Date archive for March, 2011
-
ಪಿಕ್ ಪಾಕೆಟ್ – 01 ಏಪ್ರಿಲ್ 2011
-
ಜಾಹೀರಾಯ್ತು – 01 ಏಪ್ರಿಲ್ 2011
-
ಕೇಳ್ರಪ್ಪೋ ಕೇಳಿ – 01 ಏಪ್ರಿಲ್ 2011
ರಾಮೇಶ್ವರ ಶಾಸ್ತ್ರಿ, ಶಂಕರಪುರ
ಜ್ಯೋತಿಷಿ ಸೋಮಯಾಜಿ ಅವರು ಸಹ ಪತ್ರಿಕೆಯನ್ನು ಬದಲಾಯಿಸಿದ್ದಾರಲ್ಲಾ?- ಅದೂ ಎಂಥ ದಿನ ನೋಡಿ, ಏಪ್ರಿಲ್ ಒಂದರಂದು!
-
ಕೇಳ್ರಪ್ಪೋ ಕೇಳಿ – 01 ಏಪ್ರಿಲ್ 2011
ರೂಪಾ ರಮೇಶ, ದಾವಣಗೆರೆ
ಕನ್ನಡಪ್ರಭ ಬಹಳ ಚೆನ್ನಾಗಿ ಬರುತ್ತಿದೆ.. ನಿಮ್ಮ ಬಗ್ಗೆ ಏನೆಲ್ಲಾ ಸುದ್ದಿಗಳನ್ನು ಹಬ್ಬಿಸಿದರಲ್ಲ, ಅವರೆಲ್ಲ ಈಗ ಏನಂತಾರೆ?- ಸ್ವಲ್ಪ ಜೋರಾಗಿ ಹೇಳಿ, ನನಗೆ ನೀವು ಹೇಳಿದ್ದು ಕೇಳ್ತಾ ಇಲ್ಲ…!!
-
ಕೇಳ್ರಪ್ಪೋ ಕೇಳಿ – 01 ಏಪ್ರಿಲ್ 2011
ರಾಧೇಶ ಕವಡೆಮನೆ, ಸಾಗರ
ಪತ್ರಿಕಾ ಕಚೇರಿಯಲ್ಲಿ ಎಲ್ಲರೂ ಬರೆಯುವಂತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಅಲ್ಲವಾ?- ಸುಮ್ನಿರು, ಆಗ ರಾಜಕೀಯ ಮಾಡಲು ಸಾಧ್ಯವಾಗುತ್ತಿತ್ತಾ?
-
ಕೇಳ್ರಪ್ಪೋ ಕೇಳಿ – 01 ಏಪ್ರಿಲ್ 2011
ಆರೀಫ್ ಮಣ್ಣುಗುಡ್ಡೆ, ಮಂಗಳೂರು
‘ವಿಕ’ ಮಂಗಳೂರು ಸ್ಥಾನಿಕ ಸಂಪಾದಕರಿದ್ದಾರಲ್ಲ, ಅವರು ವಿನಾಕಾರಣ ಕೆಲವರ ಬಗ್ಗೆ ಹೀನಾಯವಾಗಿ ಬರೆಯುತ್ತಾರಲ್ಲ?- ಇದು ನೋಡು ಏಪ್ರಿಲ್ ಫೂಲ್ ಮಾಡೋದು ಅಂದ್ರೆ…ಬರೆಯಲು ಅವರು ಪೆನ್ನಿನ ಮುಚ್ಚಳ ತೆಗೆದರೆ ತಾನೆ?
