ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ.

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

Date archive for March, 2012

 • ಬ್ರಾನ್್ಸನ್ ಎಂಬ ಸಿರಿವಂತಿಕೆಯ ಬೆರಗು ಬಿಚ್ಚಿಟ್ಟ ಆದರ್ಶ

  ಈ ರಿಚರ್ಡ್ ಬ್ರಾನ್್ಸನ್ ನನ್ನ ಪಾಲಿಗೆ ಬಿಟ್ಟೆನೆಂದರೂ ಬಿಡದ ಮಾಯೆ! ನನಗೊಂದೇ ಹಾಗೆನಿಸಿದ್ದರೆ ಮತ್ತೆ ಮತ್ತೆ ಇಲ್ಲಿ ಜಾಗ ಪಡೆಯುತ್ತಿರಲಿಲ್ಲ. ಆದರೆ ಅವನ ಕುರಿತ ಓದುಗರ ಬೆರಗೂ ದೊಡ್ಡದು. ಅದಕ್ಕೆ ಮತ್ತೊಮ್ಮೆ ಬ್ರಾನ್್ಸನ್ ಭೋಜನ. ಪುಸ್ತಕ ಮಾರಾಟದಿಂದ ಏರ್್ಲೈನ್ಸ್ ತನಕ ಎಲ್ಲ ದಂಧೆಯನ್ನೂ ವರ್ಜಿನ್ ಎಂಬ ಬ್ರ್ಯಾಂಡ್್ನೇಮ್್ನಲ್ಲಿ ಆತ ಯಶಸ್ವಿಯಾಗಿ ಮಾಡುತ್ತಿದ್ದಾನೆ. ಈ ಹೆಸರಿನಲ್ಲಿ ಬ್ರಾನ್್ಸನ್ 360 ಕಂಪನಿಗಳನ್ನು ನಡೆಸುತ್ತಿದ್ದಾನೆ ಎಂದರೆ ಅವನ ವ್ಯಾಪಾರದ ವಿಸ್ತಾರವನ್ನು ಊಹಿಸಬಹುದು. ಮೂಲತಃ ಬ್ರಾನ್್ಸನ್ ಅಪ್ಪಟ ಸಾಹಸಿ ಹಾಗೂ ಛಲಗಾರ. ಎಂಥಾ […]

 • ಸ್ಪೂರ್ತಿಸೆಲೆ – 31 ಮಾರ್ಚ್ 2012

  ಮುಖ ಅಥವಾ ಮೈಮೇಲಿನ ಕಲೆಗಳ ಬಗ್ಗೆ ಹೆಚ್ಚು ಚಿಂತಿಸಬೇಡಿ, ಅವುಗಳನ್ನು ಹಚ್ಚೆಗಳು ಎಂದು ಭಾವಿಸಿ. ನೀವು ಅವುಗಳನ್ನು ನೋಡುವ ದೃಷ್ಟಿಯೇ ಬದಲಾದೀತು.  

 • ಈ ಶೀರ್ಷಿಕೆ ನನಗೆ ಅರ್ಥವಾಗಲಿಲ್ಲ. ಹೀಗಂದ್ರೆ ಏನು?

  ತಪ್ಪಾಯ್ತು ತಿದ್ಕೋತೀವಿ ಹರಿಹರದಿಂದ ಪತ್ರ ಬರೆದಿರುವ ಸುಮಾ ಕೆಲ ಅಂಶ ಗಮನಕ್ಕೆ ತಂದಿದ್ದಾರೆ. 1.      ಮಾರ್ಚ್ 13ರ ಪತ್ರಿಕೆಯಲ್ಲಿ ಗೋಡೆ…ನುಂಗಿತ್ತಾ ಬರಹದಲ್ಲಿ ರಾಹುಲ್ ಪತ್ನಿ ವಿಜೇತಾ ಹೇಳಿಕೆಯನ್ನು ಪ್ರಕಟಿಸಿದ್ದೀರಿ. ಅದರ ಜೊತೆ ರಾಹುಲ್ ವಿಜೇತಾ ಜೊತೆಗಿರುವ ಫೋಟೋವನ್ನು ಪ್ರಕಟಿಸಬಹುದಿತ್ತು. 2. ‘ಕೈ ಹಿಡಿದ ಚಂದ್ರಮುಖಿ’ ಬರಹದ ಶೀರ್ಷಿಕೆ ಯಾಕೋ ತಪ್ಪು ಅನ್ನಿಸಿದೆ. “ಚಂದ್ರಮುಖಿ ಪ್ರಾಣ ಸಖಿ” ಚಿತ್ರದಲ್ಲಿ ಭಾವನಾ “ಪ್ರಾಣಸಖಿ” ಪ್ರೇಮಾ “ಚಂದ್ರಮುಖಿ” 3. “ಕನ್ನಡದ ಕೋಟ್ಯಾಧಿಪತಿ” ಪ್ರತಿದಿನ ರಾತ್ರಿ 8.00 ಗಂಟೆಗೆ ಎಂದು ಒಂದು ತಿಂಗಳಿನಿಂದಲೂ […]

