ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ.

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

Date archive for October, 2013

 • ಮೋದಿ ನೆಪದಲ್ಲಾದರೂ ಕಾಂಗ್ರೆಸ್ಸಿಗೆ ಪಟೇಲರ ನೆನಪಾಗಿದ್ದು ಪುಣ್ಯ!

  ಭಾರತಕ್ಕೆ ಆಗ ತಾನೆ ಸ್ವಾತಂತ್ರ್ಯ ಸಿಕ್ಕಿತ್ತು. ಬ್ರಿಟಿಷ್ ಪ್ರಭುತ್ವದಲ್ಲಿದ್ದ ಎಲ್ಲ ಪ್ರಾಂತ, ರಾಜ್ಯಗಳನ್ನು ಭಾರತ ಸರ್ಕಾರದ ಕಬ್ಜಕ್ಕೆ ನೀಡಬೇಕೆಂದು ತಿಂಗಳ ಹಿಂದೆಯೇ ಬ್ರಿಟಿಷ್ ಪಾರ್ಲಿಮೆಂಟ್ ಸಹ ತೀರ್ಮಾನ ತೆಗೆದುಕೊಂಡಿತ್ತು. ಅಂದಿನ ಮದರಾಸು ಪ್ರೆಸಿಡೆನ್ಸಿಯ ಆಡಳಿತಕ್ಕೆ ಒಳಪಟ್ಟಿದ್ದ ಲಕ್ಷದ್ವೀಪವನ್ನು ಸಹಜವಾಗಿ ತನ್ನ ಕಕ್ಷೆಯೊಳಗೆ ಸೇರಿಸಿಕೊಳ್ಳಲು ಭಾರತ ಸರ್ಕಾರ ನಿರ್ಧರಿಸಿತು. ಆದರೆ ಮುಸ್ಲಿಮರು ಗಣನೀಯ ಸಂಖ್ಯೆಯಲ್ಲಿರುವುದರಿಂದ ಲಕ್ಷದ್ವೀಪ ತನಗೆ ಸೇರಬೇಕೆಂದು ನೂತನವಾಗಿ ಉದಯಿಸಿದ ಪಾಕಿಸ್ತಾನ ಒಳಗೊಳಗೇ ಕಾರಸ್ಥಾನ ಮಾಡಲಾರಂಭಿಸಿತು. ಈ ಸಂಗತಿ ಅಂದಿನ ಗೃಹ ಸಚಿವರಾಗಿದ್ದ ಸರ್ದಾರ್ ವಲ್ಲಭಬಾಯಿ ಪಟೇಲ್ […]

 • ಪಿಕ್ ಪಾಕೆಟ್ – 30 ಅಕ್ಟೋಬರ್ 2013

 • ಜಾಹೀರಾಯ್ತು – 30 ಅಕ್ಟೋಬರ್ 2013

 • ಸ್ಪೂರ್ತಿಸೆಲೆ – 30 ಅಕ್ಟೋಬರ್ 2013

  ಒಂದು ಕ್ಯಾಂಡಲ್ನಿಂದ ನೂರಾರು ಕ್ಯಾಂಡಲ್ ಹೊತ್ತಿಸಬಹುದು. ಇದರಿಂದ ಕ್ಯಾಂಡಲ್ನ ಕಾಂತಿಯೇನೂ ಕಡಿಮೆಯಾಗಲ್ಲ. ಅಂತೆಯೇ ಸಂತಸ ಕೂಡ. ನಿಮ್ಮಲ್ಲಿರುವ ಸಂತಸವನ್ನು ಇತರರೊಂದಿಗೂ ಹಂಚಿಕೊಳ್ಳಿ. ಇದರಿಂದ ನಿಮ್ಮ ಸಂತಸಕ್ಕೇನೂ ಕುಂದು ಬರಲ್ಲ.

 • ವಕ್ರತುಂಡೋಕ್ತಿ – 30 ಅಕ್ಟೋಬರ್ 2013

  ಹೆಂಗಸರ ದೇಹದ ಬಲಿಷ್ಠ ಭಾಗವೆಂದರೆ ಕಿರುಬೆರಳು. ಅದರಿಂದಲೇ ಅವರು ಗಂಡಸರನ್ನು ಕುಣಿಸುತ್ತಾರೆ.

 • ಹುಮ್ಮಸ್ಸು ಉಕ್ಕಿಸುವ ಕೇಪ್ ಆಫ್ ಗುಡ್ ಹೋಪ್ !

