ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ.

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

Date archive for September, 2013

 • ಪ್ರಥಮ ಚುಂಬನ ದಂತ ಭಗ್ನವಾಗಬಹುದು ತಪ್ಪಿಸಿಕೊಳ್ಳುವ ಬಗೆ ಹೇಗೆ?

  ಕೇಳ್ರಪ್ಪೋ ಕೇಳಿ * ಚಿರಪ್ರಭ ನಂಜನಗೂಡು, 8553793017 ದೇಗುಲಗಳನ್ನು ವಶಪಡಿಸಿಕೊಂಡ ಘಜ್ನಿ ಮಹಮ್ಮದ್ ಲೂಟಿ ಮಾಡಿದ. ಈಗಿನ ಕೇಂದ್ರ ಸರ್ಕಾರ? ಅವನು ಮಾಡಿದರೆ ಲೂಟಿ. ಇವರು ಮಾಡಿದರೆ ಡ್ಯೂಟಿ! * ದೇವೇಗೌಡ, ಬೆಮೆಲ್, ಪಾಂಡವಪುರ ಅಧಿಕಾರಿಗಳು ಪ್ರಾಮಾಣಿಕರಾಗಿರಬೇಕು ಎಂದು ರಾಜಕಾರಣಿಗಳುಹೇಳುವುದು ಯಾಕೆ? ಅಂದರೆ ಅವರು ಪಾಲು ಕೇಳಬಾರದು ಅಂತ! * ಫ್ಯಾಷನ್ ಡಿಸೈನರ್ ಮಧು, 9945737427 ನೆಟ್ಟಗೆ ಕುಳಿತು ಓದಬೇಕಾದ ವಯಸ್ಸಿನಲ್ಲಿ ‘ನೆಟ್‌’ ಮುಂದೆ ಕುಳಿತು ಭವಿಷ್ಯ ಹಾಳುಮಾಡಿಕೊಳ್ತಾರಲ್ಲ? ನೆಟ್ಟಗೆ ಕುಳಿತು ಓದುವುದು ಬಿಟ್ಟು ‘ನೆಟ್‌’ ಮುಂದೆ […]

 • ಸಿದ್ದರಾಮಯ್ಯನವರೇ, ನಮಗಾಗಿ ಈ ಪುಸ್ತಕ ಓದುತ್ತೀರಾ?

  ನೂರೆಂಟು ನೋಟ- ವಿಶ್ವೇಶ್ವರ ಭಟ್ ‘ಸಿದ್ದರಾಮಯ್ಯನವರೇ, ಸದಾ ಫಾರಿನ್ ಟೂರ್ ಮಾಡಿ’ ಎಂಬ ಶೀರ್ಷಿಕೆಯಡಿಯಲ್ಲಿ ಬರೆದ ಕಳೆದ ವಾರದ ಅಂಕಣದಲ್ಲಿ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಎಂಬ ಹೆಸರನ್ನು ಪ್ರಸ್ತಾಪಿಸಿದ್ದೆನಷ್ಟೆ. ಈ ಹೆಸರನ್ನು ನೀವು ಕೇಳುವ ಸಾಧ್ಯತೆ ತೀರಾ ಕಡಿಮೆ. ಈ ಹೆಸರು ನಿಮ್ಮಲ್ಲಿ ಯಾವುದೇ ಭಾವನೆಯನ್ನು ಮೂಡಿಸಲಾರದು. ಹೆಚ್ಚೆಂದರೆ ಇದು ಒಬ್ಬ ಮುಸ್ಲಿಂ ಅಥವಾ ಅರಬ್ ವ್ಯಕ್ತಿಯ ಹೆಸರು ಎಂದಷ್ಟೇ ನೀವು ಭಾವಿಸಬಹುದು. ಅದೇ ‘ದುಬೈ’ ಎಂದು ಹೇಳಿದರೆ, ನಿಮ್ಮ ಮನಸ್ಸಿನಲ್ಲಿ ಹತ್ತಾರು ಚಿತ್ರಣಗಳು […]

 • ಕಾಡುಹಕ್ಕಿ ಸಮಸ್ಯೆಯೂ ಕಾಡುವ ಸಂಗತಿಯಾಗಲಿ!

