ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ.

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

Date archive for November, 2012

 • ಜೀವನದಲ್ಲಿ ಪೆನ್ ಕಳೆದುಕೊಳ್ಳಬೇಡಿ!

  ನೀವು”ಬಟರ್್ ಫ್ಲೈ ಇಫೆಕ್ಟ್್’ ಬಗ್ಗೆ ಕೇಳಿದ್ದೀರಿ. ಅಮೆರಿಕದ ಕಾಡಿನಲ್ಲಿರುವ ಪಾತರಗಿತ್ತಿ ತನ್ನ ರೆಕ್ಕೆಯನ್ನು ಬಡಿದರೆ, ಅದರ ರೆಕ್ಕೆ ಮೇಲೆ ಇರುವ ಕಣಗಳು ಗಾಳಿಯಲ್ಲಿ ತೇಲಿ ಬಂದು ನಿಮ್ಮ ಮನೆಯ ಅಂಗಳದಲ್ಲಿರುವ ಹೂ ಗಿಡದ ಪುಷ್ಪ ಪಾತ್ರೆಯೊಳಗೆ ಬಿದ್ದು, ಪರಾಗಸ್ಪರ್ಶ ಕ್ರಿಯೆ ನಡೆದು, ಹೂವಾಗಿ, ಕಾಯಿಯಾಗಿ, ಹಣ್ಣಾಗುವ ಕ್ರಿಯೆ. ಅಂದರೆ ಜಗತ್ತಿನ ಯಾವುದೇ ಭಾಗದಲ್ಲಿ ಸಣ್ಣಪುಟ್ಟ ಘಟನೆಗಳಾದರೂ ಅದರ ಪರಿಣಾಮ ನಮ್ಮ ಮೇಲಾಗದೇ ಹೋಗುವುದಿಲ್ಲ. ಅಂಥ ದಟ್ಟ ಜಾಗತೀಕರಣದ ಕಾಲಘಟ್ಟದಲ್ಲಿ ನಾವು ಬದುಕುತ್ತಿದ್ದೇವೆ. ಇಂಥದೇ ಒಂದು ಪುಟ್ಟ ಸರಣಿ […]

 • ಸ್ಪೂರ್ತಿಸೆಲೆ – 14 ನವೆಂಬರ್ 2012

  ಪ್ರತಿಯೊಂದು ಕೆಲಸಕ್ಕೂ ಸಮಯ ಹೊಂದಿಸಿಕೊಳ್ಳುವುದು ಅತಿ ಬಿಜಿಯಾಗಿರುವವರ ಲಕ್ಷಣ. ಯಾವ ಕೆಲಸಕ್ಕೆ ಎಷ್ಟು ಆದ್ಯತೆ ನೀಡಬೇಕೆಂಬುದನ್ನು ನಿರ್ಧರಿಸಿದರೆ, ಎಲ್ಲ ಕೆಲಸಗಳಿಗೆ ಸಮಯವನ್ನು ಹೊಂದಿಸಿಕೊಳ್ಳಬಹುದು. ಆಗಲೇ ಸಮಯ ಹಾಗೂ ಕೆಲಸದ ಮಹತ್ವ ಗೊತ್ತಾಗುತ್ತದೆ.

 • ಟ್ಯಾಕ್ಸಿ ಡ್ರೈವರ್ ಒಬ್ಬನ ಸಾರ್ಥ’ಕತೆ’

