ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ.

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

Date archive for June, 2013

 • ಸದಾ ನಿಮ್ಮೊಂದಿಗೆ ಇವರಿರಬೇಕು!

  ಎಲ್ಲರೂ ಹೇಳುತ್ತಾರೆ, ಸ್ನೇಹಿತರನ್ನು ಜತೆಯಲ್ಲಿ ಇಟ್ಟುಕೊಳ್ಳಬೇಕೆಂದು. ಆದರೆ ನಾನು ಹೇಳ್ತೇನೆ, ಸದಾ ನಿಮ್ಮ ಜತೆ ಟೀಕಾಕಾರರನ್ನು ಇಟ್ಟುಕೊಳ್ಳಿ ಎಂದು. ಸ್ನೇಹಿತರಾದವರು ಸದಾ ನಿಮ ಏಳಿಗೆಯನ್ನು ಬಯಸುತ್ತಾರೆ. ನಿಮ್ಮ ಮನಸ್ಸನ್ನು ಹಸನಾಗಿಡಲು ಪ್ರಯತ್ನಿಸುತ್ತಾರೆ. ನಿಮ್ಮ ಮನಸ್ಸಿಗೆ ನೋವಾಗದಂತೆ ನೋಡಿಕೊಳ್ಳುತ್ತಾರೆ. ಆದರೆ ಟೀಕಾಕಾರರು ಹಾಗಲ್ಲ. ಯಾವತ್ತೂ ನಿಮ್ಮನ್ನು ಟೀಕಿಸುತ್ತಲೇ ಇರುತ್ತಾರೆ. ನಿಮ್ಮ ಎಲ್ಲ ನಡೆ-ನುಡಿಗಳಲ್ಲಿ ತಪ್ಪುಗಳನ್ನು ಹುಡುಕುತ್ತಲೇ ಇರುತ್ತಾರೆ. ಸಣ್ಣ ತಪ್ಪನ್ನು ದೊಡ್ಡದನ್ನಾಗಿ ಮಾಡಲು ಪ್ರಯತ್ನಿಸುತ್ತಿರುತ್ತಾರೆ. ಹೆಜ್ಜೆ ಹೆಜ್ಜೆಗೆ ನಿಮ್ಮನ್ನು ಅನುಸರಿಸುತ್ತಾ ನಿಮ್ಮ ಪ್ರಮಾದಗಳನ್ನು ಹುಡುಕುತ್ತಿರುತ್ತಾರೆ. ಇವರನ್ನು ನಿಮ್ಮ ವೈರಿಗಳು […]

 • ಗೆಲುವಿನ ಸೋಪಾನಕ್ಕೆ ರಿಚರ್ಡ್ ಬ್ರಾನ್‌ಸನ್ ದಿಕ್ಸೂಚಿ!

  ಬ್ರಾನ್ಸನ್ ಬಗ್ಗೆ ಎಷ್ಟೇ ಬರೆದರೂ ಹಳತೆನ್ನಿಸುವುದಿಲ್ಲ. ಏಕೆಂದರೆ ಆತ ಯಾವಾಗಲೂ ಹೊಸ ವಿಚಾರಗಳನ್ನೇ ಹರವಿಡುತ್ತಾನೆ. ಹಾಗೆಂದೇ ರಿಚರ್ಡ್ ಬ್ರಾನ್ಸನ್ ಇತ್ತೀಚೆಗೆ ಬರೆದ ಲೇಖನವೊಂದು ಇಲ್ಲಿದೆ. ಸಾಧನೆಯ ಹಾದಿಯಲ್ಲಿ ವಿರಾಮ- ತೃಪ್ತಿಗಳಿಗೂ ಪ್ರಾಮುಖ್ಯವಿದೆ. ಆ ತಂಪನ್ನು ಬಿಚ್ಚಿಡುವ ಧ್ವನಿಯೂ ಜತೆಯಾಗಿದೆ. ಬಿಸಿನೆಸ್‌ನ ವಿಷಯಕ್ಕೆ ಬಂದರೆ, ಇವತ್ತಿಗೂ ಎಲ್ಲರೂ ಕೇಳುವ ಪ್ರಶ್ನೆ ಇದೊಂದೇ: ಯಶಸ್ಸಿನ ಕೀಲಿ ಕೈ ಎಲ್ಲಿದೆ? ಒಂದು ವ್ಯವಹಾರದಲ್ಲಿ ಸಕ್ಸಸ್ ಆಗಬೇಕಾದರೆ ಅನುಸರಿಸಲೇಬೇಕಾದ ಮಾರ್ಗದರ್ಶಿ ಸೂತ್ರಗಳು ಯಾವುವು? ಕೇವಲ ಶ್ರದ್ಧೆ ಹಾಗೂ ನಿರಂತರ ಶ್ರಮದಿಂದಲೇ ಯಶಸ್ಸು ಸಿಕ್ಕಿ […]

