ಬಾಲ್ಯವೆನ್ನುವುದು ನಶೆಯಿದ್ದಂತೆ. ನೀವೇನು ಮಾಡಿದಿರಿ ಅನ್ನುವುದು ಎಲ್ಲರಿಗೂ ಗೊತ್ತಿರುತ್ತದೆ, ಆದರೆ ನಿಮಗೊಂದೇ ಗೊತ್ತಿರುವುದಿಲ್ಲ!
ಬ್ರೇಕಿಂಗ್ ನ್ಯೂಸ್
ದೇವರ ಮೇಲೆ ನಂಬಿಕೆ ಇದ್ದರೆ ತರ್ಕವನ್ನು ಗೌರವಿಸಬಾರದಾ? ( 4 )
17/05/2012
ಬಾಳಿಗೊಂದು ನಂಬಿಕೆ ಇರಬೇಕು ಖರೆ. ಆ ಬಗ್ಗೆ ದೂಸರಾ ಮಾತೇ ಇಲ್ಲ. ಆದರೆ ನಾವು ಭಾರತೀಯರ ಮೇಲೆ ಒಂದು ಆರೋಪವಿದೆ. ಅದೆಂದರೆ, ನಮಗೆ ವೈಜ್ಞಾನಿಕ ಮನೋಭಾವ ಇಲ್ಲ ಅನ್ನೋದು. ಅಂದರೆ ನಾವೇನೋ ವಿಜ್ಞಾನ ಕ್ಷೇತ್ರದಲ್ಲಿ ಭಾರಿ ಹಿಂದುಳಿದುಬಿಟ್ಟಿದ್ದೇವೆ, ತಂತ್ರಜ್ಞಾನದಲ್ಲಿ ನಾವು ಗ್ರೇಸ್್ಮಾರ್ಕ್ ಪಡೆಯುವುದಕ್ಕೂ ತಡಬಡಾಯಿಸುತ್ತಿದ್ದೇವೆ ಎಂಬ ಚಿಂತನೆಯ ಮುನ್ನುಡಿಯೇನೂ ಇದಲ್ಲ. ಬದಲಿಗೆ ನಮ್ಮ ನಿತ್ಯಜೀವನದಲ್ಲಿ ನಾವು ವರ್ತಿಸುತ್ತಿರುವ ರೀತಿ-ನೀತಿ ಎಂಥಾದ್ದು ಎಂಬುದನ್ನು ಗಮನಕ್ಕೆ ತೆಗೆದುಕೊಂಡಾಗ ನಮ್ಮಲ್ಲಿ ವೈಜ್ಞಾನಿಕ ಮನೋಭಾವ ಕಮ್ಮಿ ಇದೆ ಎಂಬುದನ್ನು ಬಡಪೆಟ್ಟಿಗೆ ತಳ್ಳಿಹಾಕಲಿಕ್ಕಾಗುವುದಿಲ್ಲ.
ನಾವು ಕರಾರುವಾಕ್ಕಾಗಿ [...]
ನೂರೆಂಟು ಮಾತು
ಪತ್ರಕರ್ತರು ಯಾಕೆ ಹೀಗೆ ಅಂದ್ರೆ ಅವರು ಹೀಗೇನೆ! ( 4 )
13/05/2012
‘ಬ್ರೇಕಿಂಗ್ ನ್ಯೂಸ್!’ ಅಂತ ಹೇಳುವುದಾ?
ದಿಲ್ಲಿಯ ನಲವತ್ತೆಂಟು ಕಾಲೇಜುಗಳ ಸುಮಾರು ನಾಲ್ಕು ಸಾವಿರ ವಿದ್ಯಾರ್ಥಿಗಳಿಗೆ ಒಂದು ಪ್ರಶ್ನೆ ಕೇಳಲಾಗಿತ್ತು. ನ್ಯೂಸ್ ಚಾನೆಲ್್ನಲ್ಲಿ ನಿಮಗೆ ಬಹಳ ರಂಜನೀಯವಾದುದೇನು ಎಂಬ ಪ್ರಶ್ನೆಗೆ ಸುಮಾರು 2800 ಮಂದಿ ‘ಬ್ರೇಕಿಂಗ್ ನ್ಯೂಸ್್’ ಎಂದು ಹೇಳಿದ್ದರು. ‘ನ್ಯೂಸ್ ಚಾನೆಲ್್ನಲ್ಲಿ ನಿಮಗೆ ಭಲೇ ತಮಾಷೆ ಅನ್ನಿಸುವುದೇನು?’ ಎಂಬ ಪ್ರಶ್ನೆಗೆ 3100 ವಿದ್ಯಾರ್ಥಿಗಳು ಅದೇ ಉತ್ತರ ನೀಡಿದ್ದರು-’ಬ್ರೇಕಿಂಗ್ ನ್ಯೂಸ್!’ ಬ್ರೇಕಿಂಗ್ ನ್ಯೂಸ್್ನ್ನು ನೀವು ನಿಜಕ್ಕೂ ಸೀರಿಯಸ್ ಆಗಿ ಪರಿಗಣಿಸುತ್ತೀರಾ?’ ಎಂಬ ಪ್ರಶ್ನೆಗೆ, 2900 ವಿದ್ಯಾರ್ಥಿಗಳು ‘ಇಲ್ಲ’ ಎಂದಿದ್ದರು.