  ಕಳೆದ ವರ್ಷ ಮೆಕ್ಸಿಕೋಕ್ಕೆ ತಾಕಿಕೊಂಡಿರುವ ಲಾಸ್‌ಕೆಬೋಸ್ ನಗರಕ್ಕೆ ಹೋಗಿದ್ದೆ. ಲಾ ಪಾಜ್ ಎಂಬ ನಗರಕ್ಕೆ ಹತ್ತಿರವಿರುವ ಲಾಸ್ ಕೆಬೋಸ್‌ನ ವೈಶಿಷ್ಟ್ಯವೇನೆಂದರೆ ಅದರ ಮುಂದೆ ಊರುಗಳೇ ಇಲ್ಲ. ಬರೀ ಸಮುದ್ರ! ನಾವು ಉಳಿದುಕೊಂಡ ಹೋಟೆಲ್ ಕಟ್ಟಕಡೆಯ ಕಟ್ಟಡ. ಹೋಟೆಲ್ ಪೋರ್ಟಿಕೋದಿಂದ ಕಾಲು ಕೆಳಚಾಚಿದರೆ ಸಮುದ್ರ. ಎಲ್ಲಿ ನೋಡಿದರೂ ಸಮುದ್ರ, ಜಲರಾಶಿ. ಇಂಥದೇ ಅನುಭವ ಐದಾರು ವರ್ಷಗಳ ಹಿಂದೆ ಸ್ಪೇನಿನ ಬಾರ್ಸಿಲೋನಾ ನಗರದಿಂದ ಒಂದೂವರೆ ಗಂಟೆ ವಿಮಾನ ಪಯಣದಷ್ಟು ದೂರವಿರುವ ಇಬಿಜಾ ಎಂಬ ದ್ವೀಪಕ್ಕೆ ಹೋದಾಗಲೂ ಆಗಿತ್ತು. ಮೊನ್ನೆ ದಕ್ಷಿಣ […]

 • ಸಾಧನೆ, ಕನಸುಗಳಿಗೆ ಮುಗಿಲೇ ಮಿತಿ ಎಂಬ ಮಕ್ತೌಮ್ ಮಾರ್ಗ!

  ‘ಸಾಧ್ಯವಾದರೆ ಆ ಪುಸ್ತಕ ಓದಿ. ನಮಗಾಗಿ, ರಾಜ್ಯದ ಜನತೆಗಾಗಿ ಆ ಕೃತಿಯನ್ನು ಓದಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಎರಡು ವಾರಗಳ ಹಿಂದೆ ಒಂದು ಪುಟ್ಟ ಹಾಗೂ ಆಪ್ತ ಸಲಹೆ ನೀಡಿದ್ದೆ. ಆ ಪುಸ್ತಕವನ್ನು ಅವರು ಓದಿದರೋ, ಬಿಟ್ಟರೋ ಗೊತ್ತಿಲ್ಲ. ಒಂದು ವೇಳೆ ಅವರು ಅದನ್ನು ಓದಿದರೆ, ಓದಿದ್ದೇನೆಂದು ಹೇಳಬೇಕಿಲ್ಲ. ಅವರ ಮಾತು, ಕೃತಿ, ಆದ್ಯತೆ, ಚಿಂತನೆ, ಆಲೋಚನೆಗಳೇ ಬದಲಾಗುತ್ತವೆ. ಅದರಲ್ಲಿ ಸಂದೇಹವೇನಿಲ್ಲ. ಮುಖ್ಯಮಂತ್ರಿಯಾದವರಿಗೆ ಪುಸ್ತಕ ಓದಲು, ಬರೆಯಲೂ ಸಮಯ ಸಿಗುವುದಿಲ್ಲ. ಓದಬೇಕೆಂದು ಬಯಸಿದರೂ ಜನ ಬಿಡುವುದಿಲ್ಲ. ಸದಾ […]

 • ಹೆಣ್ಣು ಕ್ಷಮಯಾ ಧರಿತ್ರಿಯಾದರೆ, ಗಂಡು?

  ಕೇಳ್ರಪ್ಪೋ ಕೇಳಿ * ಜಗದೀಶ ಎಸ್. ಬೆಳಗಾವಿ, 8722444410 ಹೆಣ್ಣು ಕ್ಷಮಯಾ ಧರಿತ್ರಿಯಾದರೆ, ಗಂಡು? ಅವರ ಕ್ಷಮೆಯಲ್ಲೇ ಬದುಕೋ ದರಿದ್ರಿ! * ಬರ್ಕಲಿ ರಮೇಶ, ಕಿರಗಂದೂರು, ಮಂಡ್ಯ, 9008741348 ಸತ್ಯವಂತರಿಗೆ ಬಹಳ ತಾಪತ್ರಯಗಳು ಏಕೆ? ಇದ್ದಿದ್ದು ಇದ್ಹಂಗೆ ಹೇಳಿದ್ರೆ ಬಂದು ಎದೆ ಮೇಲೆ ಒದೀದೆ ಬಿಡ್ತಾರಾ! * ರವಿಕುಮಾರ ಜಿ.ಬಿ. 9449669897 ಹೆಣ್ಣು ಸೌಂದರ್ಯದ ಪ್ರತೀಕವಾದರೆ ಗಂಡು? ಸೌಂದರ್ಯಾರಾಧನೆಯ ಪ್ರತೀಕ! * ಫ್ಯಾಷನ್ ಡಿಸೈನರ್ ಮಧು, 9945737427 ಬುದ್ಧಿವಂತ ಪ್ರೇಮಿಗಳು ಮೊದಲ ಪ್ರೀತಿಯಲ್ಲಿ ಮಾಡಿದ ತಪ್ಪನ್ನು ಎರಡನೇ […]

 • ಪಿಕ್ ಪಾಕೆಟ್ – 27 ಅಕ್ಟೋಬರ್ 2013

 • ಜಾಹೀರಾಯ್ತು – 27 ಅಕ್ಟೋಬರ್ 2013