ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ.

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

Date archive for January, 2013

 • ವಿದ್ಯುದ್ದೀಪ’ ಎಂಬುದು ಸರಿಯಾದ ಬಳಕೆ ಎಂಬುದು ಖಚಿತವಿತ್ತು. ಆದರೆ ಯಾವ ಸಂಧಿ ?

  ಮಂಡ್ಯದಿಂದ ಕೊಕ್ಕಡ ವೆಂಕಟ್ರಮಣ ಭಟ್ ಅವರು ಬರೆಯುತ್ತಾರೆ- ‘ಜ.22ರಂದು ಮುಖಪುಟದಲ್ಲಿ ‘ಪಾಕೋಪಕಾರಿ’ ಎಂಬ ಶೀರ್ಷಿಕೆ ಕಂಡು ಸ್ಪಂದಿಸಬೇಕೆನಿಸಿತು. ಪಾಕ್‌ ಕಾರಿ ಪಾಕೋಪಕಾರಿ. ಇಲ್ಲಿ ಯಾವ ಪಾಕ ಎಂಬ ಪ್ರಶ್ನೆ ಮೂಡುತ್ತದೆ. ‘ಪಾಕುಪಕಾರಿ’ ಎಂದಿರಬೇಕಿತ್ತು. ಪಾಕ್‌ ಉಪಕಾರಿಪಾಕುಪಕಾರಿ ಎಂದಾಗಬೇಕಿತ್ತು.’ ‘ಅದೇ ದಿನದ ಸಂಚಿಕೆಯಲ್ಲಿ ‘ನಿಜ ವ್ಯಾಖ್ಯಾನ’ (ಗೋಪಾಲಕೃಷ್ಣ ಕೆ.ಸಿ.) ಲೇಖನದಲ್ಲಿ ‘ನ್ಯೂನ್ಯತೆ’ ಎಂಬ ಪದವನ್ನು ಮತ್ತೆಮತ್ತೆ ಬಳಸಿದ್ದಾರೆ. ಇದು ಸರಿಯಲ್ಲ. ‘ನ್ಯೂನತೆ’ ಎಂಬುದು ಶುದ್ಧರೂಪ.’ ‘ಜ.23ರ ಸಂಚಿಕೆಯ ‘ತಪ್ಪಾಯ್ತು ತಿದ್ಕೋತೀವಿ’ ಅಂಕಣದಲ್ಲಿ ವಿದ್ಯುತ್ ದೀಪ ಗೊಂದಲದ ಬಗೆಗೆ ಅಕಣದ […]

 • ವಕ್ರತುಂಡೋಕ್ತಿ – 31 ಜನೆವರಿ 2013

  ‘ನೀನು ನನ್ನ ಬೆಸ್ಟ್ ಫ್ರೆಂಡ್‌’ ಎಂದು ಗೆಳೆಯನಿಗೆ ಹೇಳಬಹುದು, ಆದರೆ ‘ನೀನು ನನ್ನ ಬೆಸ್ಟ್ ವೈಫ್‌’ ಅಂತ ಹೆಂಡತಿಗೆ ಹೇಳದಿರಿ!

 • ಜಾಹೀರಾಯ್ತು – 31 ಜನೆವರಿ 2013

 • ಪಿಕ್ ಪಾಕೆಟ್ – 31 ಜನೆವರಿ 2013

 • ಎಲ್ಲರ ಬದುಕಿನಲ್ಲೂ ದೇವರಂತೆ ಯಾರಾದರೂ ಬಂದೇ ಬರುತ್ತಾರೆ!

  ತುಂಬ ಕಷ್ಟದ ಸಂದರ್ಭ ಎದುರಿಗಿದ್ದಾಗ, ತೀರಾ ಆಕಸ್ಮಿಕವಾಗಿ ಯಾರೋ ಒಬ್ಬರು ನೆರವಿಗೆ ಬರುತ್ತಾರೆ. ಅದನ್ನು ನೆನಪಿಸಿಕೊಂಡು ನಾವೆಲ್ಲ-‘ದೇವರ ರೂಪದಲ್ಲಿ ಬಂದು ನಮ್ಮನ್ನು ಕಾಪಾಡಿಬಿಟ್ಟಿರಿ’ ಎಂದು ಉದ್ಗರಿಸಿರುತ್ತೇವೆ. ವಾಸ್ತವ ಏನೆಂದರೆ, ಬೇರೊಬ್ಬರ ಪಾಲಿಗೆ ದೇವರ ರೂಪದಲ್ಲಿ ನೆರವಾಗುವಂಥ ಸಂದರ್ಭಗಳು ಎಲ್ಲರ ಬದುಕಿನಲ್ಲೂ ಒಂದಲ್ಲ ಒಂದು ಸಂದರ್ಭದಲ್ಲಿ ಬಂದೇ ಬರುತ್ತದೆ. ಈ ಮಾತಿಗೆ ಸಾಕ್ಷಿಯಾಗುವಂಥ ಹೃದ್ಯ ಪ್ರಸಂಗವೊಂದನ್ನು ಓದುಗ ಸ್ನೇಹಿತರಾದ ಎಚ್.ಎಸ್.ಜಿ. ರಾವ್ ಹೇಳಿದರು. ಅದನ್ನು ನಿಮಗೆ ಹೇಳಲೇಬೇಕು ಎನಿಸುತ್ತಿದೆ. ಖಂಡಿತವಾಗಿಯೂ ಇದು ನಿಮಗೆ ಇಷ್ಟವಾಗುತ್ತದೆ. ಆ ಸೇನಾ ತುಕಡಿಯಲ್ಲಿ […]

 • ಸಾವಿನ ಮನೆಯಲ್ಲೂ ಟಿಆರ್‌ಪಿ ಬೇಳೆ ಬೇಯಿಸಬಹುದಾ?