  ನನಗೇ ಅರಿವಿಲ್ಲದಂತೆ ಚಲಿಸಿದ ನನ್ನ ಎಡಗೈ ಮೀಟರನ್ನು ಆಫ್ ಮಾಡಿತು. ಹಿಂದೆಯೇ, ಯಾವುದೋ ಮೋಡಿಗೆ ಒಳಗಾದವನಂತೆ ನಾನು ಕೇಳಿದ್ದೆ: ‘ಅಮ್ಮ, ನಾವೀಗ ಯಾವ ರಸ್ತೇಲಿ ಹೋಗಬೇಕು ಅಂತ ತಿಳಿಸಿ…’ ಬೆಂಗಳೂರಿನ ಆಟೋ ಡ್ರೈವರ್್ಗಳ ಹಾಗೆ, ನ್ಯೂಯಾರ್ಕಿನ ಟ್ಯಾಕ್ಸಿ ಡ್ರೈವರ್್ಗಳೂ ಬಹಳ ಫೇಮಸ್. ಅವರ ಬಗ್ಗೆ ಸಾಕಷ್ಟು ಕತೆ, ಕಾದಂಬರಿಗಳಿವೆ. ಇಲ್ಲಿ ಅದು ಮುಖ್ಯ ಅಲ್ಲ. ಅವರ ಬಗ್ಗೆ ಏನೇ ಕತೆಗಳಿರಲಿ, ನ್ಯೂಯಾರ್ಕಿನ ಟ್ಯಾಕ್ಸಿ ಡ್ರೈವರ್ ಹೇಳಿದ ಕತೆಯನ್ನು ನಿಮಗೆ ಹೇಳಬೇಕು ಎಂದೆನಿಸುತ್ತಿದೆ. ಇದು ಕತೆಯಾ, ಸತ್ಯ ಕತೆಯಾ […]

 • ನಮಗೆ ಮಾಹಿತಿಗಿಂತ ಮುಖ್ಯವಾಗಿ ಬೇಕಿರುವುದು ವಿವೇಕ!

  ಪ್ರಾಯಶಃ ಮಾಹಿತಿಯನ್ನು ಇದಕ್ಕಿಂತ ಸುಲಭವಾಗಿ ದೊರಕಿಸಿಕೊಳ್ಳಲು ಸಾಧ್ಯವೇ ಇಲ್ಲವೇನೋ? ಜಗತ್ತಿನಲ್ಲಿ, ಸೂರ್ಯನ ಅಡಿಯಲ್ಲಿ ನಿಮಗೆ ಯಾವ ಮಾಹಿತಿ ಬೇಕು, ಅದನ್ನು ಕ್ಷಣಾರ್ಧದಲ್ಲಿ ಅಂಗೈ ಬೆರಳ ತುದಿಯಲ್ಲಿ ಗಿಟ್ಟಿಸಿಕೊಳ್ಳಬಹುದು. ನಾವೆಂಥ ದಟ್ಟ ಮಾಹಿತಿಯ ಬೃಹದಾರಣ್ಯದಲ್ಲಿ ಬದುಕುತ್ತಿದ್ದೇವೆ ಎಂಬುದನ್ನು ಯೋಚಿಸಿದರೆ ದಿಗಿಲಾಗುತ್ತದೆ. ಮೊದಲಾಗಿದ್ದರೆ ಒಂದು ಮಾಹಿತಿಗಾಗಿ ಎಷ್ಟೆಲ್ಲ ಚಡಪಡಿಸಬೇಕಾಗುತ್ತಿತ್ತು. ಪ್ರಯಾಸ ಪಡಬೇಕಾಗುತ್ತಿತ್ತು. ಸುಮಾರು ಇಪ್ಪತ್ತೆರಡು ವರ್ಷಗಳ ಹಿಂದೆ ಉತ್ತರಖಂಡ್್ದಲ್ಲಿ ಭೂಕಂಪವಾದಾಗ, ಭೂಕಂಪದ ಬಗ್ಗೆ ಭಾನುವಾರದ ಪುರವಣಿಗೆ ಲೇಖನ ಬರೆಯುವಂತೆ ಕೆ. ಶಾಮರಾಯರು ನನಗೆ ಹೇಳಿದರು. ನಾನು ಆಗ ‘ಸಂಯುಕ್ತ ಕರ್ನಾಟಕ’ದಲ್ಲಿ […]

 • ವಯಸ್ಸಿಗೆ ಬಂದ ಹುಡುಗನಿಗೆ ಕತ್ತೆ ಮರೀನೂ ಸುಂದರವಾಗಿ ಕಾಣಿಸುತ್ತಂತೆ ನಿಜಾನಾ?

