ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ.

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

Date archive for April, 2011

 • ಮೊಟ್ಟೆ ಹೊರಗಿನಿಂದ, ಒಳಗಿನಿಂದ ಒಡೆದರೆ…!

  ** Laugh_Riot Laugh Riot If egg is broken by outside force, its life ends! If broken by inside force, life begins!Great things always begin from inside. ** Home is the best place to go after the bar closes & if then you still get love, then check out the house once again. ** FamousWomen Inspirational […]

 • ಸಾಯುವುದಕ್ಕೆ ಮುಂಚೆಯೇ ಬಾಬಾ ಸತ್ತಿದ್ದರು ಎಂದು ಬರೆದಿದ್ದರು!

  ಪತ್ರಿಕಾ ಬರೆಹದ ಬಗ್ಗೆ ಚೋದ್ಯದ ಮಾತಿದೆ- “‘When you hear something described by a journalist as disturbing, you know you cannot take it seriously.’ (ಪತ್ರಕರ್ತನೊಬ್ಬ ಕಳವಳಕಾರಿ, ಆಘಾತಕಾರಿ ಎಂದು ಬರೆದನೆಂದರೆ, ಅದನ್ನು ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯವಿಲ್ಲ.) ‘ಪತ್ರಕರ್ತರು ಕೆಲವು ಪದಗಳನ್ನು ಬಳಸುತ್ತಾರೆ. ಅವುಗಳನ್ನು ಅಕ್ಷರಶಃ ಅರ್ಥೈಸಿಕೊಳ್ಳಬಾರದು. ಅದರಿಂದ ವಿಚಲಿತರಾಗಬಾರದು. ಅಂಥ ಪದಗಳನ್ನು ಸಲೀಸಾಗಿ ಸ್ವೀಕರಿಸಬೇಕು. ನಾಟಕೀಯ ಬೆಳವಣಿಗೆ, ಸಿನಿಮೀಯ ಪ್ರಕರಣ, ಬೆಚ್ಚಿ ಬೀಳಿಸುವ ಪ್ರಸಂಗ, Sensational developmentಿ ಎಂದು ಬರೆದಾಗ […]

 • ‘ಸಖಿ’ ಪತ್ರಿಕೆಯಲ್ಲಿ ನನ್ನ ಹೊಸ ಅಂಕಣ ‘ಆಪ್ತಕಾಲ’ ಆರಂಭ!

  ನಿಮಗೆ ಗೊತ್ತಿರಬಹುದು, ‘ಸಖಿ’ ನಮ್ಮ ‘ಕನ್ನಡಪ್ರಭ’ ಪತ್ರಿಕಾ ಬಳಗದ ಪಾಕ್ಷಿಕ. ಈಗ ನಾನು ‘ಸಖಿ’ಗೆ ಹೊಸ ಅಂಕಣ ಬರೆಯಲಾರಂಭಿಸಿದ್ದೇನೆ. ಅದರ ಹೆಸರು – ಆಪ್ತಕಾಲ. ಓದುಗರು ಕೇಳುವ ವೈಯಕ್ತಿಕ ಸಮಸ್ಯೆ ರೂಪದ ಪ್ರಶ್ನೆಗಳಿಗೆ ಹಿತ ನೀಡುವ, ಸಾಂತ್ವನ ಕೊಡುವ ಉತ್ತರಗಳಿರುತ್ತವೆ. ** ** ** ** ** ಸಂಶಯ ನಿನ್ನೊಂದಿಗೆ flirt  ಮಾಡುತ್ತಿದೆ…   ಕಣ್ರೆಪ್ಪೆಯೂ ಒಂಟಿಯಲ್ಲ. ಅಳು ಬಂದರೆ ಪಕ್ಕದ ರೆಪ್ಪೆ ತೋಯುತ್ತದೆ. ಸೌಂದರ್ಯ ಎದುರಾದರೆ ಒಟ್ಟೊಟ್ಟಿಗೆ ಕಣ್ಣು ಮಿಟುಕಿಸುತ್ತದೆ. ನಾವೂ ಕಣ್ರೆಪ್ಪೆಗಳೇ. ನಗುವಿಗೆ ನಮ್ಮಲ್ಲಿ […]

 • ಜಾಹೀರಾಯ್ತು – 29 ಏಪ್ರಿಲ್ 2011

 • ಪಿಕ್ ಪಾಕೆಟ್ – 29 ಏಪ್ರಿಲ್ 2011

 • ಈಗ ನಿಮ್ಮಿಂದಾಗಿ ನಮಗೆ ಬಹಳ ಕಷ್ಟವಾಗುತ್ತಿದೆ !

