavaneli kamala hididavara nanapaitu ……

 94. jana saamaanya rige horeyaadavarinda jana samaanya rige horeyaagada budjet…

 95. ಬೆಳೆಗೆ ‘ಅರ್ಥ’ ಸಿಂಚನ!!!

 96. kivi mele kamala

 97. ಕೃಷಿ(ಕೃಶ) ಬಜೆಟ್ ! ಕಿವಿ ಮೇಲೆ ಹೂ(ಕೋಸು) !

 98. krushi (khushi) budget..

 99. melella thaluku; olagella huluku

 100. ತವರಿಗೆ ಬಾ ರೈತ …

  “ನೇಗಿಲ ಯೋಗಿಗೆ ಯೋಗ
  ಉಳಿದವರಿಗೆ ಹಳೆ ರಾಗ ”

  “ಕೃಷಿಗೆ ಬಜೆಟ್
  ಬಜೆಟ್ ಹಿಂದೆ ಬಕೆಟ್ “

 101. ಕೃಷಿಗೆ ‘ಅರ್ಥ’ ಕೊಟ್ಟ ಬಜೆಟ್!!!

 102. papermele krushi budget kotta yedurappa??,nijavagalu kotatara budjet

 103. ಭೂಮಿಗೆ ಜೈ….. ಜೀಬಿಗೆ ಕೈ…. ಬಜೆಟ್ಟು ಥೈ ಥೈ…

 104. 1)a. “anudaana koti-koti…..paapa raitha punya koti ….!!”
  b. ”anudaana koti-koti…. bada raitha punya koti…..!!

  2) “saalada krishi”

  3)a. ” dhaanya laxmiya sahaayakke dhana laxmi..”
  b. “dhaanya laxmi<dhanalaxmi"

  4) "hasiru hana"

  5) "guna-gaanakkagi…anu-daana"

 105. krushikanege khusiya budjet……

 106. krushikarige khushi..

 107. “raitha rakshaneya ithihasika budget mandane”

  BharavasegaLa mahapoorave harisida yadiyoorappa

 108. raita budget raajya budget

 109. ಉಳುವ ಯೋಗಿಯೇ ನೋಡಿಲ್ಲಿ…

 110. ಕೃಷಿಗೆ ಜೈ….. ಜೀಬಿಗೆ ಕೈ…. ಬಜೆಟ್ಟು ಥೈ ಥೈ…

 111. ಇಳೆ ಮೇಲೆ ಯಡ್ಡಿ ಬೆಳೆ

 112. krushige jivadhana 🙂

 113. ‎1) ಕೃಷಿ – ಖುಷಿ !!
  2) ನೇಗಿಲ ಯೋಗಿಯ ಯೋಗ !!
  3) ಅನ್ನದಾತೋ ಸುಖೀಭವ !!

 114. yaarado duDDu
  yadiyoorappana jaatre

 115. ಕೃಷಿ ಬjet

 116. ಈ ಸಂದೇಶ ಓದುವಷ್ಟರಲ್ಲಿ ನೀವು ಕೊಟ್ಟ ವಿಷಯ ಮುಗಿದು ಹೋಗಿತ್ತು. ಆದರೂ ಪ್ರಯತ್ನಿಸಿದ್ದೇವೆ

  ಕೈಗೆ ಹಸಿರು, ಬಾಯಿಗೆ ಕೆಸರು

  ಕಾದದ್ದೇ ಬಂತು, ಹನಿ ಉದುರಲಿಲ್ಲ !

  ಹೆಸರಿಗಷ್ಟೇ ಕೃಷಿ, ರೈತನಿಗಿಲ್ಲ ಖುಷಿ

 117. ‘ಯಡಿಯೂರೈತಪ್ಪ’ ಸೂಪರ್ ….

 118. By providing too much loan facility to farmers ..I think we are spoiling entire system ….I feel governament should take all action to educate the farmers, which is not happening….Just by diverting all the tax paid money to Agriculture won’t help…

  Good Morning to all
  Amar

 119. ಇವತ್ತಿನ ಮುಖಪುಟ ಮಸ್ತ್ ಮಸ್ತ್ ಮಸ್ತ್.
  “ಯಡಿಯೂರೈತಪ್ಪ” ಸೂಪರ್ ಸರ್ .
  ವಿಧಾನಾಸೌದ ದ ಮುಂದೆ ತೋಟ ಕಾಲುವೆ ಇನ್ನೂ ಸೂಪರ್.

 120. ಇಂದಿನ ಕನ್ನಡ ಪ್ರಭದ ಒಂದು ಸಂಚಿಕೆ ಸಾಕು ನಿಮ್ಮ ಕೌಶಲ್ಯವನ್ನು ಜಾಹೀರು ಮಾಡಲು. ಎಷ್ಟು ದಿನದಿಂದ ತಯಾರಿನೆಡೆಸಿದ್ದಿರಿ? ರಿಯಲಿ ಹ್ಯಾಟ್ಸ್ ಆಫ಼್. ಇನ್ನು ಕೇಂದ್ರ ಬಜೆಟ್ ಕಥೆಯೇನೋ..

Trackbacks

 1. Kannada Prabha uses reader-generated headlines « sans serif

ಅಭಿಪ್ರಾಯ ಬರೆಯಿರಿ

ನಿಮ್ಮ ಸಂದೇಶ:

Please note: comment moderation is enabled and may delay your comment. There is no need to resubmit your comment.