  ಕೇಳ್ರಪ್ಪೋ ಕೇಳಿ ಬಿ.ಎಂ.ಪರಶಿವಮೂರ್ತಿ, ವಿಜಯನಗರ, ಬೆಂಗಳೂರು ವಯಸ್ಸಿಗೆ ಬಂದ ಹುಡುಗನಿಗೆ ಕತ್ತೆ ಮರೀನೂ ಸುಂದರವಾಗಿ ಕಾಣಿಸುತ್ತಂತೆ ನಿಜಾನಾ? ಅದ್ಕೇ ಇರ್ಬೇಕು ಕತ್ತೆಗೂ ಮದುವೆ ಮಾಡಿಸೋದು! ಆದರ್ಶ ದಂಪತಿಗಳ ಮಕ್ಕಳನ್ನು ಏನಂತ ಕರೆಯುತ್ತಾರೆ? ಪೋಲಿ! ಓಂ ಚನ್ನೇಶ್ ಅರಬಿಳಚಿ ಕ್ಯಾಂಪ್, ಭದ್ರಾವತಿ, 9901257131 ಶಾಸಕರಾದರೆ, ಮಂತ್ರಿಗಳಾದರೆ, ಸಮಾಜಸೇವೆ ಮಾಡಬಹುದಲ್ವಾ ಭಟ್ರೇ? ಹೌದು. ಸಮಾಜ ಸೇವನೆ ಮಾಡಬಹುದು! ಶಂಕರ್, ಗುಬ್ಬಿ ಕಂಡಕ್ಟರ್ ರಾಜು ನಿಮ್ಮಿಂದ ಸಿಕ್ಕಾಪಟ್ಟೆ ಫೇಮಸ್ ಆಗಿಬಿಟ್ನಲ್ಲಾ ಸಿವಾ? ಇಲ್ಲದಿದ್ರೂ ಚಿಲ್ರೆ ಬಾಕಿ ಬರದಿರೋರು ಯಾರು ಅವರನ್ನು ಮರೆಯೊಲ್ಲ! […]

 • ಸ್ಪೂರ್ತಿಸೆಲೆ -15 ನವೆಂಬರ್ 2012

  ನಿಮಗೆ ಬಗೆಹರಿಸಲಾಗದ ಸಮಸ್ಯೆಗಳು ಎಂದೂ ನಿಮಗೆ ಬರುವುದಿಲ್ಲ. ನಿಮಗೆ ಎದುರಾದ ಸಮಸ್ಯೆಗಳು ಅವೆಷ್ಟೇ ಗಂಭೀರವಾಗಿರಲಿ ಅವನ್ನು ನೀವು ಇತ್ಯರ್ಥ ಪಡಿಸುತ್ತೀರಿ ಎಂದರ್ಥ. ನಮಗೆಂದೂ ಪ್ರಾಣಿ-ಪಕ್ಷಿಗಳ ಸಮಸ್ಯೆಗಳು ಎದುರಾಗುವುದಿಲ್ಲ. ಸಮಸ್ಯೆಗಳು ಎದುರಾದಾಗ ಚಿಂತೆ ಮಾಡಬೇಡಿ.

 • ವೃದ್ಧೆ ಸರ ಅಪಹರಣ’ ಎಂಬ ಶೀರ್ಷಿಕೆ ಬದಲು ‘ವೃದ್ಧೆಗೆ ಮೋಸ’ ಎಂಬ ಶೀರ್ಷಿಕೆ ಸೂಕ್ತ

  ಹಾಸನದಿಂದ ರಶ್ಮಿ ಗೌಡ ಅವರು ಬರೆಯುತ್ತಾರೆ- ‘ನ.4ರಂದು ಪತ್ರಿಕೆಯ 4ನೇ ಪುಟದಲ್ಲಿ ಕೆಲವು ತಪ್ಪುಗಳು ನನ್ನ ಗಮನಕ್ಕೆ ಬಂದಿವೆ. ಎರಡು ಸುದ್ದಿಗಳು ಅಪೂರ್ಣವಾಗಿವೆ. ಪುಟದ ಮೇಲ್ಭಾಗದಲ್ಲಿ ‘ನಿಗದಿತ ಸ್ಥಳದಲ್ಲೇ ಕಾಫಿ ತ್ಯಾಜ್ಯ ವಿಸರ್ಜನೆಗೆ ಸೂಚನೆ’ ಎಂಬ ಸುದ್ದಿಯಲ್ಲಿ ‘ಹೆಚ್ಚಿನ ಮಾಹಿತಿಗೆ ಬಸವರಾಜು, ಪರಿಸರ ಅಧಿಕಾರಿ’ ಎಂದು ಸ್ಥಗಿತಗೊಳಿಸಲಾಗಿದೆ. ಹಾಗೆಯೇ ‘ಮತದಾರರ ಪಟ್ಟಿ ಪರಿಷ್ಕರಣೆ: ಅವಧಿ ವಿಸ್ತರಣೆ’ ಸುದ್ದಿಯಲ್ಲಿ ‘ಮತದಾರರ ಪಟ್ಟಿಯಿಂದ ಹೆಸರು ಕೈ ಬಿಡಲು’ ಎಂದು ಅಪೂರ್ಣವಾಗಿದೆ.’ ‘ಪೊಲೀಸ್ ಸರ್ಕಲ್ ವಿಭಾಗದಲ್ಲಿ ‘ವೃದ್ಧೆ ಸರ ಅಪಹರಣ’ ಎಂಬ […]