  ‘ಕನ್ನಡಪ್ರಭ’ ಮತ್ತು ವಿಭಟ್ ಡಾಟ್ ಕಾಮ್ ಕಾಯಂ ಓದುಗರಾದ ಬೆಂಗಳೂರಿನ ಜಯನಗರದ ಜಯಶ್ರೀ ರಮೇಶ್ ಅವರು ಬರೆದ ಇಮೇಲ್ ಅನ್ನು ಯಥಾವತ್ತಾಗಿ ನೀಡುತ್ತಿದ್ದೇನೆ ಃ ಕಳೆದ ನಾಲ್ಕೈದು ದಿನಗಳಿಂದ ಪತ್ರಿಕೆಯಲ್ಲಿ ಬರುತ್ತಿರುವ ಜಾಹೀರಾತನ್ನು ತಪ್ಪದೇ ಓದುತ್ತಿದ್ದೆ. ಸೊಂಪಾದ ಪುಟದ ಬಗ್ಗೆ ಪ್ರಕಟವಾಗುತ್ತಿದ್ದ ಆ ಜಾಹೀರಾತುಗಳು ನಮ್ಮ ಕುತೂಹಲವನ್ನು ದಿನದಿಂದ ದಿನಕ್ಕೆ ಜಾಸ್ತಿ ಮಾಡುತ್ತಿದ್ದವು. ನಾವು ನಮ್ಮ ಸ್ನೇಹಿತೆಯರು ಸಿಕ್ಕಾಗೆಲ್ಲ ಈ ವಿಷಯದ ಬಗ್ಗೆ ಮಾತಾಡುತ್ತಿದ್ದೆವು. ಆ ಪುಟ ಹೇಗಿರಬಹುದು ಎಂಬ ಬಗ್ಗೆ ನಮ್ಮಲ್ಲೂ ಸಾಕಷ್ಟು ನಿರೀಕ್ಷೆಗಳಿದ್ದವು. ಇಂದು […]

 • ಸಚಿನ್ ಬಗ್ಗೆ ಏನೇನೂ ಗೊತ್ತಿರದವ, ಕ್ರಿಕೆಟ್ ಬಗ್ಗೆ ಬರೆದಾಗ!

  “ಹಳ್ಳಿಗೆ ಹೋಗೋದು ಅಂದ್ರೆ ಆಗೊಲ್ಲ. ಮುಖ ಕಿವುಚಿಕೊಳ್ಳುತ್ತಾರೆ.’ ಹಾಗಂತ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಲಕ್ಷಾಂತರ ಕಿಮಿ ಪ್ರವಾಸ ಮಾಡಿದ ಪಿ. ಸಾಯಿನಾಥ್ ಹೇಳಿದ್ದರು. ‘ಸರ್ಕಾರಿ ವೈದ್ಯರು ಹೇಗೋ, ಪತ್ರಕರ್ತರೂ ಹಾಗೇ. ಏನೇ ಮಾಡಿದರೂ ವೈದ್ಯರು ಹಳ್ಳಿಗಳಲ್ಲಿ ಕೆಲಸ ಮಾಡುವುದಿಲ್ಲ. ಹಳ್ಳಿಗಳಲ್ಲಿ ಕೆಲಸ ಮಾಡಲೇಬೇಕೆಂಬ ನಿಯಮವನ್ನು ಕಡ್ಡಾಯಗೊಳಿಸಿದರೂ ಅವರಿಂದ ಕೆಲಸ ಮಾಡಿಸಲು ಸಾಧ್ಯವಿಲ್ಲ. ಅವರು ಕೆಲಸವನ್ನು ಬೇಕಾದರೆ ಬಿಟ್ಟಾರು. ಆದರೆ ಪೇಟೆ-ಪಟ್ಟಣವನ್ನು ಮಾತ್ರ ಬಿಡಲಾರರು. ಪತ್ರಕರ್ತರೂ ಥೇಟು ಹೀಗೇನೇ.’ ಎಂದು ಹೇಳಿದ್ದರು. ಸಾಯಿನಾಥ್ ಹೇಳೋದರಲ್ಲಿ ಸ್ವಲ್ಪವೂ ಉತ್ಪ್ರೇಕ್ಷೆಯಿಲ್ಲ. ಅವರೇ […]