  ಸುದ್ದಿ ವಾಹಿನಿಗಳು ಮತ್ತು ಟಿ.ಆರ್.ಪಿ. ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಸುದ್ದಿ ವಾಹಿನಿಗಳ ಕಾರ್ಯವಿರ್ವಹಣೆ ವೀಕ್ಷಕರ ಟೀಕೆಗೆ ಗುರಿಯಾಗುತ್ತಿದೆ. ಅಜಿತ್ ಹನುಮಕ್ಕನವರ್ ಚರ್ಚೆಗೆ ನಾಂದಿ ಹಾಡಿದ ಬೆನ್ನಲ್ಲೇ ಸುವರ್ಣ ನ್ಯೂಸ್ ನಲ್ಲಿ ನನ್ನ ಮತ್ತೊಬ್ಬ ಸಹೋದ್ಯೋಗಿ ಮಿತ್ರರಾದ ವಿನಾಯಕ ಕೋಡ್ಸರ ಅವರು ತಮ್ಮ ಅನಿಸಿಕೆಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಮುಕ್ತ ಚರ್ಚೆಗೆ ಅವಕಾಶವಿದೆ. – ವಿಶ್ವೇಶ್ವರ್ ಭಟ್ *********************** ಆರು ತಿಂಗಳ ಹಿಂದೆ ಮೊಬೈಲ್‌ಗಳಲ್ಲಿ, ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದ್ದ ಒಂದು ಸಂದೇಶದ ಸಾಲು ಹೀಗಿತ್ತು. “ಸದನದಲ್ಲಿ ಸಚಿವರು ಅಶ್ಲೀಲ ಚಿತ್ರ […]

 • ಏನೂ ಮಾತಾಡ್ತಾ ಇಲ್ವಾ? ಹಾಗಾದ್ರೆ ಅವರು ಇವರೇ!

  ತಿಕ್ಕಲುತನ ಯಾರೊಬ್ಬರ ಸ್ವತ್ತಲ್ಲ. ಯಾರು ಬೇಕಾದರೂ ಅದರ ವಾರಸುದಾರರಾಗಬಹುದು. ಮೂರ್ಖರು, ದಡ್ಡರು, ಪೆದ್ದರು ಮಾತ್ರ ತಿಕ್ಕಲು ತಿಕ್ಕಲಾಗಿ ವರ್ತಿಸುತ್ತಾರೆ ಎಂದು ಭಾವಿಸಬೇಕಿಲ್ಲ. ಗಣ್ಯ ವ್ಯಕ್ತಿಗಳು, ಉನ್ನತ ಸ್ಥಾನದಲ್ಲಿರುವವರು ಸಹ ತಿಕ್ಕಲುತಿಕ್ಕಲಾಗಿ ಮಾತಾಡಬಹುದು. ಅಮೆರಿಕದ ಅಧ್ಯಕ್ಷ ಗೆರಾಲ್ಡ್ ಫೋರ್ಡ್ ಅವರು ಚುನಾವಣೆ ಪ್ರಚಾರ ಸಂದರ್ಭದಲ್ಲಿ, ‘ಅಮೆರಿಕದುದ್ದಕ್ಕೂ ನಾನು ಸಂಚಾರ ಮಾಡಿದಾಗ ನನಗೆ ಕಂಡು ಬಂದಿದ್ದೇನೆಂದರೆ, ಎಲ್ಲೆಡೆಯೂ ಅಮೆರಿಕನ್‌ರೇ ಇದ್ದಾರೆ ಎಂಬುದು’ ಎಂದು ಹೇಳಿ ತಮ್ಮ ತಿಕ್ಕಲುತನ ಪ್ರದರ್ಶಿಸಿದ ಪ್ರಸಂಗ ನೆನಪಾಗುತ್ತದೆ. ಅಮೆರಿಕದ ಅಧ್ಯಕ್ಷ ಜಾರ್ಜ್‌ಬುಶ್‌ರ ತಿಕ್ಕಲು ಹೇಳಿಕೆಗಳು ಬಹಳ […]

 • ವಕ್ರತುಂಡೋಕ್ತಿ – 28 ಜನೆವರಿ 2013

  ಯಾರಿಗೂ ಬಹಳ ಹೊತ್ತು ಯೋಚನೆ ಮಾಡಲು ಸಾಧ್ಯವಾಗುವುದಿಲ್ಲ. ಯಾಕೆಂದರೆ ಬಹಳ ಹೊತ್ತು ಯೋಚನೆ ಮಾಡಲಾರಂಭಿಸುತ್ತಿದ್ದಂತೆ ತಾನು ಯಾವುದೋ ನಿರ್ಜನ ಪ್ರದೇಶಕ್ಕೆ ಬಂದಿದ್ದೇನೆ ಎಂದು ಅನಿಸಲಾರಂಭಿಸುತ್ತದೆ.

 • ಜಾಹೀರಾಯ್ತು – 28 ಜನೆವರಿ 2013

 • ಟ್ವಿಭಾಷಿತ – 28 ಜನೆವರಿ 2013