-
ಕೇಳ್ರಪ್ಪೋ ಕೇಳಿ – 01 ಏಪ್ರಿಲ್ 2011
ಬಪ್ಪನಾಡು ಕಿಶೋರ, ಚಾಮರಾಜಪೇಟೆ
ಡಾ.ವೆಂಕಟಸುಬ್ಬರಾವ್ ನಿಜಕ್ಕೂ ಒಳ್ಳೆಯ ಡಾಕ್ಟರ್ರಾ? ಅವರ ಬಗ್ಗೆ ನಿಮ್ಮ ಅಭಿಪ್ರಾಯ ?- ಅವರ ರೋಗಿಗಳನ್ನು ನೋಡಿದರೆ ಅವರೆಂಥ ಡಾಕ್ಟರ್ರು ಎಂಬುದು ಗೊತ್ತಾಗುತ್ತದೆ ಎಂದು ಕೆಲವರು ಆಡಿಕೊಳ್ಳುವುದನ್ನು ಕೇಳಿದ್ದೇನೆ.
-
‘ಕನ್ನಡಪ್ರಭ’ಕ್ಕೆ ಕೆ.ವಿ.ಪ್ರಭಾಕರ್, ರಾಘವೇಂದ್ರ ಭಟ್
‘ವಿಜಯ ಕರ್ನಾಟಕ’ದಲ್ಲಿ ಪ್ರಿನ್ಸಿಪಾಲ್ ಕರೆಸ್ಪಾಂಡೆಂಟ್ ಆಗಿದ್ದ ಕೆ.ವಿ.ಪ್ರಭಾಕರ್ ಮತ್ತು ವರದಿಗಾರರಾಗಿದ್ದ ರಾಘವೇಂದ್ರ ಭಟ್ ಅವರು ತಮ್ಮ ಕೆಲಸಕ್ಕೆ ರಾಜೀನಾಮೆ ಕೊಟ್ಟು ‘ಕನ್ನಡಪ್ರಭ’ ಸೇರಲಿದ್ದಾರೆ.
ಇವರಿಬ್ಬರೂ ಏಪ್ರಿಲ್ ಒಂದರಂದು ತಮ್ಮ ರಾಜೀನಾಮೆ ನಿರ್ಧಾರವನ್ನು ಪ್ರಕಟಿಸಲಿದ್ದಾರೆ.
‘ಕನ್ನಡಪ್ರಭ’ದಲ್ಲಿ ಪ್ರಭಾಕರ್ ವಿಶೇಷ ವರದಿಗಾರರಾಗಿ (Special Correspondent)ಆಗಿ ಮತ್ತು ರಾಘವೇಂದ್ರ ಭಟ್ ಅವರು (Principal Correspondent) ಆಗಿ ನೇಮಕಗೊಂಡಿದ್ದಾರೆ.
ಇವರಿಬ್ಬರೂ ‘ವಿಕ’ದ ವರದಿಗಾರರ ತಂಡದಲ್ಲಿ Ace Reporters ಎಂದು ಹೆಸರು ಮಾಡಿದವರು. ಪ್ರಭಾಕರ್ ಅವರು ಕಳೆದ ಐದಾರು ವರ್ಷಗಳಿಂದ ಕಾಂಗ್ರೆಸ್ ಬೀಟ್ ಜತೆಗೆ ಮಹತ್ವದ [...] -
ಸ್ಫೂರ್ತಿಸೆಲೆ – 31 ಮಾರ್ಚ್ 2011
ಯಾವುದೇ ಆಟವಿರಬಹುದು, ಆಡಬೇಕೇ ಹೊರತು ಪರದಾಡಬಾರದು. ಸಮಬಲದ ಕಾದಾಟದಲ್ಲಿ ಗೆದ್ದು ಮೆರೆಯಬೇಕು. ಅಂಥ ಗೆಲುವು ಜಯಶಾಲಿಯಾಗುತ್ತದೆ ಮತ್ತು ಸದಾ ನೆನಪಿನಲ್ಲಿ ಉಳಿಯುತ್ತದೆ.
-
ವಕ್ರತುಂಡೋಕ್ತಿ – 31 ಮಾರ್ಚ್ 2011
ಹೆಂಗಸರಲ್ಲಿ ಲೈಂಗಿಕ ಕಾಮನೆಗಳನ್ನು ಉತ್ತೇಜಿಸುವ ವಾಹನಕ್ಕೆ ಮರ್ಸಿಡಿಸ್ ಬೆಂಜ್ ಎಂದು ಕರೆಯಬಹುದು.