  ಮೊನ್ನೆಯ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ಕುತೂಹಲದಿಂದ ಓದುತ್ತಿದ್ದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೆಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಅರಣ್ಯ ಇಲಾಖೆಗೆ ಸಂಬಂಧಿಸಿದ ಕೆಲವು ನಿರ್ಧಾರಗಳು ಗಮನ ಸೆಳೆದವು. ರಾಮನಗರದಲ್ಲಿ ರಾಮದೇವರ ಬೆಟ್ಟ ಪ್ರದೇಶದಲ್ಲಿ ರಣಹದ್ದುಗಳ ವನ್ಯಧಾಮ, ಬೆಳಗಾವಿ ಜಿಲ್ಲೆ ಭೀಮಗಢದಲ್ಲಿ ಬಾವುಲಿಗಳ ವನ್ಯಧಾಮ, ಗುಲ್ಬರ್ಗದ ಚಿಂಚೋಳಿಯಲ್ಲಿ ಕೃಷ್ಣಮೃಗ ವನ್ಯಸಂರಕ್ಷಣಾಧಾಮಗಳನ್ನು ನಿರ್ಮಿಸುವುದಕ್ಕೆ ಸರ್ಕಾರ ಅನುಮತಿ ನೀಡಿದೆ. ಹಾಲಿ ಅಭಯಾರಣ್ಯಗಳು ಮತ್ತು ಹುಲಿ ಸಂರಕ್ಷಿತ ಪ್ರದೇಶಗಳಿಗೆ ಇನ್ನೂ ಹೆಚ್ಚಿನ ಪ್ರದೇಶಗಳನ್ನು ಸೇರಿಸಿಕೊಂಡು ಅದಕ್ಕಾಗಿ ಏಳು ಕೋಟಿ ರು. ಮೀಸಲಿಡಲು […]

 • ಸದ್ಯದಲ್ಲಿಯೇ ಹೊಸ ಪುಸ್ತಕ ಬಿಡುಗಡೆ!

  ಆತ್ಮೀಯರೇ, ಬಹಳ ದಿನಗಳಾಗಿದ್ದವು, ಪುಸ್ತಕ ಬಿಡುಗಡೆ ಮಾಡದೆ. ಪುಸ್ತಕ ಬಿಡುಗಡೆ ಮಾಡಿರಲಿಲ್ಲ ಎಂಬುದನ್ನು ಬಿಟ್ಟರೆ, ನನ್ನ ಬರವಣಿಗೆ ಸಾಗಿಯೇ ಇತ್ತು. ಆದರೆ ಬಹಳ ಓದುಗರು ಸಿಕ್ಕಾಗ ಯಾಕೆ ಪುಸ್ತಕ ಬಿಡುಗಡೆ ಮಾಡುತ್ತಿಲ್ಲ ಎಂದು ಕೇಳುತ್ತಿದ್ದರು. ನನಗೂ ಕೇಳಿ ಕೇಳಿ ಸಾಕಾಗಿತ್ತು. ಅದಕ್ಕಿಂತ ಮುಖ್ಯವಾಗಿ ಪುಸ್ತಕ ಬಿಡುಗಡೆ ಮಾಡಲೇಬೇಕಿತ್ತು. ಈಗ ಅಂಥ ಸಮಯ ಹತ್ತಿರ ಬಂದಿದೆ.ಬಸಿರನ್ನು, ಉಸಿರನ್ನು ಹಿಡಿದಿಟ್ಟುಕೊಳ್ಳಲು ಆಗುವುದಿಲ್ಲವಂತೆ. ಆ ಸಾಲಿಗೆ ಪುಸ್ತಕವನ್ನೂ ಸೇರಿಸಬಹುದು. ನನಗೆ ಗೊತ್ತು, ನಾನು ಹೀಗೆ ಹೇಳಿದರೆ, ‘ಯಾವ ಪುಸ್ತಕ? ಅದೊಂದೇ ಪುಸ್ತಕಾನಾ? […]

 • ಜಾಹೀರಾಯ್ತು – 22 ಸೆಪ್ಟೆಂಬರ್ 2013

 • ಪಿಕ್ ಪಾಕೆಟ್ – 22 ಸೆಪ್ಟೆಂಬರ್ 2013

 • ಸ್ಪೂರ್ತಿಸೆಲೆ – 22 ಸೆಪ್ಟೆಂಬರ್ 2013

  ಒಂದು ಸಮಸ್ಯೆಯನ್ನು ಪರಿಹರಿಸುವ ನಿಮ್ಮ ಸಾಮರ್ಥ್ಯದ ಮುಂದೆ ನೀವು ಎದುರಿಸುವ ಸಮಸ್ಯೆ ದೊಡ್ಡದಲ್ಲ. ನಿಮ್ಮ ಸಮಸ್ಯೆಯನ್ನೇ ಬೃಹದಾಕಾರವಾಗಿ ಭಾವಿಸಬೇಡಿ. ಅದನ್ನು ಪರಿಹರಿಸುವ ನಿಮ್ಮ ಸಾಮರ್ಥ್ಯದ ಬಗ್ಗೆ ಸಹ ಯೋಚಿಸಿ. ನಿಮ್ಮ ಸಾಮರ್ಥ್ಯಕ್ಕಿಂತ ದೊಡ್ಡ ಸಮಸ್ಯೆ ಎದುರಾಗುವುದಿಲ್ಲ.

