ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ.

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

Date archive for May, 2011

 • ಒಸಾಮಾ ಬದಲಿಗೆ ಒಬಾಮಾ ಎಂದು ಸುದ್ದಿ ಪ್ರಸಾರವಾದರೆ ಹೇಗಿರುತ್ತದೆ?

  ನಮ್ಮ ಓದುಗರು ನಮ್ಮನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದ್ದಾರೆ ಎನ್ನುವುದಕ್ಕೆ ಇಲ್ಲೊಂದು ತಾಜಾ ಉದಾಹರಣೆ ಇದೆ. ಪಿ.ಸತ್ಯನಾರಾಯಣ ಭಟ್ ಅವರು ಮೇ 3ರ ಸಂಚಿಕೆಯ 4ನೆ  ಪುಟದಲ್ಲಿಯ ಒಂದು ತಪ್ಪಿನ ಬಗ್ಗೆ ಗಮನ ಸೆಳೆದಿದ್ದಾರೆ. ದಿನ ನಿತ್ಯದ ಆಫೀಸ್ ಕೆಲಸದ ಭರಾಟೆಯಲ್ಲಿ ಆನ್ ಲೈನ್ ಪೇಪರ್ ಕೂಡ ಪೂರ್ತಿಯಾಗಿ ಓದಲು ಆಗುತ್ತಿರಲಿಲ್ಲ. ಆದರೂ ಇವತ್ತು ಬಿಡುವು ಮಾಡಿಕೊಂಡು ತಪ್ಪು ಹುಡುಕಲೇ ಬೇಕು ಎಂದು ಪೇಪರ್ ಓದಿದೆ. ಪುಟ ಸಂಖ್ಯೆ 4ರಲ್ಲಿ ‘ಒಸಾಮಾ ವಿರುದ್ಧ ಅಮೆರಿಕ ಖರ್ಚು ಎಷ್ಟು?’ ಎಂಬ […]

 • ಪಿಕ್ ಪಾಕೆಟ್ – 26 ಮೇ 2011

 • ಜಾಹೀರಾಯ್ತು – 26 ಮೇ 2011

 • ವಕ್ರತುಂಡೋಕ್ತಿ – 26 ಮೇ 2011

  ಬೆಟ್ ಕಟ್ಟುವ ಚಟವಿರುವವರಿಗೆ ‘ಬೆಟ್ಟಂಗಿ’ಗಳು ಎನ್ನಬಹುದು.

 • ಸ್ಫೂರ್ತಿಸೆಲೆ – 26 ಮೇ 2011

  ನಮ್ಮ ಶೇ.೯೯ ರಷ್ಟು ಸಮಸ್ಯೆ, ಸಂಕಷ್ಟಗಳಿಗೆ ಶೇ.೧ ರಷ್ಟುನಿಷ್ಕಾಳಜಿ, ವಿವೇಚನಾರಹಿತ ನಿರ್ಧಾರವೇ ಕಾರಣ. ಸಣ್ಣ ಸಂಗತಿಗಳಿಗೆ ಮಹತ್ವ ದೊಡ್ಡದಾಗಿಯೇ ಇರಲಿ.

 • ‘ಕೇಳ್ರಪ್ಪೋ ಕೇಳಿ’ ಹೊಸ ಅಂಕಣ ಆರಂಭ !

  ‘ಕನ್ನಡಪ್ರಭ’ದಲ್ಲಿ ಮತ್ತೊಂದು ಹೊಸ ಅಂಕಣ ಆರಂಭವಾಗಲಿದೆ. ಅದರ ಹೆಸರು – ಕೇಳ್ರಪ್ಪೋ ಕೇಳಿ. ನಿಮ್ಮ ಪ್ರಶ್ನೆಗಳಿಗೆ ನಮ್ಮ ಉತ್ತರ. ನೀವು ಏನ್ ಬೇಕಾದರೂ ಕೇಳಬಹುದು. ನಾವು ಅದಕ್ಕೆ ಉತ್ತರ ಕೊಡ್ತೀವಿ. ನಿಮ್ಮ ಪ್ರಶ್ನೆ ಎಷ್ಟು ತಮಾಷೆಯಾಗಿರುತ್ತೋ ನಮ್ಮ ಉತ್ತರ ಅದಕ್ಕಿಂತ ತಮಾಷೆಯಾಗಿರುತ್ತದೆ. ಅತ್ತ ಇತ್ತ ಕಂಡಿದ್ದರೆ ಬಗ್ಗೆ, ಸುತ್ತ ಮುತ್ತ ನಡೆದಿದ್ದರ ಬಗ್ಗೆ, ಅಕ್ಕ-ಪಕ್ಕದಲ್ಲಿ ಇರುವವರ ಬಗ್ಗೆ, ಏನ್ ಬೇಕದರೂ ಕೇಳಬಹುದು. ಇವತ್ತೂ ಕೇಳಬಹುದು, ನಾಳೆನೂ ಕೇಳಬಹುದು, ದಿನಾ ದಿನಾ ಕೇಳಬಹುದು. ಪ್ರಶ್ನೆ ಕೇಳೋಕೆ ಕಾಸಿಲ್ಲ. ಉತ್ತರ […]