 • ವಕ್ರತುಂಡೋಕ್ತಿ – 31 ಮಾರ್ಚ್ 2012

  ಮೌನವೇ ಎಲ್ಲವನ್ನೂ ಹೇಳುತ್ತದೆ ಎನ್ನುವುದು ಸುಳ್ಳು. ಏಕೆಂದರೆ ಆ ಮಾತು ನಿಜವಾಗಿದ್ದರೆ ಡಿಬೇಟಿಂಗ್ ಹೆಂಗಸರನ್ನು  ಸೃಷ್ಟಿಸುತ್ತಿರಲಿಲ್ಲ.   

 • ಬೆಂಗಳೂರು ನಿಮ್ಮ ಕೈ ತಪ್ಪಿ ಹೋದರೆ ಅಚ್ಚರಿಪಡಬೇಡಿ !

  ‘ನಾನು ಕಳೆದ ಹದಿನೇಳು ತಿಂಗಳುಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದೇನೆ. ಮೊದಲ ದಿನದಿಂದಲೂ ಕಬ್ಬನ್್ಪಾರ್ಕ್್ಗೆ ಭೇಟಿ ನೀಡುವುದನ್ನು ರೂಢಿ ಮಾಡಿಕೊಂಡಿದ್ದೇನೆ. ಕರ್ನಾಟಕದ ಎಲ್ಲ ಸಂರಕ್ಷಿತ ಅರಣ್ಯ, ರಾಷ್ಟ್ರೀಯ ಉದ್ಯಾನವನ, ಅಣೆಕಟ್ಟುಗಳನ್ನೆಲ್ಲ ಸುತ್ತಿದ್ದೇನೆ. ರಾಜ್ಯದ ವನ್ಯಜೀವಿಗಳ ಸುಮಾರು ಐದು ಸಾವಿರಕ್ಕೂ ಹೆಚ್ಚು ಚಿತ್ರಗಳನ್ನು ಸೆರೆ ಹಿಡಿದಿದ್ದೇನೆ. ಪ್ರತಿದಿನವನ್ನೂ ಇಲ್ಲಿನ ಅರಣ್ಯ, ವನ್ಯಜೀವಿ, ಕಾಡು, ಮರಗಳ ಸಾಂಗತ್ಯದಲ್ಲಿ ಕಳೆದಿದ್ದೇನೆ.’ ಆಸಾಮಿ ಭಲೇ ಇಂಟರೆಸ್ಟಿಂಗ್ ಇದಾನೆ ಅಂತ ಅಂದುಕೊಂಡೆ. ಇತ್ತೀಚೆಗೆ ನಗರದ ಓಬೇರಾಯ್ ಹೋಟೆಲ್್ನಲ್ಲಿ ಆಕಸ್ಮಿಕವಾಗಿ ಪರಿಚಿತನಾದ ಸ್ಕಾಟ್್ಲ್ಯಾಂಡ್ ಮೂಲದ ರಿಚರ್ಡ್ ಸ್ಟಿಕ್್ಮ್ಯಾನ್ ಎಂಬಾತನ […]

 • Headline head-to-head

  Mar 28th 2012, 17:12 by R.L.G. | NEW YORK NEW YORK is one of the only cities in America with popular daily tabloid newspapers, which are a nationwide staple in Britain. As in Britain, the main New York tabs, the Post and the Daily News, often compete on silly punning headlines, very often on the same story. […]

 • ಅಷ್ಟಕ್ಕೂ ‘ವಿಜಯವಾಣಿ’ಗೆ ನೋಟಿಸ್ ನೀಡಿದರೆ ಏನಾಗುತ್ತದೆ?