 • ‘..ಏನೇನ್ ತಪ್ಪು ಮಾಡ್ತೀವಿ’ ಎಂದು ಬದಲಾಯಿಸಬೇಕೆಂದು ಯಾರಾದರೂ ಕಿಚಾಯಿಸಿದರೆ?

  ‘ಕೆಲವು ದಿನಗಳ ಹಿಂದಿನ ಕನ್ನಡಪ್ರಭ ಓದುತ್ತಿದ್ದೆ. ಬೆಂಗಳೂರಿನ ಕೊಳಗೇರಿಯಲ್ಲಿ ನಡೆದ ಘಟನೆಯ ವರದಿಯಿದು. ಪತ್ನಿ ಇಪ್ಪತ್ತು ರು. ಕೊಡಲಿಲ್ಲವೆಂದು ಪಾನಮತ್ತನಾಗಿ ಬಂದ ಪತಿ, ಆಕೆಯನ್ನು ಸಾಯಿಸಿ, ಮೂರು ವರ್ಷದ ಮಗುವನ್ನೂ ಸಾಯಿಸಿದ ಸುದ್ದಿಗೆ ನೀರಸವಾಗಿ ‘ಗಂಡನಿಂದ ಹೆಂಡತಿ, ಮಗುವಿನ ಕೊಲೆ’ ಎಂಬ ಶೀರ್ಷಿಕೆ ನೀಡಿದ್ದೀರಿ. ನಾನಾಗಿದ್ದಿದ್ದರೆ ‘ಇಪ್ಪತ್ತು ರುಪಾಯಿ ನಿರಾಕರಣೆಗೆ ಎರಡು ಕೊಲೆ’ ಎಂಬ ಹೆಡ್ಡಿಂಗ್ ಕೊಡ್ತಾ ಇದ್ದೆ’ ಎಂದು ಗುಟ್ಟಹಳ್ಳಿ ಶಂಕರಬಾಬು ಹೇಳಿದ್ದಾರೆ. ಓದುಗರು ಸಹ ಶೀರ್ಷಿಕೆ ಕುರಿತು ಯೋಚಿಸುವುದು, ಇಂದಿನ ಪ್ರಮುಖ ವಿದ್ಯಮಾನಕ್ಕೆ ಇಂಥ […]

 • ಟ್ವಿಭಾಷಿತ – 28 ಏಪ್ರಿಲ್ 2011

  * Laugh_Riot Laugh Riot Go and surprise the whole country by doing something right. * murali_krshna Murali Krshna the most important relationship you have in your life, is with yourself. because no matter what happens, youll always be with yourself. * DalaiLama Dalai Lama Better grounded emotionally through patience, we become stronger mentally and spiritually, […]

 • ಸ್ಫೂರ್ತಿಸೆಲೆ – 28 ಏಪ್ರಿಲ್ 20

  ಯಶಸ್ಸಿನ ಹತ್ತಿರ ತಲುಪಿದಾಗ ಹಿಂದಕ್ಕೆ ನೋಡಬಾರದು. ಆದರೆ ಯಶಸ್ಸನ್ನು ಸಾಧಿಸಿದ ಬಳಿಕ ಹಿಂದಕ್ಕೆ ನೋಡುವುದನ್ನು ಮರೆಯಬಾರದು.