Date archive for July, 2012
-
ಪ್ರಣಬ್ ಮುಖರ್ಜಿಗೆ ಸಿಕ್ಕಿದ ಆಕಾಶ ಮತ್ತು ಅವಕಾಶ
ಉನ್ನತ ಹುದ್ದೆಗೇರಿರುವ ಅನೇಕರಿಗೆ ತಮ್ಮ ಸ್ಥಾನ, ಅಧಿಕಾರದ ಮಹತ್ವ, ವಿಸ್ತಾರ, ವ್ಯಾಪ್ತಿಯೇ ಗೊತ್ತಿರುವುದಿಲ್ಲ. ತಮಗಿಂತ ಮೊದಲಿನವರು ಹೇಗೆ ಅಧಿಕಾರ ನಡೆಸಿ ಹೋಗಿದ್ದಾರೋ, ಅದೇ ನೆರಳಿನಲ್ಲಿ ಆಶ್ರಯ ಪಡೆಯುತ್ತಾರೆ. ತಮ್ಮ ಹುದ್ದೆಯ ಹರವು ಅವರಿಗೆ ಗೊತ್ತಿರುವುದಿಲ್ಲ.
ಟಿ.ಎನ್. ಶೇಷನ್ ಮುಖ್ಯ ಚುನಾವಣಾ ಅಧಿಕಾರಿಯಾಗುವ ತನಕ, ಈ ದೇಶದ ಚುನಾವಣಾ ಆಯೋಗದ ಮುಖ್ಯಸ್ಥರಿಗೆ ಅಷ್ಟೊಂದು ಅಧಿಕಾರವಿದೆಯಾ ಎಂಬ ಸಂಗತಿಯೇ ತಿಳಿದಿರಲಿಲ್ಲ. ಚುನಾವಣೆ ಘೋಷಣೆಯಾದಂದಿನಿಂದ ಅದು ಮುಗಿದು ಫಲಿತಾಂಶ ಪ್ರಕಟವಾಗುವ ತನಕ ಅವರು ದೇಶದ ಎಲ್ಲ ರಾಜಕಾರಣಿಗಳನ್ನು ಕಿರುಬೆರಳಿನಲ್ಲಿ ಕುಣಿಸಿದರು. ಅಕ್ಷರಶಃ ಇಡೀ [...] -
TV needs informed debate
By M N Buch28th July 2012
One sometimes watches television programmes on various channels in which the anchor or moderator invites people to discuss a particular issue. Amongst the well-known anchors in India are Barkha Dutt, Arnab Goswami, Rajdeep Sardesai, Rajat Sharma, Karan Thapar and Vikram Chandra. Of these perhaps the most polished is Vikram Chandra. [...] -
ಸ್ಪೂರ್ತಿಸೆಲೆ – 28 ಜುಲೈ 2012
ಜೀವನದಲ್ಲಿ ನಾವು ಎರಡು ಕಾರಣಗಳಿಂದ ಹಲವು ಸಂಗತಿಗಳನ್ನು ಕಳೆದುಕೊಳ್ಳುತ್ತೇವೆ. ಬಹಳ ತಡವಾಗಿ ಯಸ್ ಅಂತೇವೆ ಇಲ್ಲವೇ ಬಹಳ ಬೇಗನೆ ನೋ ಅಂತೇವೆ. ಯಾವಾಗ ಏನು ಹೇಳಬೇಕೆಂಬುದು ಗೊತ್ತಿರಬೇಕು.
-
ವಕ್ರತುಂಡೋಕ್ತಿ – 28 ಜುಲೈ 2012
ದೈನಂದಿನ ಜಗಳ, ಕಿರಿಕಿರಿ, ಜಟಾಪಟಿಯ ಮಧ್ಯೆಯೂ, ಅವನ್ನೆಲ್ಲ ಕ್ಷಣ ಹೊತ್ತು ಮರೆತು ಕಳೆಯುವ ಸಂತಸದ ಕ್ಷಣಿಕ ಘಳಿಗೆಗೆ ಮ್ಯಾರೇಜ್ ಆ್ಯನಿರ್ವಸರಿ ಎಂದು ಕರೆಯಬಹುದು
-
ಜಾಹೀರಾಯ್ತು – 28 ಜುಲೈ 2012
-
ಒಂದೆಡೆ ಹಾಗೆ, ಇನ್ನೊಂದೆಡೆ ಹೀಗೆ, ಯಾವುದು ಸರಿ?