  ಈ ಪ್ರಶ್ನೆ ಕನ್ನಡ ಪತ್ರಕರ್ತರ ವಲಯದಲ್ಲಿ ಈಗ ಬಹು ಚರ್ಉಇತ ವಿಷಯ. ಪತ್ರಕರ್ತರು ಮತ್ತು ಮಾಧ್ಯಮ ಆಸಕ್ತರ ನಡುವೆ ಎಲ್ಲೆಡೆ ಇದೇ ಸುದ್ದಿ. ನನ್ನ ವೆಬ್ ಸೈಟ್ ನಿತ್ಯ ಓದುಗ ಸತೀಶ್ ಬೆಳ್ಳಾವೆ ಎಂಬುವವರು ಕೆಲ ಮೂಲಭೂತ ಪ್ರಶ್ನೆಗಳನ್ನು ಕೇಳಿದ್ದಾರೆ – ವಿಶ್ವೇಶ್ವರ ಭಟ್ —————— ——————— —————— “ವಿಜಯ ಕನಾ೯ಟಕ” ಪತ್ರಿಕೆಯನ್ನು ಆರಂಭಿಸಿ, ನಂಬರ್-1 ಸ್ಥಾನಕ್ಕೆ ಏರಿಸಿದ ಖ್ಯಾತಿಯ ಉದ್ಯಮಿ ವಿಜಯ ಸಂಕೇಶ್ವರ್, ಏಪ್ರಿಲ್ 2ರಂದು ಮತ್ತೊಂದು ಪತ್ರಿಕೆಯನ್ನು ಹೊರತರಲು ಮುಂದಾಗಿರುವ ಸುದ್ದಿ ನಿಮಗಾಗಲೇ ಗೊತ್ತಿದೆ. […]

 • ‘ವಿಜಯವಾಣಿ’ ಹೆಸರು ಬಳಸದಂತೆ ಸಂಕೇಶ್ವರರಿಗೆ ನೋಟಿಸ್

  ವಿಜಯ ಸಂಕೇಶ್ವರ ಅವರ ಹೊಸ ಪತ್ರಿಕೆ ಬರುತ್ತಿದೆ. ಕನಡ ಪತ್ರಿಕೋದ್ಯಮ ಹೊಸ ಸಂಚಲನದತ್ತ ಮುಖ ಮಾಡಿದೆ. ಏಪ್ರಿಲ್ 1ರಂದು ರಾಮನವಮಿ ದಿನ ‘ವಿಜಯವಾಣಿ’ ಆರಂಭವಾಗಲಿದೆ. ಈಗಾಗಲೇ ವಿಜಯ ಸಂಕೇಶ್ವರ ಅವರು ‘ವಿಜಯ ಕರ್ನಾಟಕ’ ಆರಂಭಿಸಿ ತೋರಿಸಿದ್ದರಿಂದ ಹೊಸ ಪತ್ರಿಕೆ ಕುರಿತು ಜನರಲ್ಲಿ ಸಾಕಷ್ಟು ಕುತೂಹಲ ಮತ್ತು ಆಸಕ್ತಿ ಎರಡೂ ಇದೆ. ಆದರೆ ಸುದ್ದಿ ಅದಲ್ಲ. ‘ವಿಜಯ ಕರ್ನಾಟಕ’ದ ವತಿಯಿಂದ ಹೊಸ ಪತ್ರಿಕೆಗೆ ಆರಂಭಕ್ಕೆ ಮುನವೇ ನೋಟೀಸ್ ನೀಡಿರುವುದು ಸದ್ಯದ ಬಿಸಿ ಸುದ್ದಿ. ‘ವಿಜಯವಾಣಿ’ ಎಂಬ ಹೆಸರು ಬಳಸುವಂತಿಲ್ಲ […]

 • ಸ್ಪೂರ್ತಿಸೆಲೆ – 28 ಮಾರ್ಚ್ 2012

  ಪ್ರತಿದಿನ ಏಳುವಾಗ ಈ ದಿನವು ನಾವು ಅಂದುಕೊಂಡಿದ್ದನ್ನು ಸಾಧಿಸಲು ಸಿಕ್ಕ ಸದಾವಕಾಶ ಎಂದು ಭಾವಿಸಿ. ನಾವು ಆ ದಿನವನ್ನು ನೋಡುವ ರೀತಿಯೇ ಬದಲಾಗುತ್ತದೆ. ಹಾಗೆ ನಮ್ಮ ಜೀವನ ಸಹ.

 • ವಕ್ರತುಂಡೋಕ್ತಿ – 28 ಮಾರ್ಚ್ 2012

  ಶಬ್ದಕೋಶದ ಪ್ರಕಾರ ‘ಓಪನ್್’ ಪದದ ವಿರುದ್ಧವಾದದು ‘ಕ್ಲೋಸ್್’. ಆದರೆ ನಿಜ ಜೀವನದಲ್ಲಿ ಹಾಗಲ್ಲ. ನಾವು ಯಾರಿಗೆ ‘ಕ್ಲೋಸ್್’ ಆಗಿರುತ್ತೇವೋ, ಅವರ ಮುಂದೆಯೇ ‘ಓಪನ್್’ ಆಗೋದು.