 • ವಕ್ರತುಂಡೋಕ್ತಿ – 22 ಸೆಪ್ಟೆಂಬರ್ 2013

  ಹುಲಿಯನ್ನು ನಿಮ್ಮ ಉತ್ತಮ ಸ್ನೇಹಿತ ಎಂದು ಸ್ವೀಕರಿಸಬಹುದು, ಪಂಜರದಲ್ಲಿದ್ದಷ್ಟು ಹೊತ್ತು.

 • ಪ್ರಸಕ್ತ ರಾಜಕಾರಣಿಗಳಲ್ಲಿ ಎಷ್ಟು ಬಗೆ?

  ಕೇಳ್ರಪ್ಪೋ ಕೇಳಿ * ಗುರು ಬನವಾಸಿ, 9480931442 ಅಆಇಈ ಕನ್ನಡ ವರ್ಣಮಾಲೆ. ಎಬಿಸಿಡಿ ಇಂಗ್ಲೀಷ್ ವರ್ಣಮಾಲೆ. ಆದರೆ ಪ್ರೇಮದ ವರ್ಣಮಾಲೆ ಯಾವುದು? ಪ್ರೇಮ ವರ್ಣಮಾಲೆ, ಗ್ರಾಮರ್ ಕಲಿಯುವುದಕ್ಕೆ ಕಾಯುತ್ತ ಕೂರುವುದಿಲ್ಲ * ಕಂಚಗನಹಳ್ಳಿ ಧನಂಜಯ, 9141308498 ಪ್ರಸಕ್ತ ರಾಜಕಾರಣಿಗಳಲ್ಲಿ ಎಷ್ಟು ಬಗೆ? ಬಗೆಗಳೇನಿಲ್ಲ. ಹೆಚ್ಚಿನವರೆಲ್ಲ ಪ್ರಜೆಗಳನ್ನು ‘ಬಗೆ’ಯುವವರೇ! * ರವಿಕುಮಾರ್ ಜಿ. ಬಿ. 9449669897 ವಿದೇಶ ಪ್ರವಾಸಕ್ಕೆ ಹೋದ ಶಾಸಕರು ವಾಪಸು ಬಂದು ಏನನ್ನು ‘ಕಡಿದು ಗುಡ್ಡೆ’ ಹಾಕುತ್ತಾರೆ? ವಿದೇಶದಲ್ಲಿ ಬಾಯಲ್ಲಿಟ್ಟು ಕಡಿದಿದ್ದಕ್ಕೆ- ಕುಡಿದಿದ್ದಕ್ಕೆ ಆದ ಬಿಲ್ಲನ್ನೆಲ್ಲ […]

 • ಅನಂತಮೂರ್ತಿಯವರೇ, ನಿಮಗೇಕೆ ಈ ಅಪದ್ಧ ನುಡಿವ ಅನಿವಾರ್ಯ?

  -ಪ್ರತಾಪ್ ಸಿಂಹ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು 2014ರ ಲೋಕಸಭೆ ಚುನಾವಣೆಯ ಪ್ರಚಾರಾಂದೋಲನ ಸಮಿತಿಯ ಮುಖ್ಯಸ್ಥರನ್ನಾಗಿ ಬಿಜೆಪಿ ನೇಮಕ ಮಾಡಿದ್ದು ಗೋವಾದಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ ಹಾಗೂ ಜೂನ್ 9ರಂದು. ಇಂಥದ್ದೊಂದು ಮಹತ್ವದ ತೀರ್ಮಾನದ ನಂತರ ಸುದ್ದಿಸಂಸ್ಥೆ ರಾಯಿಟರ್ಸ್‌ನ ವರದಿಗಾರರಾದ ರಾಸ್ ಗಾಲ್ವಿನ್ ಹಾಗೂ ಶೃತಿ ಗೊಟ್ಟಿಪಟಿ ನರೇಂದ್ರ ಮೋದಿಯವರ ಸಂದರ್ಶನಕ್ಕೆ ಕಾಲಾವಕಾಶ ಕೇಳಿದರು. ಕಳೆದ ಜುಲೈ 12ರಂದು ಸಂದರ್ಶನವನ್ನೂ ನಡೆಸಿದರು. ಅವರ ಸಹಜವಾಗಿಯೇ 2002ರ ಗುಜರಾತ್ ಹಿಂಸಾಚಾರವನ್ನು ಪ್ರಸ್ತಾಪಿಸಿದರು. -ಪ್ರಶ್ನೆ: 2002ರಲ್ಲಿ ನಡೆದ ಘಟನೆ ಬಗ್ಗೆ […]