ನನ್ನ ಪಾಲಿಗಂತೂ [...]
ಸುದ್ದಿಮನೆ ಕತೆ
The Bofors Story, 25 years after ( 0 )
26/04/2012
“I knew what I was doing when I leaked the documents to you. I could not count on my government or Bofors or the government of India to get to the bottom of this.” STEN LINDSTROM explains why he chose to turn whistleblower to CHITRA SUBRAMANIAM-DUELLA
Posted/Updated Tuesday, Apr 24 11:19:37, 2012
April 2012 marks the 25 anniversary of the [...]
ನಂಗೆ ಇಷ್ಟಾನೋ
ಹಣಕ್ಕಿಂತ ಹೆಚ್ಚು ಪ್ರಿಯವಾದುದು ಹೆಚ್ಚು ಹಣ! ( 1 )
14/05/2012
ಹಣ ಅಂದ್ರೆ ಯಾರಿಗೆ ಇಷ್ಟವಿಲ್ಲ? ಈ ಜಗತ್ತಿನಲ್ಲಿ ಎಲ್ಲರೂ ಒಪ್ಪುವ ಒಂದು ವಸ್ತು ಇದ್ದರೆ ಹಣವೊಂದೇ. ಜಗತ್ತಿನಲ್ಲಿ ಎಲ್ಲರಿಗೂ ಅರ್ಥವಾಗುವ ಭಾಷೆಯಿದ್ದರೆ ಕಣ್ಣೀರು, ಅದನ್ನು ಬಿಟ್ಟರೆ ಹಣ. ಜನರ ಬಾಯಿ ಮುಚ್ಚಿಸುವುದು ಕಷ್ಟ ತಾನೆ? ಆದರೆ ದುಡ್ಡು ಮಾತಾಡಲು ಆರಂಭಿಸಿದರೆ ಎಲ್ಲರೂ ಬಾಯಿ ಮುಚ್ಚುತ್ತಾರೆ. ದುಡ್ಡು ಹೇಗೆಯೇ ಇರಲಿ. ಯಾವುದೇ ಆಕಾರದಲ್ಲಿರಲಿ, ಯಾವುದೇ ಬಣ್ಣದಲ್ಲಿರಲಿ, ದಪ್ಪಗಿರಲಿ, ತೆಳ್ಳಗಿರಲಿ, ಅದು ಎಲ್ಲಿಯೇ ಇರಲಿ, ಎಲ್ಲೇ ಬಿದ್ದಿರಲಿ ಹಣವೆಂದರೆ ಎಲ್ಲರಿಗೂ ಇಷ್ಟ. ಹಣಕ್ಕಿಂತ ಹೆಚ್ಚು ಪ್ರಿಯವಾದುದೇನಾದರೂ ಇದ್ದರೆ ಅದು ಹೆಚ್ಚು [...]