 • ವಕ್ರತುಂಡೋಕ್ತಿ – 13 ನವೆಂಬರ್ 2012

  ನೀವು ಬೇರೆಯವರ ಬೆನ್ನಹಿಂದೆ ಮಾತಾಡುವುದನ್ನು ರೂಢಿಸಿಕೊಳ್ಳುವುದರ ಒಂದು ಲಾಭವೆಂದರೆ ಅವರ ಸಮ್ಮಖದಲ್ಲಿ ಮುಕ್ತವಾಗಿ ಮಾತಾಡಬೇಕಿಲ್ಲ.

 • ಸ್ಪೂರ್ತಿಸೆಲೆ – 13 ನವೆಂಬರ್ 2012

  ಹಣ ಮತ್ತು ಅಧಿಕಾರ ನಮ್ಮ ಹಿಡಿತದಲ್ಲೇ ಇದ್ದರೆ ಮಾತ್ರ ಅವೆರಡರಿಂದ ಹೆಚ್ಚು ಪ್ರಯೋಜನ, ಎಲ್ಲವೂ ಸುಸೂತ್ರ. ಆದರೆ ಇವೆರಡರ ಮದ ತಲೆಗೆ ಬಂದರೆ ಬದುಕನ್ನೇ ಸುಟ್ಟೀತು ಜೋಕೆ.

 • ಬಾಣಭಟ್ರೆ ನೀವು ಭಾನುವಾರದಂದು ಯಾಕೆ ಬಾಣ ಬಿಡೋದಿಲ್ಲ?

  ಕೇಳ್ರಪ್ಪೋ ಕೇಳಿ ರಮೇಶ್ ಭಟ್ ಆವರ್ಸೆ, ಮೈಸೂರು, 9164276058 ನಾಮ ಹಾಕಿಸಿಕೊಳ್ಳುವವರಿಗೂ ನಾಮ ಹಾಕುವವರಿಗೂ ಏನು ವ್ಯತ್ಯಾಸ ಭಟ್ರೆ? ನಾಮ ಹಾಕಿಸಿಕೊಳ್ಳುವವರು ಇರುವವರೆಗೂ, ಹಾಕುವವರಿರುತ್ತಾರೆ! ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ ಭೂಲೋಕದಲ್ಲಿ ಸ್ವರ್ಗಸುಖ ಕಾಣಲು ಅಮೆರಿಕದ ಸಂಬಳ, ಜಪಾನ್್ನ ಮನೆ, ಚೀನಾದ ಅಡುಗೆಯಿರಬೇಕಂತೆ? ಈಗಂತೂ ಅಮೆರಿಕದಲ್ಲಿ ಸರಿಯಾಗಿ ಸಂಬಳವಿಲ್ಲ, ಜಪಾನ್್ನಲ್ಲಿ ಮನೆಗಳು ಗಟ್ಟಿಯಾಗಿ ನಿಲ್ಲುತ್ತಿಲ್ಲ, ಇನ್ನು ಚೀನಾದವರು ತಿನ್ನದ ಪ್ರಾಣಿಗಳೇ ಇಲ್ಲ! ಇದನ್ನು ಸ್ವರ್ಗ ಸುಖ ಅಂತೀಯಾ? ಕೆನ್ನಾಳು ಭಾಸ್ಕರ್, 9036416729 ಮನಸ್ಸುಗಳನ್ನು ಗೆಲ್ಲಬೇಕೆಂದಿದ್ದೇನೆ ತಾವು ಏನಂತೀರಿ? ಇಷ್ಟೊಳ್ಳೆ […]