ಸ್ವಲ್ಪ ಸಮಯ ಕ್ರೀಡಾ ಪುಟದ ಕುರಿತು ಓದುಗರ ದೂರುಗಳು ಇರಲಿಲ್ಲ. ಆದರೆ ದೇವನಹಳ್ಳಿ ಎನ್. ಪ್ರಕಾಶ್ ಅವರು ಕ್ರೀಡಾಪುಟದಲ್ಲಿ ಆಗಿರುವ ತಪ್ಪುಗಳ ದೊಡ್ಡ ಪಟ್ಟಿಯನ್ನು ಕಳುಹಿಸಿಕೊಟ್ಟಿದ್ದಾರೆ. ಅವರು ಬರೆಯುತ್ತಾರೆ-
‘ಜು.11ರ ಪತ್ರಿಕೆಯ (ಪುಟ 12) ಕ್ರೀಡಾ ಪುಟದಲ್ಲಿ ವಿಶ್ವ ಜೂನಿಯರ್ ಸ್ಕ್ವಾಷ್ ಚಾಂಪಿಯನ್್ಷಿಪ್ ಕುರಿತು ‘ಮಗಾಂವ್ಕರ್ 8ರ ಘಟ್ಟಕ್ಕೆ ಪ್ರವೇಶಿಸಲು ತಮೀಮ್ ಅವರನ್ನು 10-12, 11-3, 4-4 ಅಂತರದಿಂದ ಸೋಲಿಸಿದರು ಎಂದು ಪ್ರಕಟವಾಗಿದೆ. ಆದರೆ ಸುದ್ದಿ ಗೊಂದಲದಿಂದ ಕೂಡಿದೆ. ಕಾರಣ 3ನೇ ಸೆಟ್್ನಲ್ಲಿ ಇಬ್ಬರೂ ಸಮಸ್ಥಿತಿಯಲ್ಲಿದ್ದಾರೆ. ನಿಜ ಸಂಗತಿಯೆಂದರೆ [...] -
ಜಾಹೀರಾಯ್ತು- 27 ಜುಲೈ 2012
-
ಪಿಕ್ ಪಾಕೆಟ್ – 27 ಜುಲೈ 2012
-
ಗೃಹ ಮಂತ್ರಿಗೆ ಉಪ ಮುಖ್ಯಮಂತ್ರಿ ಎಂದು ಬರೆಯುವುದು ಎಷ್ಟು ಸರಿ?
ಪ್ರವೀಣ್ ಪಟವರ್ಧನ್ ಅವರು ಮಿಂಚಂಚೆ ಕಳುಹಿಸಿದ್ದಾರೆ. ಅವರು ಅನುಮಾನವೊಂದನ್ನು ವ್ಯಕ್ತಪಡಿಸಿದ್ದಾರೆ. ಅವರು ಬರೆಯುತ್ತಾರೆ- ‘ಜು.24ರಂದು ಪತ್ರಿಕೆಯಲ್ಲಿ (ಪುಟ 5) ‘ಪ್ರತಿ ತಾಲೂಕಿನಲ್ಲಿ ಅಗ್ನಿಶಾಮಕ ಠಾಣೆ: ಗೃಹ ಸಚಿವ ಆರ್. ಅಶೋಕ್್’ ಎಂದಾಗಿದೆ. ಆದರೆ ಆರ್. ಅಶೋಕ್ ಅವರು ಮೊದಲು ಉಪಮುಖ್ಯಮಂತ್ರಿ. ನಂತರವಷ್ಟೇ ಗೃಹ ಸಚಿವರು ಅಲ್ಲವೇ?’ ಎಂದು ಪ್ರಶ್ನಿಸಿದ್ದಾರೆ.
ಈ ಬಗ್ಗೆ ವಿಧಾನಸಭೆ ಅಧಿವೇಶನದಲ್ಲಿ ನಡೆದ ಚರ್ಚೆಯ ಸಂಗತಿಯೂ ಅದೇ ಪುಟದಲ್ಲಿ ಪ್ರಕಟವಾಗಿದೆ. ಅದನ್ನು ಪ್ರವೀಣ್ ಅವರು ಗಮನಿಸಿಲ್ಲವೇನೊ. ಸಂವಿಧಾನದಲ್ಲಿ ಉಪಮುಖ್ಯಮಂತ್ರಿ ಎಂಬ ಸ್ಥಾನವಿಲ್ಲ. ಅಲ್ಲಿ ‘ಮುಖ್ಯಮಂತ್ರಿ ಮತ್ತು [...] -
ಸ್ಪೂರ್ತಿಸೆಲೆ – 27 ಜುಲೈ 2012
ಜೀವನದಲ್ಲಿ ರಿಹರ್ಸಲ್ ಎಂಬುದಿಲ್ಲ. ಪ್ರತಿದಿನವೂ ನಿಜವಾದ ಪ್ರದರ್ಶನ ನಡೆಯುತ್ತದೆ. ರೀಟೇಕ್, ರೀರೆಕಾರ್ಡಿಂಗ್ ಯಾವುದೂ ಇಲ್ಲವೇ ಇಲ್ಲ. ಬೇರೆ ಬೇರೆ ಪಾತ್ರಗಳಲ್ಲಿ ನಟಿಸಬೇಕಾಗುತ್ತದೆ. ಉತ್ತಮ ಅಭಿನಯ ನೀಡೋಣ.