ಜನಗಳ ಮನ
ಓಡಿಹೋಗುವವರಿಗೆಂದೇ ಇದೆ, ಆ ಹೆಸರಿನ ಕ್ರಾಸ್! ( 7 )
03/02/2012
* ನಮ್ಮೆಜಮಾನ್ರು (70) ಮೂರು ತಿಂಗಳ ಹಿಂದೆ ಮನೆಯಲ್ಲೇ ನೇಣಿಗೆ ಶರಣಾದರು. ಅಲ್ಲಿಯವರೆಗಿನ ನನ್ನ ಬದುಕಿನ ಹೋರಾಟ ಒಂದು ರೀತಿಯದ್ದಾದರೆ, ಇದೀಗ ಇನ್ನೊಂದು ರೀತಿಯ ಯುದ್ಧ ನನ್ನ ಒಳ-ಹೊರಗೆ ಎರಡೂ ಕಡೆ ಎದುರಾಗಿದೆ. ಹದಿನೇಳನೆ ವಯಸ್ಸಿಗೆಲ್ಲ ಮದುವೆಯಾಗಿ, ಕನಸುಗಳ ಮೂಟೆ ಹೊತ್ತು ಬಂದವಳಿಗೆ ಒಂದೊಂದೇ ಅರಿವಾಗತೊಡಗಿತು. ನನ್ನವರಿಗೆ ಸಕಲ ಅಭ್ಯಾಸವೂ ಇತ್ತು. ಹೇಳಿಕೊಳ್ಳುವಂತಿಲ್ಲ, ಅನುಭವಿಸುವಂತಿಲ್ಲ. ಮನೆ ಮರ್ಯಾದೆಯ ಹೆಸರಿನಲ್ಲಿ ಎಲ್ಲವನ್ನೂ ನುಂಗಿಕೊಂಡೆ. ಇಬ್ಬರು ಮಕ್ಕಳಿಗೆ ಇದರ ಸುಳಿವೂ ಸಿಗದಂತೆ ಬೆಳೆಸಿದೆ. ಎರಡನೇ ಮಗಳ ಹೆರಿಗೆಗೆ ಹೋಗಿದ್ದಾಗ ನನ್ನ [...]
ತಪ್ಪಾಯ್ತು ತಿದ್ಕೋತೀವಿ
ಕನ್ನಡಪ್ರಭ’ದಲ್ಲಿ ಸುದ್ದಿಗೆ ಕೊರತೆಯೇ? ಅಥವಾ ಸಿಬ್ಬಂದಿ ಕೊರತೆಯೇ? ( 1 )
16/05/2012
‘ಸ್ವಾಮಿ, ‘ಕನ್ನಡಪ್ರಭ’ದಲ್ಲಿ ಸುದ್ದಿಗೆ ಕೊರತೆಯೇ? ಅಥವಾ ಸಿಬ್ಬಂದಿ ಕೊರತೆಯೇ?’ ಎಂದು ಮೈಸೂರಿನ ನೀಲಕಂಠ ಶಾಸ್ತ್ರಿ ಕೇಳಿದ್ದಾರೆ. ಕಾರಣವೇನೆಂದರೆ ಮೇ.8ರಂದು (ಪುಟ ಒಂದೇ ಸುದ್ದಿ ಎರಡು ಬಾರಿ ಪ್ರಕಟವಾಗಿದೆ. ಅವರು ಬರೆಯುತ್ತಾರೆ-
‘ಸ್ವಾಮಿ ಸಂಪಾದಕರೇ, ‘ಕನ್ನಡಪ್ರಭ’ ಪತ್ರಿಕೆಗೆ ಸುದ್ದಿ ಕೊರತೆ ಇದೆಯೇ? ಅಥವಾ ಸಿಬ್ಬಂದಿ ಕೊರತೆ ಇದೆಯೇ? ಇದೆರಡೂ ಇಲ್ಲವೆಂದಾದಲ್ಲಿ ಒಂದೇ ಸುದ್ದಿಯನ್ನು ಎರಡು ಬಾರಿ ಏಕೆ ಪ್ರಕಟಿಸಿದ್ದೀರಿ? ಅದೂ ಒಂದರ ಕೆಳಗೆ ಇನ್ನೊಂದು. ಇದರರ್ಥ ನೀವು ಪುಟವನ್ನು ಗಮನವಿಟ್ಟು ನೋಡುವುದಿಲ್ಲ ಎಂದಲ್ಲವೇ?’
’8ನೇ ಪುಟದಲ್ಲಿ ‘ಕೊಲೆ ಆರೋಪಿ ಬಂಧನ’ [...]
ಟ್ವಿಭಾಷಿತ
( 2 )
11/03/2012
*ಸೀಮಾ ಗೋಸ್ವಾಮಿ
What is it with women columnists constantly beating up on their men in print? How wld they react if the roles were reversed?
* ಲಾಫಿಂಗ್ ರಾಯಿಟ್
Once Rakhi Sawant goes 2 LIC Office.
Rakhi: I wnt 2 get my body insured.
Officer: Sorry Madam, we don’t insure Public Property.
* I’m a level headed person, its just that [...]