 • ವಕ್ರತುಂಡೋಕ್ತಿ – 17 ಜೂನ್ 2013

  2013ರಲ್ಲಿ ಪ್ರೀತಿಯ ಶ್ರೇಷ್ಠತೆ ಎಂಬುದು ಸಂಗಾತಿಯ ಮೊಬೈಲ್ ಸಂದೇಶಕ್ಕೆ ಎಷ್ಟು ತ್ವರಿತವಾಗಿ ಮರು ಉತ್ತರ ನೀಡಲಾಗುತ್ತದೆ ಎಂಬುದನ್ನೇ ಅವಲಂಬಿಸಿದೆ.

 • ಸ್ಪೂರ್ತಿಸೆಲೆ – 17 ಜೂನ್ 2013

  ನಿಮ್ಮ ಸ್ವಂತ ಶ್ರಮದಿಂದ ಜೀವನದಲ್ಲಿ ಪ್ರಸಿದ್ಧ ವ್ಯಕ್ತಿಯಾಗಲು ಶ್ರಮಿಸಬೇಕು. ಅದಕ್ಕೆ ನಿಮ್ಮದೇ ಆದ ದಾರಿಯನ್ನು ಕಂಡುಕೊಳ್ಳಬೇಕು. ಆದರೆ ಇಂಥ ಪ್ರಯತ್ನದಲ್ಲಿ ಕೆಲವೊಂದು ಬಾರಿ ಹಿನ್ನಡೆಗಳು ಕಂಡು ಬರುತ್ತವೆ. ಅದಕ್ಕೆ ಎದೆಗುಂದಬಾರದು. ಅಂತಿಮವಾಗಿ ಗೆಲವು ನಿಮ್ಮದೆ.

 • ಪಿಕ್ ಪಾಕೆಟ್ – 15 ಜೂನ್ 2013

 • ಜಾಹೀರಾಯ್ತು – 15 ಜೂನ್ 2015

 • ಸುಪ್ರಭತಾ – 15 ಜೂನ್ 2013

  ನಿಮ್ಮ ಜೀವನವೇ ಒಂದು ಅಮೂಲ್ಯ ಸಂಗತಿ. ಇದು ಇಡೀ ಜಗತ್ತಿಗೆ ಒಂದು ಸಂದೇಶ ಕೊಡುತ್ತಿರುತ್ತದೆ. ಹೀಗಾಗಿ ನಿಮ್ಮ ಜೀವನದಿಂದ ಯಾವ ರೀತಿ ಸಂದೇಶ ಹೋಗುತ್ತದೆ ಎಂಬ ಕಲ್ಪನೆ ಇರಲಿ. ಇರುವಷ್ಟು ದಿನ ಉತ್ತಮವಾಗಿ ಬದುಕಿ, ಜಗತ್ತಿಗೆ ಆದರ್ಶವಾಗಿ.

 • ವಕ್ರತುಂಡೋಕ್ತಿ – 15 ಜೂನ್ 2013

  ದಿನಪತ್ರಿಕೆ ಓದಬೇಕು ಎಂಬ ಆಸಕ್ತಿ ತೀವ್ರವಾಗುವುದು ಯಾವಾಗ? ಬೇರೆ ಯಾರಾದರೂ ಅದನ್ನು ಓದುತ್ತಿರುವುದನ್ನು ನೋಡಿದಾಗ.

 • ಜಾಹೀರಾಯ್ತು – 14 ಜೂನ್ 2013

 • ಪಿಕ್ ಪಾಕೆಟ್ – 14 ಜೂನ್ 2013