 • ಟ್ವಿಭಾಷಿತ – 26 ಮೇ 2011

  ** Sports_Greats Motivational Quotes by FamousWomen Success is peace of mind which is a direct result of knowing u did your best to become the best that u are capable of being. -John Wooden ** ಅಂದು ನರೇಂದ್ರ ಮೋದಿ,ಮಾಯಾವತಿ, ನಿನ್ನೆ ಜಯಲಲಿತಾ ಮತ್ತು ಇಂದು ಮಮತಾ….. ಎಲ್ಲರೂ ಅವಿವಾಹಿತರೇ. ಹೀಗೆ ಮುಖ್ಯಮಂತ್ರಿಗಳೆಲ್ಲ ಅವಿವಾಹಿತರಾದರೆ ಆ ರಾಜ್ಯಗಳು ‘ಕಲ್ಯಾಣ’ವಾಗುವುದಾದರೂ ಹೇಗೆ? ** Oprah_World Oprah […]

 • ವಕ್ರತುಂಡೋಕ್ತಿ – 24 ಮೇ 2011

  ನಿಮ್ಮ ಮದುವೆಯನ್ನು ಸುರಕ್ಷಿತವಾಗಿಟ್ಟುಕೊಳ್ಳುವ ಎರಡು ಸರಳ ಸೂತ್ರಗಳು – ನೀವು ತಪ್ಪು ಮಾಡಿದಾಗ ತಕ್ಷಣ ಒಪ್ಪಿಕೊಳ್ಳಬೇಕು ಹಾಗೂ ನೀವು ಸರಿಯಾಗಿದ್ದಾಗ ತೆಪ್ಪಗೆ ಬಾಯಿ ಮುಚ್ಚಿಕೊಳ್ಳಬೇಕು.

 • ಸ್ಫೂರ್ತಿಸೆಲೆ – 24 ಮೇ 2011

  ಸಿಟ್ಟೆಂದರೆ ಕ್ಷಣಿಕ ಹುಚ್ಚುತನ. ಇದು ಎಂಥ ಸಂಬಂಧ, ಸನ್ನಿವೇಶವನ್ನಾದರೂ ಕೆಡಿಸಬಲ್ಲುದು. ಸಿಟ್ಟಿನ ಕೈಗೆ ಮಾತ್ರ ಬುದ್ಧಿ ಕೊಡಬಾರದು. ನಿಮ್ಮ ಸಿಟ್ಟು ನಿಮ್ಮ ಪರಮ ವೈರಿ.

 • ಒಂದು ಸರ್ಕಾರ ಪತನವಾದರೆ ಏನೇನೆಲ್ಲ ಆಗುತ್ತವೆ ಗೊತ್ತಾ?

  ಯಡಿಯೂರಪ್ಪ ಸರಕಾರದ ಭವಿಷ್ಯ ಅಯೋಮಯ! ಈ ಅಂಕಣ ಬರೆಯುವ ಹೊತ್ತಿಗೆ ಎಲ್ಲವೂ ಅನಿಶ್ಚಿತವಾಗಿಯೂ ಕಾಣುತ್ತಿದೆ. ಇದು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮಾತ್ರ ಅನ್ವಯಿಸುವಂಥದ್ದಲ್ಲ. ರಾಜ್ಯಪಾಲ ಹಂಸರಾಜ ಭಾರದ್ವಾಜ್ ಅವರಿಗೂ ಈ ಅನಿಶ್ಚಿತತೆ ಕಾಡುತ್ತಿದೆ. ಇವರಿಬ್ಬರಿಗಿಂತ ಹೆಚ್ಚಾಗಿ ರಾಜ್ಯದ ಜನತೆಯೂ ಈ ಸ್ಥಿತಿಯನ್ನು ಅನುಭವಿಸುತ್ತಿದ್ದಾರೆ. ಸರಕಾರ ಅಥವಾ ಆಡಳಿತ ಯಂತ್ರಕ್ಕೆ ಲಕ್ವಾ ಹೊಡೆದು ವಾರವಾಗುತ್ತಾ ಬಂತು. ಎಲ್ಲವೂ ಸರಿ ಹೋಗಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಮುಂದುವರೆಯುವಂತಾದರೆ ಪರವಾಗಿಲ್ಲ. ರಾಷ್ಟ್ರಪತಿ ಆಳ್ವಿಕೆ, ವಿಧಾನಸಭೆಯನ್ನು ಅಮಾನತ್ತಿನಲ್ಲಿಡುವ ಪ್ರಯತ್ನಗಳೇನಾದರೂ ಆದರೆ ಮತ್ತಷ್ಟು ಗೊಂದಲ, ಗೋಜಲು ಸಹಜ. […]